newsfirstkannada.com

ಧೋನಿಗೆ ಸೀ ಫುಡ್​ ಅಂದ್ರೆ ಅಲರ್ಜಿ.. ಹಾಗಿದ್ರೆ ನಾನ್​ ವೆಜ್​ ತಿನ್ನಲ್ವಾ ಮಾಹಿ? ಯಾರಿಗೂ ಗೊತ್ತಿರದ ಸೀಕ್ರೆಟ್​​ ಇಲ್ಲಿದೆ

Share :

07-09-2023

    ಧೋನಿಗೆ ಸೀ ಫುಡ್​ ಅಂದ್ರೆ ಯಾಕೆ ಇಷ್ಟವಿಲ್ಲ ಗೊತ್ತಾ?

    ಮಾಹಿ ಈ ಊಟವನ್ನೇ ಯಾವತ್ತು ರೆಫರ್​ ಮಾಡ್ತಾರೆ

    ಚೆಫ್​ ಸುರೇಶ್​ ಪಿಳ್ಳೈ ರಿವೀಲ್ ಮಾಡಿದ್ದಾರೆ ಮಾಹಿ ಸೀಕ್ರೆಟ್​​

ಧೋನಿಗೆ ಬಟರ್​ ಚಿಕನ್​ ಅಂದ್ರೆ ಪ್ರಾಣ ಅನ್ನೋದು ಬಹುತೇಕರಿಗೆ ಗೊತ್ತಿರುವ ವಿಚಾರ. ಇಷ್ಟೇ ಅಲ್ಲ, ನಾನ್​ ವೆಜ್​ ಅಂದ್ರೂ ಸಿಕ್ಕಾಪಟ್ಟೆ ಇಷ್ಟ. ಆದ್ರೆ, ಇದೇ ಧೋನಿಗೆ ಸೀ ಫುಡ್​ ಅಂದ್ರೆ ಅಲರ್ಜಿ. ಅದ್ಯಾಕೆ ಗೊತ್ತಾ? ಈ​ ಸ್ಟೋರಿ ಓದಿ.

ಟೀಮ್​ ಇಂಡಿಯಾ ಮಾಜಿ ನಾಯಕ ಎಮ್​.ಎಸ್​​ ಧೋನಿ ವಿಶ್ವಾದ್ಯಂತ ಅಭಿಮಾನಿಗಳನ್ನ ಹೊಂದಿದ್ದಾರೆ. ಈ ಅಭಿಮಾನಿಗಳು ಎಷ್ಟು ಪ್ಯಾಷನೇಟ್​ ಅಂದ್ರೆ, ಧೋನಿಯ ರೆಕಾರ್ಡ್ಸ್​, ಧೋನಿ ಫೇವರಿಟ್ಸ್​​ ಥಿಂಗ್ಸ್​ ಎಲ್ಲರದರ ಬಗ್ಗೆ ಮಾಹಿತಿ ಹೊಂದಿದ್ದಾರೆ. ಧೋನಿ ಇಷ್ಟದ ಬಗ್ಗೆ ತಿಳಿದುಕೊಂಡಿರುವ ಹೆಚ್ಚಿನ ಅಭಿಮಾನಿಗಳಿಗೆ ಮಾಹಿಗೆ ಯಾವುದು ಕಷ್ಟವೋ ಅದ್ರ ಬಗ್ಗೆ ಗೊತ್ತಿಲ್ಲ.

ಟೀಮ್​ ಇಂಡಿಯಾ ಮಾಜಿ ನಾಯಕ ಧೋನಿಗೆ ನಾನ್​ವೆಜ್​ ಅಂದ್ರೆ ಇಷ್ಟಾನೇ. ಅದರಲ್ಲೂ, ಬಟರ್​ ಚಿಕನ್​ ಅಂದರಂತೂ ಪ್ರಾಣ. ಆದರೆ, ಇದೇ ಧೋನಿಗೆ ಸೀ ಫುಡ್​ ಅಂದ್ರೆ ಸಿಕ್ಕಾಪಟ್ಟೆ ಕಷ್ಟ.

ಹೌದು..! ನಾನ್​ವೆಜ್​ ಪ್ರಿಯ ಧೋನಿ, ಸೀ ಫುಡ್​ನಿಂದ ಸದಾ ಅಂತರ ಕಾಯ್ದುಕೊಳ್ತಾರೆ. 2018ರ ವೆಸ್ಟ್​ ಇಂಡೀಸ್​ ಸರಣಿ ವೇಳೆ ರಿವೀಲ್​ ಆದ ಸತ್ಯವಿದು. ಕೇರಳದ ತಿರುವನಂತಪುರಂನಲ್ಲಿದ್ದಾಗ ಟೀಮ್​ ಹೋಟೆಲ್​ನ ಸಿಬ್ಬಂದಿ ವಿವಿಧ ಫಿಶ್​ ಡಿಶ್​ಗಳನ್ನ ರೆಡಿ ಮಾಡಿದ್ರಂತೆ. ಆಗ ಶೆಫ್​ ಬಳಿ ತೆರಳಿದ್ದ ಧೋನಿ, ನನಗೆ ಸೀ ಫುಟ್​ ತಿಂದರೆ ಅಲರ್ಜಿಯಾಗುತ್ತದೆ. ಹೀಗಾಗಿ ತನಗೆ ಬೇರೆ ಊಟವನ್ನ ನೀಡುವಂತೆ ಮನವಿ ಮಾಡಿದ್ರಂತೆ. ಇದನ್ನ ಅಂದು ಧೋನಿಗೆ ಅಡಿಗೆ ತಯಾರಿಸಿದ್ದ ಚೆಫ್​ ಸುರೇಶ್​ ಪಿಳ್ಳೈ ರಿವೀಲ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧೋನಿಗೆ ಸೀ ಫುಡ್​ ಅಂದ್ರೆ ಅಲರ್ಜಿ.. ಹಾಗಿದ್ರೆ ನಾನ್​ ವೆಜ್​ ತಿನ್ನಲ್ವಾ ಮಾಹಿ? ಯಾರಿಗೂ ಗೊತ್ತಿರದ ಸೀಕ್ರೆಟ್​​ ಇಲ್ಲಿದೆ

https://newsfirstlive.com/wp-content/uploads/2023/09/Dhoni-1.jpg

Load More