newsfirstkannada.com

ಆರ್​​ಸಿಬಿಗೆ ಬಂತು ಆನೆಬಲ.. ಕೊಹ್ಲಿ ಆಪ್ತ ಈಗ ಬೆಂಗಳೂರು ತಂಡದ ಬ್ಯಾಟಿಂಗ್​ ಕೋಚ್​​!

Share :

Published July 1, 2024 at 5:16pm

    2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಬೆನ್ನಲ್ಲೇ ಬಿಗ್​ ಶಾಕ್​ ನೀಡಿದ್ದ ಡಿಕೆ!

    ಎಲ್ಲಾ ಮಾದರಿ ಕ್ರಿಕೆಟ್​ಗೂ ಗುಡ್​ ಬೈ ಹೇಳಿದ್ದ ಸ್ಟಾರ್​​ ಫಿನಿಶರ್​​ ದಿನೇಶ್​ ಕಾರ್ತಿಕ್​

    ಮತ್ತೆ ಆರ್​​ಸಿಬಿ ಅಭಿಮಾನಿಗಳಿಗೆ ದಿನೇಶ್​ ಕಾರ್ತಿಕ್​ ಗುಡ್​ನ್ಯೂಸ್​ ಕೊಟ್ಟ ಮೆಂಟರ್​​​

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಬೆನ್ನಲ್ಲೇ ಎಲ್ಲಾ ಮಾದರಿ ಕ್ರಿಕೆಟ್​ಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಫಿನಿಶರ್​​​ ದಿನೇಶ್​ ಕಾರ್ತಿಕ್​ ಗುಡ್​ ಬೈ ಹೇಳಿ ಶಾಕ್​ ಕೊಟ್ಟಿದ್ದರು. ಈ ಬೆನ್ನಲ್ಲೇ ಮತ್ತೆ ಆರ್​​ಸಿಬಿ ಅಭಿಮಾನಿಗಳಿಗೆ ದಿನೇಶ್​ ಕಾರ್ತಿಕ್​ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಯೆಸ್​​, ದಿನೇಶ್​ ಕಾರ್ತಿಕ್​​ ಅವರು ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಮತ್ತೆ ಆರ್​​ಸಿಬಿಗೆ ಮತ್ತೆ ಕಮ್​ಬ್ಯಾಕ್​ ಮಾಡಿದ್ದಾರೆ.

ಇದೇ ವರ್ಷ ತನ್ನ ಐಪಿಎಲ್ ವೃತ್ತಿಜೀವನ ಕೊನೆಗೊಳಿಸುವ ತೀರ್ಮಾನವನ್ನು ದಿನೇಶ್​ ಕಾರ್ತಿಕ್​ ಕೈಗೊಂಡಿದ್ದರು. 2024ರ ಐಪಿಎಲ್​ ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ನಿವೃತ್ತಿ ಘೋಷಿಸಿದ್ದರು.

2024ರ ಐಪಿಎಲ್​ ಸೀಸನ್​ನಲ್ಲಿ ಲೀಡಿಂಗ್​ ಸ್ಕೋರರ್​ ಪೈಕಿ ದಿನೇಶ್​ ಕಾರ್ತಿಕ್​ ಒಬ್ಬರು. ತಾನು ಆಡಿದ 15 ಪಂದ್ಯಗಳಲ್ಲಿ ಬರೋಬ್ಬರಿ 187.35ರ ಸ್ಟ್ರೈಕ್-ರೇಟ್‌ನಲ್ಲಿ 326 ರನ್‌ ಕಲೆಹಾಕಿದರು. ಇದರಲ್ಲಿ 83 ರನ್‌ ಹೆಚ್ಚು ಸ್ಕೋರ್​ ಆಗಿತ್ತು.

ಇದನ್ನೂ ಓದಿ: RCB ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಬೆಂಗಳೂರು ಫ್ರಾಂಚೈಸಿಯಿಂದ ಕಾರ್ತಿಕ್​​ಗೆ ಮಹತ್ವದ ಜವಾಬ್ದಾರಿ, ಏನದು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆರ್​​ಸಿಬಿಗೆ ಬಂತು ಆನೆಬಲ.. ಕೊಹ್ಲಿ ಆಪ್ತ ಈಗ ಬೆಂಗಳೂರು ತಂಡದ ಬ್ಯಾಟಿಂಗ್​ ಕೋಚ್​​!

https://newsfirstlive.com/wp-content/uploads/2024/04/RCB-KOHLI-2.jpg

Load More