ಯುವತಿಯರಿಗೆ ಮೀಟ್ ಆಗುತ್ತೇನೆ, ಲವ್ ಮಾಡ್ತೀನಿ ಎಂದಿದ್ದ ಭೂಪ
ಡಿಜೆ ದೀಪು ಹೆಸರಲ್ಲಿ ನಕಲಿ ಅಕೌಂಟ್ ಓಪನ್ ಮಾಡಿದ್ದ ಆಸಾಮಿ
ದೀಪು ಅವರದ್ದೇ ಮತ್ತೊಂದು ಇನ್ಸ್ಟಾಗ್ರಾಮ್ನಲ್ಲಿ ಚಾಟಿಂಗ್
ಬೆಂಗಳೂರು: ರೀಲ್ಸ್ ಸ್ಟಾರ್ ಡಿಜೆ ದೀಪು ಹೆಸರಲ್ಲಿ ಯುವತಿಯರಿಗೆ ವಂಚನೆ ಮಾಡುತ್ತಿರೋ ಆರೋಪ ಬೆಳಕಿಗೆ ಬಂದಿದೆ. ಪೀಣ್ಯಾದ ನೆಲಗೆದರನಹಳ್ಳಿಯ ಪ್ರದೀಪ್ ಎಂಬಾತ, ರೀಲ್ಸ್ ಸ್ಟಾರ್ ಡಿಜೆ ದೀಪು ಅವರ ಹೆಸರಿನಲ್ಲಿ ನಕಲಿ ಖಾತೆ ಓಪನ್ ಮಾಡಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ.
ಇದನ್ನು ಓದಿ: ಡ್ರಿಂಕ್ ಅಂಡ್ ಡ್ರೈವ್ ನಿಜಾನಾ? ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಚಂದ್ರಪ್ರಭಗೆ ಹೆಚ್ಚಾಯ್ತು ಸಂಕಷ್ಟ
ಬಳಿಕ ಯುವತಿಯರಿಗೆ ಡಿಜೆ ದೀಪು ಅವರದ್ದೇ ಮತ್ತೊಂದು ಇನ್ಸ್ಟಾಗ್ರಾಮ್ ಅಕೌಂಟ್ ಎಂಬಂತೆ ಯುವತಿಯರಿಗೆ ಮೆಸೇಜ್ ಮಾಡಿ ಪ್ರೀತಿಯಲ್ಲಿ ಬೀಳಿಸಿಕೊಳ್ತಿದ್ದ. ಅಷ್ಟೇ ಅಲ್ಲ ಮೀಟ್ ಆಗ್ತೀನಿ ಅಂತಾ ನಂಬಿಸಿ ಹಣವನ್ನು ಪಡೆದಿದ್ದನಂತೆ. ಅಲ್ಲದೇ OLXನಲ್ಲಿ ಮೊಬೈಲ್ ಖರೀದಿಸಿ ಅಕ್ಕನಿಗೆ ತೋರಿಸಿ ಬರ್ತಿನಿ ಅಂತಾ ಮೊಬೈಲ್ ಸಮೇತ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಸದ್ಯ ಈ ಸಂಬಂಧ ಬಸವೇಶ್ವರನಗರ ಸೈಬರ್ ಕ್ರೈಂ ಠಾಣೆಯಲ್ಲಿ ರೀಲ್ಸ್ ಸ್ಟಾರ್ ಡಿಜೆ ದೀಪು ದೂರು ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ