2ನೇ ಬಾರಿಗೆ ತಂದೆಯಾದ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ
ಗಂಡು ಮಗುವಿಗೆ ಜನ್ಮ ನೀಡಿದ ಧ್ರುವಾ ಸರ್ಜಾ ಪತ್ನಿ ಪ್ರೇರಣಾ ಶಂಕರ್
ಮ್ಯಾರ್ಟಿನ್ ಹಿರೋಗೆ ಸಂತಸವೋ ಸಂತಸ.. ಮನೆಗೆ ಪುಟಾಣಿ ಕಂದನ ಆಗಮನ
ಆ್ಯಕ್ಷನ್ ಫ್ರಿನ್ ಧ್ರುವಾ ಸರ್ಜಾ ಇಂದು ಸಂತಸದಲ್ಲಿ ತೇಲಾಡುತ್ತಿದ್ದಾರೆ. ಕಾರಣ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅಂದರೆ ಧ್ರುವಾ ಸರ್ಜಾ ಅವರ ಪತ್ನಿ ಪ್ರೇರಣಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಈ ಸಂತಸವನ್ನು ಆ್ಯಕ್ಷನ್ ಪ್ರಿನ್ ಸ್ಟೇಟಸ್ ಹಾಕಿಕೊಳ್ಳುವ ಮೂಲಕ ಫ್ಯಾನ್ಸ್ಗೂ ವಿಚಾರ ತಿಳಿಸಿದ್ದಾರೆ.
ಧ್ರುವಾ ಸರ್ಜಾ ಮತ್ತು ಪ್ರೇರಣಾ ಅವರು ಗಂಡು ಮಗುವಿನ ಪೋಷಕರಾಗಿದ್ದಾರೆ. ಕಳೆದ ವರ್ಷ ಹೆಣ್ಣು ಮಗುವನ್ನು ಬರ ಮಾಡಿಕೊಂಡ ಈ ದಂಪತಿ, ಈ ವರ್ಷ ಗೌರಿ ಗಣೇಶ ಹಬ್ಬದಂದು ಗಂಡು ಮಗುವನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಹೀಗಾಗಿ ಇನ್ಸ್ಟಾಗ್ರಾಂನಲ್ಲಿ ಧ್ರುವಾ ಸರ್ಜಾ ಆಶೀರ್ವಾದದಂತೆ ನಾರ್ಮಲ್ ಡೆಲಿವರಿ ಮೂಲಕ ಮತ್ತೊಂದು ಮಗು ಜನಿಸಿದೆ ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ.
#DhruvaSarja & #PreranaShankar Blessed with Baby Girl Again 😍 pic.twitter.com/2DpakNfZF3
— Filmy Corner ꭗ (@filmycorner9) September 18, 2023
ಧ್ರುವಾ ಸರ್ಜಾ ಸಿನಿಮಾ ವಿಚಾರಕ್ಕೆ ಬರೋದಾದರೆ, ಆ್ಯಕ್ಷನ್ ಪ್ರಿನ್ಸ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಮಾರ್ಟಿನ್ ಸಿನಿಮಾದಲ್ಲಿ ಧ್ರುವಾ ನಟಿಸುತ್ತಿದ್ದು, ಅದರೊಂದಿಗೆ ಕೆ.ಡಿ ಸಿನಿಮಾ ಮೂಲಕವು ತೆರೆ ಮೇಲೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ