newsfirstkannada.com

WATCH: ಅಬ್ಬಾ.. ಮಳೆಯಾದ್ರೆ ಈ ಊರಲ್ಲಿ ಸಿಗುತ್ತಂತೆ ವಜ್ರದ ಹರಳು; ಹೊಲದಲ್ಲಿ ದಿನವಿಡೀ ಹುಡುಕಾಟ

Share :

25-07-2023

  ಈ ಊರಲ್ಲಿ ವಜ್ರದ ಮಳೆಯಾಗುತ್ತೆ ಎಂದು ಮುಗಿಬಿದ್ದ ಜನರು

  ಕೂಲಿ ಆಳುಗಳ ಕರೆಸಿ ವಜ್ರ ಹುಡುಕುತ್ತಿರುವ ಜಮೀನು ಮಾಲೀಕರು

  ಪ್ರತಿ ವರ್ಷ ಮಳೆಯಾದ್ರೆ ವಜ್ರಕ್ಕಾಗಿ ಜಮೀನುಗಳಲ್ಲಿ ರೈತರಿಂದ ಶೋಧ

ಆಂಧ್ರ ಪ್ರದೇಶದ ಕರ್ನೂಲ್‌ನ ವಜ್ರಕರೂರು ಗ್ರಾಮದಲ್ಲಿ ವಜ್ರದ ಮಳೆಯಾಗುತ್ತೆ ಎನ್ನಲಾಗಿದೆ. ವಜ್ರದ ಹರಳುಗಳಿಗಾಗಿ ನೂರಾರು ಜನ ಹೊಲಗಳಲ್ಲಿ ದಿನವಿಡೀ ಹುಡುಕಾಟ ನಡೆಸಿದ್ದಾರೆ.

ಪ್ರತಿ ವರ್ಷ ಮಳೆಯಾದ್ರೆ ವಜ್ರಕ್ಕಾಗಿ ಜಮೀನುಗಳಲ್ಲಿ ರೈತರು ಶೋಧ ಕಾರ್ಯ ನಡೆಸುತ್ತಾರೆ. ಸಾಮಾನ್ಯವಾಗಿ ಜುಲೈ‌ನಿಂದ ಸೆಪ್ಟೆಂಬರ್​​ವರೆಗೂ ವಜ್ರದ ಮಳೆ ಆಗುತ್ತದೆ. ಅಲ್ಲಿನ ನಿವಾಸಿಗಳು ಕೂಲಿ ಆಳು ನೇಮಿಸಿ ರೈತರಿಂದ ವಜ್ರದ ಹರಳು ಹುಡುಕಾಟ ನಡೆಸಲು ನೇಮಿಸುತ್ತಾರೆ.

ವಜ್ರಕ್ಕಾಗಿ ಶೋಧಕಾರ್ಯ
ವಜ್ರಕ್ಕಾಗಿ ಶೋಧಕಾರ್ಯ

ಅಂತೆಯೇ ತುಗ್ಗಲಿ, ಜೊನ್ನಾಗಿರಿ, ಮಡ್ಡಿಕೇರಾ, ಚನ್ನಗಿರಿ ಮುದ್ದಿಕೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಜ್ರಕ್ಕಾಗಿ ಕೂಲಿ ಆಳುಗಳ ಜೊತೆ ಫೀಲ್ಡಿಗೆ ಇಳಿದಿದ್ದಾರೆ. ಮಾತ್ರವಲ್ಲ ವಜ್ರಕ್ಕಾಗಿ ಅಕ್ಕಪಕ್ಕದ ಜಮೀನು ಲೀಸ್‌ಗೆ ಪಡೆಯಲು ನಿಲ್ಲುತ್ತಾರೆ. ಇಲ್ಲಿ ಮಳೆಯಾದ್ರೆ ಬೆಳೆ ಬದಲಾಗಿ ವಜ್ರ ಹರಳುಗಳತ್ತ ಜನರ ಚಿತ್ತ ಇರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಅಬ್ಬಾ.. ಮಳೆಯಾದ್ರೆ ಈ ಊರಲ್ಲಿ ಸಿಗುತ್ತಂತೆ ವಜ್ರದ ಹರಳು; ಹೊಲದಲ್ಲಿ ದಿನವಿಡೀ ಹುಡುಕಾಟ

https://newsfirstlive.com/wp-content/uploads/2023/07/DIMOND_RAIN.jpg

Load More