newsfirstkannada.com

Watch: ಚಿತ್ರದುರ್ಗದಲ್ಲಿ ರಕ್ಷಣಾ ಸಂಶೋಧನಾ ಸಂಸ್ಥೆಯ ಮಾನವರಹಿತ ವಿಮಾನ UAV ಪತನ

Share :

20-08-2023

    ವಿಜ್ಞಾನಿಗಳು ಪ್ರಯೋಗ ನಡೆಸುತ್ತಿದ್ದಾಗ ಅನಾಹುತ

    ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಜನಸಾಗರ

    ಚಿತ್ರದುರ್ಗದಲ್ಲಿ DRDO ಪರೀಕ್ಷಾ ಕೇಂದ್ರ ಇದೆ

ಚಿತ್ರದುರ್ಗ: ಮಾನವರಹಿತ ಏರಿಯಲ್ ವೆಹಿಕಲ್ (UAV:One Unmanned Aerial Vehicle) ಪತನವಾಗಿರುವ ಘಟನೆ ಜಿಲ್ಲೆಯ ವದ್ದೀಗೆರೆ ಗ್ರಾಮದಲ್ಲಿ ನಡೆದಿದೆ.

ನಿಯಂತ್ರಣ ಕಳೆದುಕೊಂಡ ಪ್ರಾಯೋಗಿಕ ವೆಹಿಕಲ್ ತಪಸ್-07A-14 ಸಿದ್ದಪ್ಪ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಪತನಗೊಂಡಿದೆ. ಅನಾಹುತಕ್ಕೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಅಂದ್ಹಾಗೆ ಇದು ಡಿಆರ್​ಡಿಓ(Defence Research Development Organization)ಗೆ ಸೇರಿತ್ತು.

ರಕ್ಷಣಾ ಇಲಾಖೆಯ ವಿಜ್ಞಾನಿಗಳು ಪ್ರಯೋಗದಲ್ಲಿದ್ದಾಗ ಹಠಾತ್ ಪತನಗೊಂಡಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಅದನ್ನು ನೋಡಲು ಜಮೀನಿಗೆ ಜನ ದೌಡಾಯಿಸಿದ್ದಾರೆ. ಚಿತ್ರದುರ್ಗದಲ್ಲಿ ಡಿಆರ್​ಡಿಓ ಸಂಶೋಧನಾ ಪರೀಕ್ಷಾ ಕೇಂದ್ರ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಚಿತ್ರದುರ್ಗದಲ್ಲಿ ರಕ್ಷಣಾ ಸಂಶೋಧನಾ ಸಂಸ್ಥೆಯ ಮಾನವರಹಿತ ವಿಮಾನ UAV ಪತನ

https://newsfirstlive.com/wp-content/uploads/2023/08/DRDO.jpg

Load More