ಸಿನಿಮಾ ಬ್ಯುಸಿ ನಡುವೆಯು ಕುಟುಂಬಕ್ಕೆ ಸಮಯ ಮೀಸಲು
ಲಿಟ್ಲ್ ಆ್ಯಕ್ಷನ್ ಪ್ರಿನ್ಸ್ ಬರ್ತ್ಡೇಗೆ ಯಾರು ಯಾರು ಬಂದಿದ್ದರು?
ತಂದೆ ಜತೆ ಕ್ಯೂಟ್, ಕ್ಯೂಟ್ ಆಗಿ ಕಾಣಿಸಿದ ಬರ್ತ್‌ಡೇ ಪ್ರಿನ್ಸ್
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಮಾರ್ಟಿನ್ ಹಾಗೂ ಕೆಡಿ ಮೂವಿಗಳು ರಿಲೀಸ್ಗೆ ರೆಡಿಯಾಗಿವೆ. ಧ್ರುವ ಫ್ಯಾನ್ಸ್ ಕೂಡ ಕಾತುರದಿಂದ ಇದ್ದಾರೆ. ಧ್ರುವ ಸರ್ಜಾ ಸಿನಿಮಾಗಳ ಕೆಲಸದಲ್ಲಿ ಬ್ಯುಸಿಯಾಗಿದ್ದು ನಡು ನಡುವೆ ಕುಟುಂಬಕ್ಕೂ ಸಮಯ ಕೊಡ್ತಿದ್ದಾರೆ. ಧ್ರುವ ಸರ್ಜಾ, ಪ್ರೇರಣಾ ದಂಪತಿಯ ಮುದ್ದು ಕಂದ ಹಯಗ್ರಿವ ಬರ್ತ್ಡೇಯನ್ನು ಸರಳವಾಗಿ ಸುಂದರವಾಗಿ ನಿವಾಸದಲ್ಲಿ ಆಚರಣೆ ಮಾಡಿದ್ದಾರೆ.
ಧ್ರುವ ಸರ್ಜಾ, ಪ್ರೇರಣಾ ದಂಪತಿಯ ಮುದ್ದು ಕಂದ ಹಯಗ್ರಿವ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಕೇಕ್ ಕಟ್ ಮಾಡುವ ಮೂಲಕ ಆಚರಣೆ ಮಾಡಲಾಗಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಕೆಲ ಆಪ್ತರ ಸಮ್ಮುಖದಲ್ಲಿ ಮಗನ ಬರ್ತ್‌ಡೇ ಸೆಲೆಬ್ರೆಷನ್ ಅನ್ನು ಧ್ರುವ ಸರ್ಜಾ, ಪ್ರೇರಣಾ ದಂಪತಿ ಮಾಡಿದ್ದಾರೆ.
ಇದನ್ನೂ ಓದಿ: ಧ್ರುವ ಸರ್ಜಾ ಮಕ್ಕಳ Cute video.. ಮುದ್ದು ತಮ್ಮನಿಗಾಗಿ ತೊದಲುತ್ತ ಲಾಲಿ ಹಾಡಿದ ಪುಟಾಣಿ ರುದ್ರಾಕ್ಷಿ..
ಧ್ರುವ ಸರ್ಜಾ, ಪ್ರೇರಣಾ ದಂಪತಿಗೆ ಎರಡು ಮಕ್ಕಳಿದ್ದು ಕ್ಯೂಟ್ ಕ್ಯೂಟ್ ಆಗಿವೆ. ಅಕ್ಕ, ತಮ್ಮ ಖುಷಿ ಖುಷಿಯಿಂದ ಇದ್ದು ಅಪ್ಪ, ಅಮ್ಮ ಸೇರಿದಂತೆ ಕುಟುಂಬದ ಜೊತೆ ಬಾಲ್ಯದ ದಿನಗಳು ಕಳೆಯುತ್ತಿದ್ದಾರೆ. ದಂಪತಿಯ ಮುದ್ದು ಕಂದ ಹಯಗ್ರಿವ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಹೊಸ ಡ್ರೆಸ್ನಲ್ಲಿ ಬ್ಯೂಟಿಫುಲ್ ಆಗಿ ಕಾಣುತ್ತಿದ್ದನು. ಬರ್ತ್‌ಡೇ ಸೆಲೆಬ್ರಷನ್ನಲ್ಲಿ ನಟಿ ಮೇಘನಾ ರಾಜ್, ಸರ್ಜಾ ಫ್ಯಾಮಿಲಿ ಸದಸ್ಯರು ಭಾಗಿಯಾಗಿ ಕೇಕ್ ಹಾಗೂ ಸಿಹಿಯನ್ನು ಸವಿದರು.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ