'ರಾಜು ಜೇಮ್ಸ್ ಬಾಂಡ್' ಚಿತ್ರದ ಬೇಕಿತ್ತಾ ಬೇಕಿತ್ತಾ ಮೊದಲ ಹಾಡು ರಿಲೀಸ್
ಬೇಕಿತ್ತಾ ಬೇಕಿತ್ತಾ ಹಾಡಿನ ಬಗ್ಗೆ ಹೇಳುತ್ತಾ 2ನೇ ಮದುವೆ ನೆನಪಿಸಿದ ನಿರ್ದೇಶಕ
ಗುರುಪ್ರಸಾದ್ ಮೊದಲ ಮದುವೆ ಡಿವೋರ್ಸ್, ಎರಡನೇ ಮದುವೆ ಮತ್ತು ಮಗು
ನಟ ಗುರುನಂದನ್ ನಟನೆಯ ‘ರಾಜು ಜೇಮ್ಸ್ ಬಾಂಡ್’ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಬೇಕಿತ್ತಾ.. ಬೇಕಿತ್ತಾ.. ಎಂಬ ಹಾಡು ಬಿಡುಗಡೆಯಾದ ಬಳಿಕ ಮಿಲಿಯನ್ ವೀವ್ಸ್ ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ರಾಜು ಜೇಮ್ಸ್ ಬಾಂಡ್ ಚಿತ್ರದ ಹಾಡಿನ ಬಗ್ಗೆ ಹೇಳುತ್ತಾ ತಮ್ಮ ಮೊದಲ ಮದುವೆ ಡಿವೋರ್ಸ್, ಎರಡನೇ ಮದುವೆ ಮತ್ತು ಮಗು ಬಗ್ಗೆ ಬಾಯಿ ಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು, ಈ ಹಾಡಿನ ಬಗ್ಗೆ ಮಾತನಾಡುವ ಬರದಲ್ಲಿ, ಈ ಹಾಡು ನನ್ನ ಬದುಕಿಗೆ ಹತ್ತಿರವಾಗಿದೆ. ತಮ್ಮ ಬದುಕಿನ ಮೊದಲ ಲವ್ ವಿಫಲ ಆಯ್ತು. ಈಗ ಡಿವೋರ್ಸ್ ಕೂಡ ಆಗ್ತಾ ಇದೆ. ಇದಾದ ಬಳಿಕ ನಾನು ಎರಡನೇ ಮದುವೆಯಾದೆ. 2 ವರ್ಷದ ಮಗು ಕೂಡ ಇದೆ. ಇದು ನನಗೆ ಬೇಕಿತ್ತಾ ಎಂದು ಹೇಳಿದ್ದಾರೆ. ಈ ಚಿತ್ರವನ್ನು ಮಂಜುನಾಥ್ ವಿಶ್ವಕರ್ಮ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಗುರುನಂದನ್, ಮೃದುಲಾ, ರವಿಶಂಕರ್, ಅಚ್ಚುತ್, ಚಿಕ್ಕಣ್ಣ, ಸಾಧುಕೋಕಿಲಾ ಮುಂತಾದವರು ನಟಿಸಿದ್ದಾರೆ.
ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದು, ನಿರ್ದೆಶಕ ದೀಪಕ್ ಮಧುವನಹಳ್ಳಿ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ಟಗರು ಖ್ಯಾತಿಯ ಅಥೋನಿ ದಾಸನ್ ಹಾಡಿದ್ದಾರೆ. ಸದ್ಯ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
'ರಾಜು ಜೇಮ್ಸ್ ಬಾಂಡ್' ಸಿನಿಮಾದ ಬೇಕಿತ್ತಾ… ಬೇಕಿತ್ತಾ.. ಹಾಡಿನ ಬಗ್ಗೆ ಹೇಳುತ್ತಾ ತಮ್ಮ ಮೊದಲ ಮದುವೆ ಡಿವೋರ್ಸ್, ಎರಡನೇ ಮದುವೆ ಮತ್ತು ಮಗು ಬಗ್ಗೆ ಮಠ ಚಿತ್ರದ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಾಯಿ ಬಿಟ್ಟಿದ್ದಾರೆ.#kannadanews #newsfirtstkannada #DirectorGuruprasad @dir_guruprasad #Sandalwood #kannadaactor pic.twitter.com/T73GiAJ5Zg
— NewsFirst Kannada (@NewsFirstKan) June 17, 2023
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ