newsfirstkannada.com

ವಿರಾಟ್​​ ಕೊಹ್ಲಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ದಿನೇಶ್​ ಕಾರ್ತಿಕ್​.. ಏನಂದ್ರು..?

Share :

21-07-2023

    500ನೇ ಅಂತರಾಷ್ಟ್ರೀಯ ಪಂದ್ಯವಾಡುತ್ತಿರೋ ಕೊಹ್ಲಿ

    ಟೆಸ್ಟ್​ನಲ್ಲಿ ಕೊಹ್ಲಿಯಿಂದ ಮತ್ತೊಂದು ಅದ್ಭುತ ಇನ್ನಿಂಗ್ಸ್​

    ವಿರಾಟ್​​ ಕೊಹ್ಲಿಯನ್ನು ಹಾಡಿಹೊಗಳಿದ ದಿನೇಶ್ ಕಾರ್ತಿಕ್​​

ಸದ್ಯ ಟ್ರಿನಿಡಾಡ್‌ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಟೀಂ ಇಂಡಿಯಾ, ವೆಸ್ಟ್​ ಇಂಡೀಸ್​ ಮಧ್ಯೆ ನಡೆಯುತ್ತಿರೋ 2ನೇ ಟೆಸ್ಟ್​ ಪಂದ್ಯದಲ್ಲಿ ವಿರಾಟ್​​ ಕೊಹ್ಲಿ ಅದ್ಭುತ ಆಟವಾಡಿದ್ರು. ಭಾರತ ತಂಡದ ಪರ ಆಡುತ್ತಿರೋ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಜೇಯ 87 ರನ್ ಗಳಿಸಿದರು.

ಇನ್ನು, ಈಗ ಅದ್ಭುತ ಬ್ಯಾಟಿಂಗ್​ ಮಾಡಿದ ಕೊಹ್ಲಿಯನ್ನು ಟೀಂ ಇಂಡಿಯಾದ ದಿಗ್ಗಜ ಪ್ಲೇಯರ್​ ದಿನೇಶ್​ ಕಾರ್ತಿಕ್​​ ಹಾಡಿಹೊಗಳಿದ್ದಾರೆ. ಕೊಹ್ಲಿ 500 ಅಲ್ಲ, ಬದಲಿಗೆ ತಮ್ಮ ವೃತ್ತಿಜೀವನದ ಐದನೇ ಪಂದ್ಯ ಆಡಿದಂತೆ ಆಡಿದರು. 161 ಎಸೆತಗಳಲ್ಲಿ 8 ಬೌಂಡರಿ ಸಮೇತ 87 ರನ್ ಗಳಿಸಿದರು ಎಂದರು.

ಕೊಹ್ಲಿ ಬಾರಿಸಿದ ಒಂದೊಂದು ಶಾಟ್‌, ಕವರ್ ಡ್ರೈವ್‌ಗಳು ಬಗ್ಗೆ ನಾವು ಹೇಳಲೇಬೇಕು. 500ನೇ ಇಂಟರ್​ನ್ಯಾಷನಲ್​ ಮ್ಯಾಚ್​​ ಅಲ್ಲ, ಐದನೇ ಪಂದ್ಯದಂತೆ ಆಡಿದ್ದು ಮಾತ್ರ ಅದ್ಭುತ. ಬ್ಯಾಟಿಂಗ್​ ಮಾಡುವಾಗ ಕೊಹ್ಲಿಯಲ್ಲಿ ನಾವು ರನ್​ಗಳ ಹಸಿವನ್ನು ಕಂಡೆ ಎಂದರು ದಿನೇಶ್​​.

ನಾನು ಕೊಹ್ಲಿಯನ್ನು ಮೊದಲ ಟೆಸ್ಟ್​ನಿಂದಲೂ ನೋಡಿದ್ದೇನೆ, ಈಗಲೂ ನೋಡುತ್ತಲೇ ಇದ್ದೇನೆ. ಇವರು ಇಂದಿಗೂ ಸಖತ್​​​ ಸಿಂಪಲ್​ ಆಗಿ ಸ್ಕೋರ್​​ ಮಾಡುತ್ತಾರೆ. ರಾಹುಲ್​ ದ್ರಾವಿಡ್​ ಅವರೇ ಕೊಹ್ಲಿ ಬಗ್ಗೆ ಮಾತಾಡುವಾಗ ತ್ಯಾಗ ಮತ್ತ ಗೌರವ ಎಂದಿದ್ದಾರೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿರಾಟ್​​ ಕೊಹ್ಲಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ದಿನೇಶ್​ ಕಾರ್ತಿಕ್​.. ಏನಂದ್ರು..?

https://newsfirstlive.com/wp-content/uploads/2023/07/Kohli_Dinesh.jpg

Load More