ನಟ ದರ್ಶನ್ ಅಭಿನಯದ ಪ್ರಯೋಗಾತ್ಮಕ ಸಿನಿಮಾ ಕಾಟೇರ
ಇಂದು ದಿಢೀರ್ ಸುದ್ದಿಗೋಷ್ಠಿ ಮಾಡಿದ ಕಾಟೇರ ಸಿನಿಮಾ ತಂಡ
ಕಾಟೇರ ಸಿನಿಮಾ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಪ್ರಯೋಗಾತ್ಮಕ ಸಿನಿಮಾವೊಂದಕ್ಕೆ ಕೈ ಹಾಕಿದ್ದಾರೆ. 70-80 ರ ದಶಕದ ಕಲ್ಪನೆ ಆಧಾರಿತ ಸಿನಿಮಾ ಇದಾಗಿದ್ದು, ಅದುವೇ ಕಾಟೇರ. ಇದರ ಸೃಷ್ಟಿಕರ್ತ ತರುಣ್ ಸುಧೀರ್. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅದ್ಧೂರಿ ನಿರ್ಮಾಣದಲ್ಲಿ ತಯಾರಾಗುತ್ತಿರೋ ಈ ಸಿನಿಮಾದಲ್ಲಿ ದರ್ಶನ್ ಕಾಟೇರನಾಗಿ ಬರುತ್ತಿದ್ದಾರೆ. ಹೀಗಾಗಿ ಕಾಟೇರ ಚಿತ್ರ ತಂಡವೂ ಅಧಿಕೃತ ಪ್ರೆಟ್ ಮೀಟ್ ಮಾಡುತ್ತಿದೆ.
ಇನ್ನು, ಸುದ್ದಿಗೋಷ್ಠಿಯಲ್ಲಿ ಮಾತಾಡಿದ ನಟ ದರ್ಶನ್, ಇದು 70ರ ದಶಕದ ಕಥೆ ಎಂದು ಎಲ್ಲರೂ ಹೇಳಿದ್ರು. ವೇದಿಕೆ ಮೇಲೆ ದೊಡ್ಡವರು ಇದ್ದಾರೆ. ಆದರೆ, ಸಿನಿಮಾ ಎಲ್ಲರಿಗಿಂತಲೂ ದೊಡ್ಡದು. ನನ್ನ ರೂಲ್ಸ್ ನಾನು ಫಾಲೋ ಮಾಡ್ತಿದೀನಿ. ಎಲ್ಲರೂ 100 ದಿನ ಅಂತಾರೆ, ನಾನು ಡೇಟ್ ಕೊಡೋದು 85 ದಿನ ಮಾತ್ರ. ನನ್ನದು 71 ದಿನ ಆಗಿದೆ ಎಂದರು.
ವಿನೋದ್ ಆಳ್ವಾ ಅವರೊಂದಿಗೆ ಇದು ನನ್ನ ಮೊದಲ ಸಿನಿಮಾ. ಒಂದು ಕಾಲದಲ್ಲಿ ಅವರ ಸಿನಿಮಾಗೆ ನಾನು ಲೈಟ್ ಬಾಯ್ ಆಗಿದ್ದೆ. ಈ ಸಿನಿಮಾದಲ್ಲಿ ಜಗಪತಿ ಬಾಬು ಅವರು ನಟಿಸಿದ್ದಾರೆ. ರಾಬರ್ಟ್ ಆಗಲೀ, ಕಾಟೇರಗಾಗಲೀ, ಅವರೇ ಮನೆಯಿಂದ ಅಡುಗೆ ಮಾಡಿಸಿ ತಂದಿದ್ರು ಎಂದರು.
ಎಲ್ಲರ ಮಧ್ಯೆ ಒಳ್ಳೆ ಬಾಂಧವ್ಯ ಇತ್ತು
ನಾವ್ಯಾರು ಕ್ಯಾರವ್ಯಾನ್ಗೆ ಹೋಗುತ್ತಿರಲಿಲ್ಲ. ಶೂಟಿಂಗ್ ಸ್ಪಾಟ್ನಲ್ಲೇ ಎಲ್ಲರೂ ಚೇರ್ ಕೂರುತ್ತಿದ್ದೆವು. ಎಲ್ಲರ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಡೈರೆಕ್ಟರ್ ಹೇಳಿಂದತೆ ಸ್ಪೇಸ್ ಬಗ್ಗೆ ನಾನ್ಯಾಕೇ ಮಾತಾಡಲಿ. ರಕ್ಷಿತಾ ಸಾಲಿಗೆ ಆರಾಧನಾ ನಿಲ್ಲುತ್ತಾರೆ. ಅವ್ರು ಒನ್ ಟೇಕ್ ಆರ್ಟಿಸ್ಟ್. ಮಾಲಾಶ್ರೀ ಅವರ ಬಗ್ಗೆ ನಾನು ಏನು ಮಾತಾಡಲಿ. ಅವರ ಮುಂದೆ ನಾವೆಲ್ಲಾ ಚಿಕ್ಕವರು ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ