ಈ ಸ್ಟೋರಿ ಓದಿದ್ರೆ ಎಲ್ಲರಿಗೂ ಎದೆ ನಡುಗುತ್ತೇ!
ಗನ್ ತೋರಿಸಿ ದರೋಡೆ ಮಾಡಿದ ಖದೀಮರು
ಅಂಗಡಿಗೆ ನುಗ್ಗಿ ಬೆದರಿಕೆ ಹಾಕಿದ್ದ ಖತರ್ನಾಕ್ಗಳು
ದೆಹಲಿ: ಅಲ್ಲಿಬ್ಬರು, ಇಲ್ಲೋರ್ವ. ಮುಖಕ್ಕೆ ಹೆಲ್ಮೆಟ್. ಕೈನಲ್ಲೊಂದು ರಿವಾಲ್ವರ್. ಇದು ಪಕ್ಕಾ ದರೋಡೆ. ಆಭರಣ ಅಂಗಡಿ ಒಂದಕ್ಕೆ ನುಗ್ಗಿದ ಮೂವರು ದರೋಡೆಕೋರರು ರಿವಾಲ್ವರ್ ತೋರಿಸಿ ಬೆದರಿಸಿ ದರೋಡೆ ಮಾಡಿದ್ದಾರೆ.
ಹೌದು, ಈ ದರೋಡೆ ನಡೆದಿದ್ದು ಮತ್ತೆಲ್ಲೂ ಅಲ್ಲ, ಬದಲಿಗೆ ದೆಹಲಿ ಕರವಾಲ್ ನಗರದಲ್ಲಿ. ಆಭರಣ ಅಂಗಡಿಯೊಂದಕ್ಕೆ ಹೆಲ್ಮೆಟ್ ಹಾಕಿಕೊಂಡೇ ನುಗ್ಗಿದ ಮೂವರು ಖದೀಮರು ರಿವಾಲ್ವರ್ ತೋರಿಸಿ ದರೋಡೆ ಮಾಡಿದ್ದಾರೆ. ಈ ದರೋಡೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯದ ಆಧಾರದ ಮೇಲೆ ಒಬ್ಬ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.
#WATCH | A jewellery shop was robbed by three men in Karawal Nagar area of Delhi’s North East district at gunpoint on 31st October. One robber was apprehended; one pistol and 4 live rounds were recovered from him.
(Video source: CCTV footage confirmed by police) pic.twitter.com/36KYhIBuRO
— ANI (@ANI) November 1, 2023
ಬಂಧಿತ ಆರೋಪಿಯಿಂದ ಒಂದು ಗನ್ ಹಾಗೂ 4 ಗುಂಡುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.. ಇನ್ನುಳಿದ ಇಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ