ಮನ್ನಾರಾ ಚೋಪ್ರಾ ಕೆನ್ನೆಗೆ ಮುತ್ತು ಕೊಟ್ಟ ಡೈರೆಕ್ಟರ್
ತಿರಗಬ್ಯಾಡರ ಸಾಮಿ ಚಿತ್ರದ ಡೈರೆಕ್ಟರ್ ಕೊಟ್ರು ಕಿಸ್
ಸಾಮಾಜಿಕ ಜಾಲತಾಣದಲ್ಲಿ ಮುತ್ತಿಟ್ಟ ದೃಶ್ಯ ವೈರಲ್
ನಿರ್ದೇಶಕರೊಬ್ಬರು ಪ್ರಿಯಾಂಕಾ ಚೋಪ್ರಾ ತಂಗಿ ಮನ್ನಾರಾ ಚೋಪ್ರಾ ಕೆನ್ನೆಗೆ ಮಾಧ್ಯಮದ ಮುಂದೆಯೆ ಮುತ್ತಿಟ್ಟಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಎಸ್ ರವಿಕುಮಾರ್ ಚೌಧರಿ ತಮ್ಮ ಮುಂದಿನ ಚಿತ್ರ ತಿರಗಬ್ಯಾಡರ ಸಾಮಿ ಪ್ರಚಾರಕ್ಕಾಗಿ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಮುಂದೆ ಮನ್ನಾರಾ ಚೋಪ್ರಾ ಫೋಟೊಗೆ ಪೋಸ್ ಕೊಡುತ್ತಿದ್ರು. ಈ ವೇಳೆ ಅಲ್ಲಿಗೆ ಬಂದಿದ್ದ ರವಿ, ಮನ್ನಾರಾ ಹೆಗಲ ಮೇಲೆ ಕೈ ಹಾಕಿ ಮುತ್ತಿಟ್ಟಿದ್ದಾರೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ಮನ್ನಾರಾ ಚೋಪ್ರಾ 2014ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಪ್ರೇಮ ಗೀಮ ಜಂತಾ ನೈ ಸಿನಿಮಾದಲ್ಲಿ ಮೊದಲು ಬಣ್ಣ ಹಚ್ಚಿದರು. ಈ ಸಿನಿಮಾ ತೆಲುಗಿನಲ್ಲಿ ತೆರೆಕಂಡಿತು. ಆ ಬಳಿಕ ಹಿಂದಿ, ತಮಿಳು, ಕನ್ನಡದಲ್ಲೂ ನಟಿಸುತ್ತಾ ಬಂದಿದ್ದಾರೆ. ಈವರೆಗೆ ಒಟ್ಟು 8 ಸಿನಿಮಾಗಳಲ್ಲಿ ನಟಿಸಿದ್ದಾರೆ.
Director AS Ravi kumar chowdary kissed Heroine #Mannarachopra in front of media. pic.twitter.com/DVN5w5J9RQ
— SRCINEMAS (@SR_CINEMAS) August 28, 2023
2019ರ ಬಳಿಕ ನಟಿಗೆ ಅವಕಾಶದ ಕೊರತೆ ಎದುರಾಗಿದೆ. ಸದ್ಯ ತಿರಗಬ್ಯಾಡರ ಸಾಮಿ ಸಿನಿಮಾದಲ್ಲಿ ಮನ್ನಾರಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ