newsfirstkannada.com

ಮತ್ತೆ ಅದೇ ತಪ್ಪು ಮಾಡಬೇಡಿ- ರೋಹಿತ್​​, ದ್ರಾವಿಡ್​ಗೆ ವಾರ್ನಿಂಗ್​ ಕೊಟ್ಟ ದಿನೇಶ್​ ಕಾರ್ತಿಕ್​!

Share :

01-06-2023

  ದ್ರಾವಿಡ್​ಗೆ ವಾರ್ನಿಂಗ್​ ಕೊಟ್ಟ ದಿನೇಶ್​ ಕಾರ್ತಿಕ್​!

  ಪದೇ ಪದೇ ಅದೇ ತಪ್ಪು ಮಾಡಬೇಡಿ ಎಂದು ಎಚ್ಚರಿಕೆ!

  ಫಾಸ್ಟ್​ ಬೌಲರ್​ ಶಾರ್ದೂಲ್​​ ಠಾಕೂರ್​​ಗೆ ಹೇಳಿದ್ದೇನು? ​​​

ಇಂಡಿಯನ್​ ಪ್ರೀಮಿಯರ್​​ ಲೀಗ್​ ಸೀಸನ್​​ 16 ಈಗಾಗಲೇ ಮುಕ್ತಾಯವಾಗಿದೆ. ಈ ಬೆನ್ನಲ್ಲೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ. ಇದೇ ಜೂನ್​​ 7ನೇ ತಾರೀಕಿನಿಂದ ಶುರುವಾಗೋ ಈ ಪ್ರತಿಷ್ಠಿತ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ತಂಡಗಳು ಸೆಣೆಸಾಡಲಿವೆ. ಹೀಗಾಗಿ ಎಲ್ಲರ ಕಣ್ಣು ವಿಶ್ವ ಕ್ರಿಕೆಟ್‌ನತ್ತ ನೆಟ್ಟಿದೆ. ಹೀಗಿರುವಾಗಲೇ ಟೀಂ ಇಂಡಿಯಾದ ದಿಗ್ಗಜ ಆಟಗಾರ ದಿನೇಶ್​​ ಕಾರ್ತಿಕ್​​​ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​​ಗೆ ಸಲಹೆಯೊಂದು ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ದಿನೇಶ್​ ಕಾರ್ತಿಕ್​​, ಟೀಂ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​ ಪಂದ್ಯವೂ ಇಂಗ್ಲೆಂಡ್​​ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಇಂಗ್ಲೆಂಡ್​​​ ಓವರ್​​ ಗ್ರೌಂಡ್​​ ಸ್ಪಿನ್ನರ್ಸ್​ಗೆ ಫೇವರ್​ ಆಗಿಲ್ಲ. ಹೀಗಾಗಿ ರವೀಂದ್ರ ಜಡೇಜಾ ಅಥವಾ ಆರ್​. ಅಶ್ವಿನ್​ ಇಬ್ಬರಲ್ಲಿ ಒಬ್ಬರನ್ನು ಕಣಕ್ಕಿಳಿಸುವುದು ಬೆಸ್ಟ್​ ಎಂದಿದ್ದಾರೆ.

ಕ್ಯಾಪ್ಟನ್​​ ರೋಹಿತ್​ ಶರ್ಮಾ, ಕೋಚ್​ ರಾಹುಲ್​ ದ್ರಾವಿಡ್​​ ಅಶ್ವಿನ್​ ಮತ್ತು ಜಡೇಜಾ ಇಬ್ಬರನ್ನು ಟೀಂ ಇಂಡಿಯಾ ಫೈನಲ್​ ಟೆಸ್ಟ್​ನಲ್ಲಿ ಆಡಿಸಬಹುದು. ಇದು ತಪ್ಪು ನಿರ್ಧಾರ. ಕಾರಣ ಓವಲ್​ ಸ್ಟೇಡಿಯಂ ಸ್ಪಿನ್ನರ್ಸ್​ಗೆ ಫೇವರ್​ ಆಗಿಲ್ಲ. ಹೀಗಾಗಿ ಜಡೇಜಾ, ಅಶ್ವಿನ್​ ಇಬ್ಬರಲ್ಲಿ ಒಬ್ಬರನ್ನು ಆಡಿಸಿ. ಜತೆಗೆ ಟೀಂ ಇಂಡಿಯಾದ ಫಾಸ್ಟ್​ ಬೌಲರ್​ ಶಾರ್ದೂಲ್​​ ಠಾಕೂರ್​​​ ಕಣಕ್ಕಿಳಿದರೆ ಒಳ್ಳೆಯದು. ಇದು ನನ್ನ ಸಲಹೆ, ಉಳಿದದ್ದು ಟೀಂ ಇಂಡಿಯಾ ಸೆಲೆಕ್ಟರ್ಸ್​​ ನಿರ್ಧಾರ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಅದೇ ತಪ್ಪು ಮಾಡಬೇಡಿ- ರೋಹಿತ್​​, ದ್ರಾವಿಡ್​ಗೆ ವಾರ್ನಿಂಗ್​ ಕೊಟ್ಟ ದಿನೇಶ್​ ಕಾರ್ತಿಕ್​!

https://newsfirstlive.com/wp-content/uploads/2023/06/Dravid_Rohit.jpg

Load More