newsfirstkannada.com

VIDEO: ನಟ ದರ್ಶನ್​ ವಿರುದ್ಧದ ವಿಡಿಯೋ ಲೈಕ್​ ಮಾಡಿದ ಧ್ರುವ ಸರ್ಜಾ.. ಅದರಲ್ಲೇನಿತ್ತು?

Share :

Published June 13, 2024 at 8:21pm

  ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ರೇಣುಕಾಸ್ವಾಮಿ ಕೊಲೆ ಕೇಸ್​​!

  ಕೇಸಲ್ಲಿ ನಟ ದರ್ಶನ್​​ ಸೇರಿ ಬರೋಬ್ಬರಿ 13 ಮಂದಿ ಆರೋಪಿಗಳು ಅರೆಸ್ಟ್​

  ನಟ ದರ್ಶನ್​​ ವಿರುದ್ಧದ ವಿಡಿಯೋ ಪೋಸ್ಟ್​ ಲೈಕ್​ ಮಾಡಿದ ಧ್ರುವ ಸರ್ಜಾ

ಬೆಂಗಳೂರು: ನಟ ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್​ ಮಾಡಿದ್ದರು ಅನ್ನೋ ಆರೋಪದಲ್ಲಿ ರೇಣುಕಾಸ್ವಾಮಿ ಎಂಬ ಯುವಕ ಕೊಲೆಯಾಗಿದ್ದರು. ಈ ಕೊಲೆ ಕೇಸಲ್ಲಿ ನಟ ದರ್ಶನ್​​ ಮತ್ತು ಗ್ಯಾಂಗ್​ ಅರೆಸ್ಟ್​ ಆಗಿದೆ.

ಇನ್ನು, ಅರೆಸ್ಟ್​ ಆದ ಬಳಿಕ ದರ್ಶನ್​ ಮತ್ತು ಗ್ಯಾಂಗ್​ ಅನ್ನು ಮೆಡಿಕಲ್​​​​ ಚೆಕಪ್​ ಮಾಡಿಸಿ ಕೋರ್ಟ್​ನಲ್ಲಿ ಹಾಜರು ಪಡಿಸಲಾಯ್ತು. ವಾದ-ಪ್ರತಿವಾದ ಆಲಿಸಿದ ಕೋರ್ಟ್​ ದರ್ಶನ್​ ಮತ್ತು ಗ್ಯಾಂಗ್​ಗೆ 6 ದಿನಗಳ ಪೊಲೀಸ್​ ಕಸ್ಟಡಿಗೆ ನೀಡಿತ್ತು. ಈ ಘಟನೆ ಬಗ್ಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಯಾರು ತುಟಿಕ್​ ಪಿಟಿಕ್​ ಅನ್ನುತ್ತಿಲ್ಲ. ಇದರ ಮಧ್ಯೆ ನಟ ಧ್ರುವ ಸರ್ಜಾ ದರ್ಶನ್​ಗೆ ಸಂಬಂಧಿಸಿದ ರೀಲ್ಸ್​ ಒಂದು ಲೈಕ್​ ಮಾಡಿದ್ದಾರೆ.

ಯೆಸ್, ದರ್ಶನ್​​ ಕುರಿತು ಖಾಸಗಿ ಮಾಧ್ಯಮವೊಂದರಲ್ಲಿ ಸುದ್ದಿ ಮಾಡಲಾಗಿದೆ. ಕೋರ್ಟಲ್ಲಿ ನಿಮ್ಮ ಹೆಸರೇನು ಎಂದು ಕೇಳಿದ್ರೆ, ಡಿ ಬಾಸ್​ ಅನ್ನೋಕೆ ಆಗಲ್ಲ. ಬದಲಿಗೆ ಆಧಾರ್​ ಕಾರ್ಡ್​ನಲ್ಲಿರೋ ಹೆಸರು ಹೇಳಬೇಕು ಎಂದು ಖಾಸಗಿ ಮಾಧ್ಯಮದ ಪ್ರಮುಖ ಆ್ಯಂಕರ್​ ಒಬ್ಬರು ಹೇಳುತ್ತಾರೆ. ಆ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದ್ದು, ಇದಕ್ಕೆ ಧ್ರುವ ಸರ್ಜಾ ಲೈಕ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್​​ ಕೇಸ್​ ಮುಚ್ಚಿ ಹಾಕಲು ಡಿಕೆಶಿಗೆ ಸಂಪರ್ಕ ಮಾಡಿದ್ರಾ? ಈ ಬಗ್ಗೆ ಡಿಸಿಎಂ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ನಟ ದರ್ಶನ್​ ವಿರುದ್ಧದ ವಿಡಿಯೋ ಲೈಕ್​ ಮಾಡಿದ ಧ್ರುವ ಸರ್ಜಾ.. ಅದರಲ್ಲೇನಿತ್ತು?

https://newsfirstlive.com/wp-content/uploads/2024/06/Dhruva-Sarja_Darshan.jpg

Load More