ಧೋನಿ ತಬ್ಬಿಕೊಂಡು ಕಣ್ಣೀರು ಸುರಿಸಿದ ಕ್ರಿಕೆಟ್ ದೇವರು
ಜಡೇಜಾನನ್ನು ಎತ್ತಿಕೊಂಡು ಭಾವುಕರಾದ ಮಹೇಂದ್ರ ಸಿಂಗ್ ಧೋನಿ
ಇಬ್ಬರದ್ದು ಗೆಲುವಿಗಾಗಿ ಶಪಥ, ಪ್ರೀತಿ, ಭಾವುಕ
ಭಾರತೀಯ ಕ್ರಿಕೆಟ್ ವಿಶ್ವಾದ್ಯಂತ ಅನೇಕ ಗೆಲುವುಗಳನ್ನ ಕಂಡಿದೆ. ವಿಶ್ವದ ಮೂಲೆ ಮೂಲೆಯಲ್ಲೂ ದಾಖಲೆಗಳನ್ನ ಬರೆದಿದೆ. ಇತಿಹಾಸದ ಪುಟ ತಿರುವಿ ಹಾಕಿದ್ರೆ, ಒಂದೊಂದು ಗೆಲುವು ಒಂದೊಂದು ಕಥೆಯನ್ನ ಹೇಳುತ್ವೆ. ಆದ್ರೆ, ಈ ಎಲ್ಲಾ ಗೆಲುವುಗಳಿಗಿಂತ, ಭಾರತೀಯರ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೆ ಉಳಿದಿರೋದು ಎರಡೇ ಗೆಲುವು. ಒಂದು 1983ರ ವಿಶ್ವಕಪ್, ಇನ್ನೊಂದು 2011 ವಿಶ್ವಕಪ್. ಇವರೆಡು ಭಾರತೀಯರ ಪಾಲಿನ ಎವರ್ಗ್ರೀನ್ ವಿಕ್ಟರೀಸ್..!
2011ರ ವಿಶ್ವಕಪ್ಗೆ ಪಣ ತೊಟ್ಟಿತ್ತು ಭಾರತ..!
ರವಿಶಾಸ್ತ್ರಿ ಬಾಯಿಂದ ಬಂದ ಈ ಮಾತುಗಳನ್ನ ವಾಂಖೆಡೆ ಅಂಗಳದಲ್ಲಿ ಲಾಂಗ್ ಆನ್ನಲ್ಲಿ ಧೋನಿ ಭಾರಿಸಿದ ಸಿಕ್ಸರ್ ಅನ್ನ ಯಾರು ತಾನೆ ಮರೆಯೋಕೆ ಸಾಧ್ಯ. ಕೋಟಿ-ಕೋಟಿ ಭಾರತೀಯರ ಪ್ರಾರ್ಥನೆ ಫಲಿಸಿದ ಕ್ಷಣ ಅದು. ಬರೋಬ್ಬರಿ 28 ವರ್ಷಗಳ ಬಳಿಕ ಹೆಮ್ಮೆಯ ಭಾರತದ ಮುಡಿಗೆ ವಿಶ್ವಕಪ್ ಕಿರೀಟ ತೊಡಿಸಿದ ಕ್ಷಣ ಅದು.
ಕ್ರಿಕೆಟ್ ದೇವರಿಗಾಗಿ ಆಗಿತ್ತು ಗೆಲುವಿನ ಶಪಥ.!
2011ರ ವಿಶ್ವಕಪ್ ಟೂರ್ನಿಯಲ್ಲಿ ನಮ್ಮ ನೆಲದಲ್ಲಿ ನಡೀಯುತ್ತೆ ಅನ್ನೋದಕ್ಕಿಂತ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೊನೆಯ ಟೂರ್ನಿ ಎಂಬ ಕಾರಣಕ್ಕಾಗಿಯೇ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಭಾರತೀಯ ಕ್ರಿಕೆಟ್ಗಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಮಾಸ್ಟರ್ಗೆ ಗೆಲುವಿನ ಉಡುಗೊರೆ ನೀಡಲೇಬೇಕು ಎಂದು ಇಡೀ ಭಾರತ ಪಣತೊಟ್ಟಿತ್ತು. ಕ್ರಿಕೆಟ್ ಅಭಿಮಾನಿಗಳ ಮನೆ-ಮನಗಳಲ್ಲಿ ಭಾರತ ಗೆಲ್ಲಲಿ ಅನ್ನೋ ಜಪ ನಿರಂತರವಾಗಿ ಸಾಗಿತ್ತು.
ಅಭಿಮಾನಿಗಳ ಆಶಯದಂತೆ, ಕೋಟ್ಯಾಂತರ ಜನರ ಪ್ರಾರ್ಥನೆಯಂತೆ ಕೊನೆಗೂ ಭಾರತ ಟ್ರೋಫಿಗೆ ಮುತ್ತಿಕ್ಕಿತು. ಧೋನಿ ಸಿಕ್ಸರ್ ಸಿಡಿಸುತ್ತಿದ್ದಂತೆ ಆರಂಭವಾದ ಗೆಲುವುನ ವಿಜಯಯಾತ್ರೆ ಕೊನೆಗೆ ಅಂತ್ಯವಾಗಿದ್ದು. ಕ್ರಿಕೆಟ್ ದೇವರನ್ನ ಹೊತ್ತು ಮೈದಾನದ ತುಂಬೆಲ್ಲಾ ಮೆರೆಸಿದ ಬಳಿಕ.