newsfirstkannada.com

ರಾಜ್ಯದ ಜನತೆಗೆ ಬಿಗ್​ ಶಾಕ್​​; ಪೆಟ್ರೋಲ್​​, ಡೀಸೆಲ್​​ ಬೆಲೆ ಏರಿಕೆ; ಲೀಟರ್​ಗೆ ಎಷ್ಟು?

Share :

30-06-2023

  ಗಗನಕ್ಕೇರಿದ ಪೆಟ್ರೋಲ್​​ ಡೀಸೆಲ್​​ ಬೆಲೆ; ಒಂದು ಲೀಟರ್​ ರೇಟ್​ ಎಷ್ಟು

  ಇಡೀ ರಾಜ್ಯದಲ್ಲಿ ಪೆಟ್ರೋಲ್​​ ಹಾಗೂ ಡೀಸೆಲ್​​ ಲೀಟರ್​​ ರೇಟ್​ ಎಷ್ಟು?

  ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆ ಏರಿಕೆಯಿಂದ ಬೆಚ್ಚಿಬಿದ್ದ ಸವಾರರು

ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್​ ಆಯಿಲ್​​ ಬೆಲೆ ಏರಿಕೆಯಾದ ಪರಿಣಾಮ ಭಾರತದಲ್ಲೂ ಪೆಟ್ರೋಲ್​ ಡೀಸೆಲ್​​ ಬೆಲೆ ಹೆಚ್ಚಳವಾಗಿದೆ. ಕಳೆದೊಂದು ವಾರದಿಂದ ಪೆಟ್ರೋಲ್​​ ಡೀಸೆಲ್​​ ಬೆಲೆ ಗಗನಕ್ಕೇರಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಇತ್ತೀಚೆಗೆ ಮೊದಲೇ ದಿನನಿತ್ಯ ಬಳಸೋ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದ ಜನರಿಗೆ ಈಗ ಪೆಟ್ರೋಲ್​​ ಡೀಸೆಲ್​​ ದರ ಶಾಕ್​ ಕೊಟ್ಟಿದೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್​​​ ಪೆಟ್ರೋಲ್​​ ಬೆಲೆ 96.72. ಮತ್ತು ಡೀಸೆಲ್​ ದರ 89.62 ರೂ. ಇದೆ. ಹಾಗೆಯೇ ಮುಂಬೈನಲ್ಲಿ ಪೆಟ್ರೋಲ್​​ ಮತ್ತು ಡೀಸೆಲ್​ ಬೆಲೆ ಕ್ರಮವಾಗಿ 106.31 ಮತ್ತು 94.27 ರೂ. ಆಗಿದೆ. ಚೆನ್ನೈನಲ್ಲಿ 102.63 ರೂ. ಪೆಟ್ರೋಲ್​​, 94.24 ಡೀಸೆಲ್​​ ರೂ. ಇದೆ. ಕೋಲ್ಕತ್ತಾದಲ್ಲಿ 106.03 ರೂ. ಪೆಟ್ರೋಲ್ ಆದರೆ ಡೀಸೆಲ್​​ ಬೆಲೆ 92.76 ಆಗಿದೆ. ಇನ್ನು ಪೆಟ್ರೋಲ್‌ ಡಿಸೇಲ್ ದರಗಳಲ್ಲಿ ಕೊಂಚ ಬದಲಾವಣೆ ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್​​ ದರ 101.94, ಡೀಸೆಲ್​ ಬೆಲೆ 87.89 ರೂಪಾಯಿ ಇದೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಹೀಗಿದೆ..!

 • ಬೆಂಗಳೂರು ಗ್ರಾಮಾಂತರ – ರೂ. 101.94
 • ಬಾಗಲಕೋಟೆ – ರೂ. 102.50 ₹
 • ಬೆಳಗಾವಿ – ರೂ. 101.97
 • ಬಳ್ಳಾರಿ – ರೂ. 103.90
 • ಬೀದರ್ – ರೂ. 102.52
 • ವಿಜಯಪುರ – ರೂ. 102.12
 • ಚಾಮರಾಜನಗರ – ರೂ. 102.07
 • ಚಿಕ್ಕಬಳ್ಳಾಪುರ – ರೂ.101.94
 • ಚಿಕ್ಕಮಗಳೂರು – 103.54
 • ಚಿತ್ರದುರ್ಗ – ರೂ. 103.25
 • ದಕ್ಷಿಣ ಕನ್ನಡ – ರೂ. 101.15
 • ದಾವಣಗೆರೆ – ರೂ. 103.83
 • ಧಾರವಾಡ – ರೂ. 101.71
 • ಗದಗ – ರೂ. 102.25
 • ಕಲಬುರಗಿ – ರೂ. 102.00
 • ಹಾಸನ – ರೂ. 101.90
 • ಹಾವೇರಿ – ರೂ. 102.41
 • ಕೊಪ್ಪಳ – ರೂ. 102.86
 • ಮಂಡ್ಯ – ರೂ. 101.94
 • ಮೈಸೂರು – ರೂ. 101.50
 • ರಾಯಚೂರು – ರೂ. 101.84
 • ರಾಮನಗರ – ರೂ. 102.39
 • ಶಿವಮೊಗ್ಗ – ರೂ. 102.59
 • ತುಮಕೂರು – ರೂ. 102.81
 • ಉಡುಪಿ – ರೂ. 101.81
 • ಉತ್ತರ ಕನ್ನಡ – ರೂ. 102.37
 • ಯಾದಗಿರಿ – ರೂ. 102.43

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಡಿಸೇಲ್ ದರ ಹೀಗಿದೆ..

 • ಬಾಗಲಕೋಟೆ -88.42
 • ಬೆಂಗಳೂರು – 87.89
 • ಬೆಳಗಾವಿ – 87.94
 • ಬಳ್ಳಾರಿ -89.68
 • ಬೀದರ್ – 88.44
 • ವಿಜಯಪುರ – 88.07
 • ಚಾಮರಾಜನಗರ -88.01
 • ಚಿಕ್ಕಬಳ್ಳಾಪುರ- 87.89
 • ಚಿಕ್ಕಮಗಳೂರು – 89.25
 • ಚಿತ್ರದುರ್ಗ – 88.98
 • ದಕ್ಷಿಣ ಕನ್ನಡ – 87.60
 • ದಾವಣಗೆರೆ – 88.88
 • ಧಾರವಾಡ -87.71
 • ಗದಗ – 88.31
 • ಕಲಬುರಗಿ -87.71
 • ಹಾಸನ – 87.90
 • ಹಾವೇರಿ -88.34
 • ಕೊಡಗು – 88.85
 • ಕೋಲಾರ – 87.77
 • ಕೊಪ್ಪಳ – 88.75

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರಾಜ್ಯದ ಜನತೆಗೆ ಬಿಗ್​ ಶಾಕ್​​; ಪೆಟ್ರೋಲ್​​, ಡೀಸೆಲ್​​ ಬೆಲೆ ಏರಿಕೆ; ಲೀಟರ್​ಗೆ ಎಷ್ಟು?

https://newsfirstlive.com/wp-content/uploads/2023/06/petrol-1-1.jpg

Load More