newsfirstkannada.com

ನಟ ದರ್ಶನ್​ ಭೇಟಿ ಬಳಿಕ ಡೈರೆಕ್ಟರ್​​ ಪ್ರೇಮ್​​ ಅಚ್ಚರಿ ರಿಯಾಕ್ಷನ್​​.. ಅಂಥದ್ದೇನು ಹೇಳಿದ್ರು?

Share :

Published June 29, 2024 at 7:52pm

  ಮೊದಲ ಬಾರಿಗೆ ನಟ ದರ್ಶನ್​​ರನ್ನು ಭೇಟಿಯಾಗಲು ಬಂದ ರಕ್ಷಿತಾ, ಪ್ರೇಮ್

  ಈ ಪ್ರಕರಣ ನ್ಯಾಯಾಲಯದಲ್ಲಿದೆ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ!

  ನಟ ದರ್ಶನ್​ ಅವರ ಬಗ್ಗೆ ನಟ ನಿರ್ದೇಶಕ ಜೋಗಿ ಪ್ರೇಮ್​, ರಕ್ಷಿತಾ ಹೇಳಿದ್ದೇನು?

ನಟ ದರ್ಶನ್​ ಜೈಲು ಸೇರುತ್ತಿದ್ದಂತೆ ಇಡೀ ಕನ್ನಡ ಚಿತ್ರರಂಗವೇ ಶಾಕ್​ಗೆ ಒಳಗಾಗಿತ್ತು. ಕೊಲೆಯಾದ ರೇಣುಕಾಸ್ವಾಮಿ ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್​​ ಕಳುಹಿಸಿದ್ದ. ಇದೇ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಪ್ಲಾನ್​ ಮಾಡಿ ಕರೆಸಿಕೊಂಡು ದರ್ಶನ್​ ಅಂಡ್​ ಗ್ಯಾಂಗ್​ ಕ್ರೂರವಾಗಿ ಕೊಲೆ ಮಾಡಿದ್ದರು.

ಇದನ್ನೂ ಓದಿ: ದರ್ಶನ್​ ಬಗ್ಗೆ ಕೇಳುತ್ತಿದ್ದಂತೆ ಕೈ ಮುಗಿದ ನಟಿ ರಕ್ಷಿತಾ ಪ್ರೇಮ್​​.. ಈ ಬಗ್ಗೆ ಏನಂದ್ರು?

ಸದ್ಯ ಇದೇ ಕೊಲೆ ಕೇಸ್​ನಲ್ಲಿ ಒಟ್ಟು 17 ಆರೋಪಿಗಳು ಜೈಲಿನಲ್ಲಿದ್ದಾರೆ. 4 ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್​ ಮಾಡಲಾಗಿದ್ದು, ಉಳಿದ 13 ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ. ಇನ್ನು, ಇಂದು ನಟ ದರ್ಶನ್​ ಅವರನ್ನು ಭೇಟಿಯಾಗಲು ನಟಿ ರಕ್ಷಿತಾ ಪ್ರೇಮ್ ಹಾಗೂ ಜೋಗಿ ಪ್ರೇಮ್ ಇಬ್ಬರು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು.

ಎ2 ಆರೋಪಿಯಾಗಿರೋ ನಟ ದರ್ಶನ್​ನನ್ನು ಭೇಟಿಯಾದ ಬಳಿಕ ನಟ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಅವರು ಈ ಬಗ್ಗೆ ಮಾತಾಡಿದ್ದಾರೆ. ದರ್ಶನ್​ ಅವರು ನಮ್ಮ ಒಬ್ಬರಿಗೂ ಸ್ನೇಹಿತರು. ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ. ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಅಂತ ಹೇಳಿದ್ದಾರೆ. ಜೈಲಿನಲ್ಲಿ ದರ್ಶನ್ ಮಾಮೂಲಿಯಾಗಿ ಮಾತಾಡಿದ್ದೇವೆ. ಹೀಗೆ ಆಗಿದೆ ಅಂದ್ರೆ ನಾರ್ಮಲ್​ ಆಗಿರಲು ಸಾಧ್ಯವಿಲ್ಲ ಅಂತ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್​ ಭೇಟಿ ಬಳಿಕ ಡೈರೆಕ್ಟರ್​​ ಪ್ರೇಮ್​​ ಅಚ್ಚರಿ ರಿಯಾಕ್ಷನ್​​.. ಅಂಥದ್ದೇನು ಹೇಳಿದ್ರು?

https://newsfirstlive.com/wp-content/uploads/2024/06/prem.jpg

Load More