ವೇದಿಕೆ ಮೇಲೆ ಬರುತ್ತಿದ್ದಂತೆ ಡಾ.ವೀರೇಂದ್ರ ಹೆಗ್ಗಡೆ ಬಳಿ ಬಂದ ಮಕ್ಕಳು
ಅನುಬಂಧ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟ ಶ್ರೀ ವೀರೇಂದ್ರ ಹೆಗ್ಗಡೆ
ಸೆಪ್ಟೆಂಬರ್ 20, 21 ಮತ್ತು 22ರಂದು ನಡೆಯಲಿದೆ ಅನುಬಂಧ ಕಾರ್ಯಕ್ರಮ
ಕಲರ್ಸ್ ಕನ್ನಡದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಅನುಬಂಧ ಅವಾರ್ಡ್ ಕೂಡ ಒಂದು. ಇದೇ ಸೆಪ್ಟೆಂಬರ್ 20, 21 ಮತ್ತು 22 ಸಂಜೆ 7 ಗಂಟೆಗೆ ಅನುಬಂಧ ಅವಾರ್ಡ್ ಪ್ರಸಾರ ಕಾಣಲಿದೆ. ಈಗಾಗಲೇ ಕಲರ್ಸ್ ಕನ್ನಡ ಒಂದೊಂದಾಗಿ ಪ್ರೋಮೋ ಹಂಚಿಕೊಳ್ಳುತ್ತಿದೆ. ಈ ಬಾರಿಯ ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಆಗಮಿಸುತ್ತಿದ್ದಾರೆ. ವಿವಿಧ ಕಲಾವಿದರಿಗೆ ಪ್ರಶಸ್ತಿ ಸಿಗುತ್ತಿದೆ.
ಇದನ್ನೂ ಓದಿ: ತಮಿಳು ನಟ ಅಜಿತ್ ಮನೆಗೆ ಮತ್ತೊಂದು ದುಬಾರಿ ಕಾರ್ ಎಂಟ್ರಿ; ಇದರ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!
ಸೆಪ್ಟೆಂಬರ್ 20, 21 ಮತ್ತು 22 ಅನುಬಂಧ ಕಾರ್ಯಕ್ರಮ ಹಿನ್ನೆಲೆಯಲ್ಲಿ ಯಾವುದೇ ಧಾರಾವಾಹಿಗಳು ಪ್ರಸಾರ ಆಗುವುದಿಲ್ಲ. ಶುಕ್ರವಾರ ಶನಿವಾರ ಹಾಗೂ ಭಾನುವಾರ ಒಟ್ಟು ಮೂರು ದಿನಗಳ ಕಾಲ ಮನರಂಜನೆ ಮುಂದುವರಿಯಲಿದೆ. ಸ್ಯಾಂಡಲ್ವುಡ್ನ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಿದ್ದಾರೆ. ಅನುಬಂಧ ಅವಾರ್ಡ್ಸ್ ಕಾರ್ಯಕ್ರಮವು ಕಳೆದ 10 ವರ್ಷಗಳಿಂದ ನಡೆಯುತ್ತಾ ಬರುತ್ತಿದೆ.
ಇದು 11ನೇ ವರ್ಷದ ಅನುಬಂಧ ಕಾರ್ಯಕ್ರಮವಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ಎಲ್ಲಾ ಧಾರಾವಾಹಿ ಕಲಾವಿದರಿಗೆ ಇದು ಮನೆಯ ಹಬ್ಬದ ರೀತಿಯಾಗಿದೆ. ಜನ ಮೆಚ್ಚಿದ ನಟಿ, ಜನ ಮೆಚ್ಚಿದ ನಟ, ಜನ ಮೆಚ್ಚಿದ ಮಂಥರೆ ಸೇರಿ ಅನೇಕ ಅವಾರ್ಡ್ಗಳನ್ನು ಇದೇ ವೇದಿಕೆ ಮೇಲೆ ನೀಡಲಾಗುತ್ತದೆ. ಈ ಬಾರಿಯೂ ಕೂಡ ಬಹಳ ಅದ್ಧೂರಿಯಾಗಿ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ನಡೆಯುತ್ತಿದೆ.
ವಿಶೇಷ ಎಂದರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಈ ಬಾರಿಯ ಅನುಬಂಧ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನೇರವಾಗಿ ಅವರನ್ನು ವೇದಿಕೆ ಆಹ್ವಾನಿಸಲಾಗಿದೆ. ವೀರೇಂದ್ರ ಹೆಗ್ಗಡೆ ಬರುತ್ತಿದ್ದಂತೆ ಮಕ್ಕಳು ಗುಲಾಬಿ ಹೂ ಹಿಡಿದು ಮುತ್ತಿಕೊಂಡರು. ಆ ಬಳಿಕ ಮಕ್ಕಳು ಕೇಳಿದ ಒಂದೊಂದೇ ಪ್ರಶ್ನೆಗೆ ಅವರು ಉತ್ತರ ನೀಡಿದರು.
View this post on Instagram
ನಿನಗಾಗಿ ಸೀರಿಯಲ್ನಲ್ಲಿ ಬಾಲ ಕಲಾವಿದೆಯಾಗಿ ನಟಿಸುತ್ತಿರುವ ಕೃಷ್ಣ ಪಾತ್ರಧಾರಿ, ವೀರೇಂದ್ರ ಹೆಗ್ಗಡೆ ಅವರಿಗೆ ನನಗೆ ಬಗೆ ಬಗೆಯ ತಿಂಡಿ ತಿನ್ನಬೇಕು ಅನಿಸುತ್ತದೆ. ಆದರೆ ನಮ್ಮ ಮನೇಲಿ ಬರೀ ಮೊಸರನ್ನ ಮಾತ್ರ ಕೊಡುತ್ತಾರೆ ಎಂದಿದ್ದಾಳೆ. ಮಗುವಿನ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮಸ್ಥಳಕ್ಕೆ ಬಂದಾಗ ಕೇಳು ನಿನಗೆ ಇಷ್ಟವಾದದನ್ನೇ ಕೊಡುತ್ತೇನೆ ಅಂತ ಹೇಳಿದ್ದಾರೆ. ನನ್ನಮ್ಮ ಸೂಪರ್ ಸೀಸನ್ 2 ವಿನ್ನರ್ ಓದದೇ ಎಕ್ಸಾಂಗೆ ಹೋಗದೇ ಪಟ ಪಟ ಅಂತ ಉತ್ತರ ನೆನಪಿಗೆ ಬರಬೇಕು ಅಂತ ಸಖತ್ ಕ್ಯೂಟ್ ಆಗಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ವೀರೇಂದ್ರ ಹೆಗ್ಗಡೆ ಅವರು ನಕ್ಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ