newsfirstkannada.com

×

ರೋಹಿತ್​​, ಕೊಹ್ಲಿ, ಬಾಬರ್​​.. ಈ ಮೂವರಲ್ಲಿ ಈತ ವಿಶ್ವಕಪ್​​ ವಿನ್ನರ್​​ ಎಂದ ದಿನೇಶ್​ ಕಾರ್ತಿಕ್​​

Share :

Published August 17, 2023 at 6:58pm

    ಸದ್ಯದಲ್ಲೇ ನಡೆಯಲಿದೆ ಏಕದಿನ ವಿಶ್ವಕಪ್​

    ಸ್ಟಾರ್​ ಆಟಗಾರ ಮ್ಯಾಚ್​ ವಿನ್ನರ್​ ಎಂದ ಡಿಕೆ

    ರೋಹಿತ್​​, ಕೊಹ್ಲಿ, ಬಾಬರ್​​, ಮೂವರಲ್ಲಿ ಯಾರು?

ಏಷ್ಯಾಕಪ್​​, ಆಸ್ಟ್ರೇಲಿಯಾ ವಿರುದ್ಧದ ಸೀರೀಸ್​ ಬೆನ್ನಲ್ಲೇ ಏಕದಿನ ವಿಶ್ವಕಪ್​ ನಡೆಯಲಿದೆ. ಈ ಬಾರಿ ಹೇಗಾದರೂ ಮಾಡಿ ಏಕದಿನ ವಿಶ್ವಕಪ್​​ ಟ್ರೋಫಿ ಗೆಲ್ಲಲೇಬೇಕು ಎಂದು ಟೀಂ ಇಂಡಿಯಾ ಭಾರೀ ತಯಾರಿ ನಡೆಸಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಹೆಡ್​ ಕೋಚ್​​ ರಾಹುಲ್​ ದ್ರಾವಿಡ್​​, ಕ್ಯಾಪ್ಟನ್​ ರೋಹಿತ್​ ಶರ್ಮಾ, ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಭಾರೀ ಸರ್ಕಸ್​ ನಡೆಸುತ್ತಿದ್ದಾರೆ.

ಇನ್ನು, ವಿಶ್ವಕಪ್​​​ ಸೀರೀಸ್​ ವಿನ್ನರ್​ ಯಾರು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಫಿನಿಶರ್​​ ದಿನೇಶ್​ ಕಾರ್ತಿಕ್​​​ ಹೇಳಿದ್ದಾರೆ. ಟೀಂ ಇಂಡಿಯಾದ ಸ್ಟಾಲ್​​ ವಾರ್ಟ್​​​​ ವಿರಾಟ್​​ ಕೊಹ್ಲಿ ಈ ಬಾರಿ ಸೀರೀಸ್​ ವಿನ್ನರ್​ ಎಂದಿದ್ದಾರೆ.
ವಿರಾಟ್​ ಕೊಹ್ಲಿ ಅದ್ಭುತ ಬ್ಯಾಟ್ಸ್​ಮನ್​​. ಈ ಬಾರಿಯೂ ಎಲ್ಲರ ಕಣ್ಣು ಕೊಹ್ಲಿ ಮೇಲೆಯೇ ನೆಟ್ಟಿದೆ. ಈ ಬಾರಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದರೆ ಅದಕ್ಕೆ ಕೊಹ್ಲಿಯೇ ಕಾರಣ ಆಗಲಿದ್ದಾರೆ ಎಂದಿದ್ದಾರೆ ದಿನೇಶ್​ ಕಾರ್ತಿಕ್​​.

ಸದ್ಯದಲ್ಲೇ ಏಕದಿನ ವಿಶ್ವಕಪ್​​ ಟೂರ್ನಿ ಶುರುವಾಗಲಿದೆ. ಈ ಟೂರ್ನಿಯಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ತಂಡಗಳು ಭಾಗಿಯಾಗಲಿವೆ. 10 ತಂಡಗಳು ಬೆಸ್ಟ್​​ ಟೀಂ ಅನೌನ್ಸ್​ ಮಾಡಲು ಸಾಕಷ್ಟು ಸರ್ಕಸ್​​ ಮಾಡುತ್ತಿವೆ. ಟೀಂ ಇಂಡಿಯಾ ಮಾತ್ರ ಮುಂದಿನ ತಿಂಗಳು ಅಕ್ಟೋಬರ್​​ 8ನೇ ತಾರೀಕಿನಂದು ಆಸ್ಟ್ರೇಲಿಯಾದ ವಿರುದ್ಧ ತನ್ನ ಮೊದಲ ಏಕದಿನ ವಿಶ್ವಕಪ್​​ ಪಂದ್ಯ ಆಡಲಿದೆ. ಇದಾದ ಬಳಿಕ ಅಕ್ಟೋಬರ್​​ 14ನೇ ತಾರೀಕು ಗುಜರಾತ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ, ಪಾಕಿಸ್ತಾನದ ಮಧ್ಯೆ ನಡೆಯಲಿರೋ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ವಿಶ್ವಕಪ್​​ಗೆ ಮುನ್ನವೇ ಏಷ್ಯಾಕಪ್​​ ಟೂರ್ನಿ ಶುರುವಾಗಲಿದೆ. ಆಗಸ್ಟ್​​ 30ನೇ ತಾರೀಕಿನಿಂದ ನಡೆಯೋ ಏಷ್ಯಾಕಪ್​​ ಟೂರ್ನಿಯಲ್ಲಿ ಟೀಂ ಇಂಡಿಯಾ, ಪಾಕ್​ ತಂಡಗಳು ಎದುರಾಗಲಿವೆ. ಈ ಪಂದ್ಯದಲ್ಲಿ ವಿಶೇಷವಾಗಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಇಡೀ ಕ್ರೀಡಾ ಲೋಕದ ಕಣ್ಣು ಬಿದ್ದಿದೆ. ಎಲ್ಲರೂ ಕೊಹ್ಲಿ ಬ್ಯಾಟಿಂಗ್​ಗಾಗಿಯೇ ಕಾಯುತ್ತಿದ್ದಾರೆ.

ರೋಹಿತ್​​, ಕೊಹ್ಲಿ, ಬಾಬರ್​​.. ಈ ಮೂವರಲ್ಲಿ ಈತ ವಿಶ್ವಕಪ್​​ ವಿನ್ನರ್​​ ಎಂದ ದಿನೇಶ್​ ಕಾರ್ತಿಕ್​​

https://newsfirstlive.com/wp-content/uploads/2023/08/Kohli_Rohit_Team-India.jpg

Load More