ಡೇಟಿಂಗ್ ಆ್ಯಪ್ ಬಳಸೋ ಮುನ್ನ ಎಚ್ಚರ.. ಎಚ್ಚರ..!
ಯಾವುದೇ ಕಾರಣಕ್ಕೂ ಇವರನ್ನು ನಂಬಲೇಬೇಡಿ..!
ಅಪ್ಪಿತಪ್ಪಿ ನಂಬಿದ್ರೋ ಪಕ್ಕಾ ಮೋಸ ಹೋಗ್ತೀರಾ..!
ದೆಹಲಿ: ಈಗಿನ ಕಾಲದಲ್ಲಿ ಹಲವು ವರ್ಷಗಳಿಂದ ಪರಿಚಯ ಇರೋ ಜನರನ್ನೇ ನಂಬಲು ಸಾಧ್ಯವಿಲ್ಲ. ಹೀಗಿರುವಾಗ ಯಾವುದೋ ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಆಗೋ ಮಂದಿಯನ್ನು ನಂಬಲು ಸಾಧ್ಯವೇ. ಈ ವಿಚಾರ ಗೊತ್ತಿದ್ರೂ ಕೆಲವರು ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಆಗೋ ಜನರ ಜತೆ ಸ್ನೇಹ ಬೆಳೆಸಿ ಲಕ್ಷಾಂತರ ರೂ. ಮೋಸ ಹೋದ ಘಟನೆಗಳು ನಡೆದಿವೆ. ಇಂಥದ್ದೇ ಘಟನೆಯೊಂದು ಈಗ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ಹೌದು, ಇವರ ಹೆಸರು ಅರ್ಚಿತ್ ಗುಪ್ತಾ. ವೃತ್ತಿಯಲ್ಲಿ ಜರ್ನಲಿಸ್ಟ್. ಡೇಟಿಂಗ್ ಆ್ಯಪ್ ಬಂಬಲ್ ಮೂಲಕ ಒಂದು ಮಹಿಳೆ ಪರಿಚಯ ಆಗಿದ್ದಳು. ಇವಳ ಸಹವಾಸ ಮಾಡಿ ಮೊದಲ ಭೇಟಿಯಲ್ಲೇ ಜರ್ನಲಿಸ್ಟ್ ಬರೋಬ್ಬರಿ 15 ಸಾವಿರ ಮೋಸ ಹೋಗಿದ್ದಾನೆ.
ಕುಡಿದ ಒಂದು ರೆಡ್ ಬುಲ್ಗೆ ಬರೋಬ್ಬರಿ 15,886 ರೂ. ಬಿಲ್
ಈ ಸಂಬಂಧ ಟ್ವೀಟ್ ಮಾಡಿರೋ ಅರ್ಚಿತ್ ಗುಪ್ತಾ, ನನಗೆ ಬಂಬಲ್ನಲ್ಲಿ ಮಹಿಳೆ ಒಬ್ಬಳು ಪರಿಚಯ ಆದಳು. ನನ್ನನ್ನು ಬಾರ್ಗೆ ಕರೆದುಕೊಂಡು ಹೋದಳು. ತನಗೆ ಬೇಕಾದ ಡ್ರಿಂಕ್ಸ್ ಆರ್ಡರ್ ಮಾಡಿದಳು. ನಾನು ರೆಡ್ ಬುಲ್ ಆರ್ಡರ್ ಮಾಡಿದೆ. ಮೂರು ಗ್ಲಾಸ್ ವೈನ್, ಒಂದು ವೋಡ್ಕಾ ಶಾಟ್, ಚಿಕನ್ ಟಿಕ್ಕಾ ಮತ್ತು ವಾಟರ್ ಬಾಟಲ್ಗೆ ಬರೋಬ್ಬರಿ ₹ 15,886 ಬಿಲ್ ಬಂತು. ನನಗೆ ಇದೊಂದು ಸ್ಕ್ಯಾಮ್ ಎಂದು ಅರ್ಥ ಆಯ್ತು ಎಂದು ಬರೆದುಕೊಂಡಿದ್ದಾರೆ.
ನಾನು ಆ ಮಹಿಳೆಗೆ ಹಲವು ಬಾರಿ ಕಾಲ್ ಮಾಡಿದೆ. ನನ್ನ ಕಾಲ್ ಕಟ್ ಮಾಡಿದಳು. ಹಾಗಾಗಿ ದೆಹಲಿ ಪೊಲೀಸ್ರು ಆಕೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ ಗುಪ್ತಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ