ಬೈಕ್ ಥರಾನೇ ಕಾಣ್ತಿರೋದ್ರಿಂದ ಇದನ್ನ ಬೈಕ್ ಅನ್ನಬಹುದಾ?
‘ದೇಸಿ ಜುಗಡ್’ ಹುಡುಗರ ಹೊಸ ಆವಿಷ್ಕಾರಕ್ಕೆ ಶಹಬ್ಬಾಸ್‌ಗಿರಿ
ಟ್ರ್ಯಾಕ್ಟರ್ ಟೈರ್ ಅಳವಡಿಸಿ ಮೋಡಿ ಮಾಡಿದ ದೇಸಿ ಹುಡುಗರು
ಸೋಷಿಯಲ್ ಮೀಡಿಯಾದಲ್ಲಿ ಕೆಲವೇ ನಿಮಿಷದಲ್ಲಿ ಯಾರು ಬೇಕಾದ್ರೂ ಸೂಪರ್ ಮ್ಯಾನ್ ಆಗಿಬಿಡ್ತಾರೆ. ನಮ್ಮ ದೇಶದಲ್ಲಂತೂ ವೈರಲ್ ವಿಡಿಯೋಗಳೇ ಸಾಕಷ್ಟು ಹಲ್‌ಚಲ್ ಸೃಷ್ಟಿಸುತ್ತವೆ. ಈ ಜುಗಡ್ ಬಾಯ್ಸ್ ಕೂಡ ಅಷ್ಟೇ ಒಂದೇ ಒಂದು ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚಿಗೆ ಸೈಕಲ್, ಮೋಟಾರ್ ಬೈಕ್‌ಗಳನ್ನ ಆಲ್ಟ್ರೇಷನ್ ಮಾಡಿಸಿ ವಿಡಿಯೋ ಮಾಡಿ ವೈರಲ್ ಮಾಡೋದು ದೇಸಿ ಜುಗಡ್‌ನಲ್ಲಿ ಕಾಮನ್. ಆದ್ರೆ, ಈ ಇಬ್ಬರು ಹುಡುಗರು ಸಖತ್ ಐಡಿಯಾ ಮಾಡಿ ನೆಟ್ಟಿಗರು ಫುಲ್ ಫಿದಾ ಆಗುವಂತೆ ಮಾಡಿದ್ದಾರೆ.
ನೋಡಿ.. ಇದೇ ‘ದೇಸಿ ಜುಗಡ್’ ಹುಡುಗರು ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಷನ್ ಸೃಷ್ಟಿಸಿದೆ. ನೋಡೋಕೆ ಬೈಕ್ ಥರಾನೇ ಕಾಣ್ತಿರೋದ್ರಿಂದ ಇದನ್ನ ಬೈಕ್ ಅನ್ನಬಹುದು. ಹಿಂಭಾಗದ ಶೇಪ್ ಬಹುತೇಕ ಬೈಕ್ ಥರಾನೇ ಇದೆ. ಆದ್ರೆ, ಮುಂಭಾಗದಲ್ಲಿ ಟ್ರ್ಯಾಕ್ಟರ್ ಟೈರ್ ಅನ್ನು ಅಳವಡಿಸಲಾಗಿದೆ. ಈ ಸ್ಪೆಷಲ್ ಗಾಡಿ ಮೇಲೇರಿ ಇಬ್ಬರು ಯುವಕರು ಜಾಲಿ ರೈಡ್ ಮಾಡಿದ್ದಾರೆ. ಒಬ್ಬನಂತೂ ಪಲ್ಲಕ್ಕಿ ಮೇಲೆ ಕೂತ ರಾಜನಂತೆ ಸಖತ್ ಸವಾರಿ ಮಾಡಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗ್ತಿದ್ದು, ಸದ್ಯ ಯುವಕರ ವಿಭಿನ್ನ ಪ್ರಯತ್ನಕ್ಕೆ ನೆಟ್ಟಿಗರು ಶಹಬ್ಬಾಸ್ ಅಂತಿದ್ದಾರೆ.
ಭಾರತದ ಶ್ರೀಮಂತ ಉದ್ಯಮಿ ಆನಂದ್ ಮಹೀಂದ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಸದ್ಯ ‘ದೇಸಿ ಜುಗಡ್’ ಹುಡುಗರು ಮಾಡಿರೋ ಈ ಟ್ರ್ಯಾಕ್ಟರ್ ಗಾಡಿ ಎಲ್ಲರ ಗಮನ ಸೆಳೆದಿದೆ. ಇದನ್ನು ನೋಡಿರೋ ನೆಟ್ಟಿಗರು ಇವರ ಐಡಿಯಾಗೆ ಫಿದಾ ಆಗಿದ್ದು, ಈ ಬೈಕ್ ಅನ್ನು ಆನಂದ್ ಮಹೀಂದ್ರಾ ಅವರು ನೋಡಲೇ ಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಬೈಕ್‌ಗೆ ಟ್ರ್ಯಾಕ್ಟರ್ ಚಕ್ರ ಅಳವಡಿಸಿರೋ ದೇಸಿ ಹುಡುಗ್ರು ಆನಂದ್ ಮಹೀಂದ್ರಾ ಅವರ ಮನಸು ಕದಿಯುತ್ತಾರಾ ಅನ್ನೋದನ್ನ ಕಾದು ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
बाइक पर ट्रैक्टर का टायर लगााया, उसके बाद उसे सड़क पर चलाया
◆ वीडियो हुआ सोशल मीडिया पर वायरल #SocialMedia | #ViralVideo pic.twitter.com/3iXUevZrCa
— News24 (@news24tvchannel) August 10, 2023