newsfirstkannada.com

ಎಚ್ಚರ! ರಾಜ್ಯದಲ್ಲೇ ಹೆಚ್ಚುತ್ತಿದೆ ಡೆಂಘೀ ಪ್ರಕರಣಗಳು.. ಬೆಂಗಳೂರಲ್ಲಿ ಎಷ್ಟಿದೆ ಗೊತ್ತಾ?

Share :

10-09-2023

    90 ಸಾವಿರಕ್ಕೂ ಅಧಿಕ ಡೆಂಘೀ ಶಂಕಿತರ ರಕ್ತ ತಪಾಸಣೆ

    ತಿಂಗಳಲ್ಲಿ 3 ಸಾವಿರಕ್ಕೂ ಹೆಚ್ಚು‌ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ

    ಮೈಸೂರಲ್ಲಿ ಡೆಂಘೀ ಪ್ರಕರಣ ಎಷ್ಟಿವೆ ಗೊತ್ತಾ? ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ದಿನೇ ದಿನೇ ಡೆಂಘೀ ಕೇಸ್ ಹೆಚ್ಚಾಗುತ್ತಿದೆ. ತಿಂಗಳಲ್ಲಿ 3 ಸಾವಿರಕ್ಕೂ ಹೆಚ್ಚು‌ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಬೆಂಗಳೂರಲ್ಲೇ ಅತಿಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಲ್ಲಿಯವರೆಗೆ ಡೆಂಘೀ ಜ್ವರದಿಂದ 8,563 ಜನರು ಬಳಲುತ್ತಿದ್ದಾರೆ. 90 ಸಾವಿರಕ್ಕೂ ಅಧಿಕ ಡೆಂಘೀ ಶಂಕಿತರ ರಕ್ತ ತಪಾಸಣೆ ಮಾಡಲಾಗಿದೆ.

ಅಂದಹಾಗೆಯೇ ಯಾವ ಜಿಲ್ಲೆಯಲ್ಲಿ ಡೆಂಘೀ ಪ್ರಕರಣ ಎಷ್ಟಿವೆ ತಿಳಿಯೋಣ..

ಬೆಂಗಳೂರು- 4,979
ಮೈಸೂರು- 430
ಉಡುಪಿ- 346
ಶಿವಮೊಗ್ಗ- 198
ದಕ್ಷಿಣ ಕನ್ನಡ- 178
ಕಲಬುರಗಿ- 176
ವಿಜಯಪುರ- 170
ಚಿತ್ರದುರ್ಗ- 158
ಬೆಳಗಾವಿ- 149
ಹಾಸನ- 139
ದಾವಣಗೆರೆ- 134
ಚಿಕ್ಕಮಗಳೂರು- 128
ತುಮಕೂರು- 122
ಧಾರವಾಡ- 115
ಕೊಡಗು- 110

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಚ್ಚರ! ರಾಜ್ಯದಲ್ಲೇ ಹೆಚ್ಚುತ್ತಿದೆ ಡೆಂಘೀ ಪ್ರಕರಣಗಳು.. ಬೆಂಗಳೂರಲ್ಲಿ ಎಷ್ಟಿದೆ ಗೊತ್ತಾ?

https://newsfirstlive.com/wp-content/uploads/2023/09/mosquito.jpg

Load More