newsfirstkannada.com

ಡಿ.ಕೆ.ಬ್ರದರ್ಸ್ ಆಪರೇಷನ್ ಆಟ.. ಬಿಜೆಪಿಗೆ ಸಂಕಟ: ಇಂದು ಇಬ್ಬರು ಪ್ರಭಾವಿ ನಾಯಕರು ಕಾಂಗ್ರೆಸ್​​ಗೆ ಸೇರ್ಪಡೆ..!

Share :

24-08-2023

    ಡಿ.ಕೆ.ಬ್ರದರ್ಸ್ ನಡೆಯಿಂದ ಕಮಲಪಾಳಯಕ್ಕೆ ಟೆನ್ಷನ್

    ಹಾಲಿ ಸಂಸದರು, ಅವರ ಬೆಂಬಲಿಗರ‌ ಸೆಳೆಯಲು ಡಿಕೆ ಪ್ಲಾನ್

    ಹಳೇ ಮೈಸೂರಿನಲ್ಲಿ ಸೆಳೆಯೋಹೊಣೆ ಡಿ.ಕೆ.ಸುರೇಶ್‌ಗೆ ಹಂಚಿಕೆ

ಬೆಂಗಳೂರು: ಮಾಜಿ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಇಂದು ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ. ಇಂದು ಬೆಳಗ್ಗೆ 9.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಆಯನೂರು ಮಂಜುನಾಥ್ ಹಾಗೂ ನಾಗರಾಜ್ ಗೌಡ ಕೂಡ ಕಾಂಗ್ರೆಸ್​ ಸೇರಲಿದ್ದಾರೆ.

ಆಯನೂರು ಮಂಜುನಾಥ್
ಆಯನೂರು ಮಂಜುನಾಥ್

ಕಳೆದ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ​ ಬಂಡಾಯ ಅಭ್ಯರ್ಥಿಯಾಗಿ ನಾಗರಾಜ್ ಕಣಕ್ಕಿಳಿದಿದ್ದರು. ಇದೀಗ ತಮ್ಮ ಬೆಂಬಲಿಗರ ಜೊತೆಗೆ ನಾಗರಾಜ್ ಕಾಂಗ್ರೆಸ್​​ಗೆ ವಾಪಸ್ ಆಗಲಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಆಪರೇಷನ್ ಹಸ್ತಕ್ಕೆ ಬಿಜೆಪಿ ಬೆಚ್ಚಿಬಿದ್ದಿದೆ ಎಂದು ಹೇಳಲಾಗುತ್ತಿದೆ. ಯಾಕಂದರೆ ಮುಂದಿನ ಲೋಕಸಭೆ ಚುನಾವಣೆಯನ್ನು ಟಾರ್ಗೆಟ್ ಮಾಡಿರುವ ಕಾಂಗ್ರೆಸ್​ ನಾಯಕ ಬಿಜೆಪಿಯ ಹಾಲಿ ಸಂಸದರು ಮತ್ತು ಬೆಂಬೆಲಿಗರ ಮೇಲೆ ಕಣ್ಣಿಟ್ಟಿದ್ದಾರೆ. ಹಾಲಿ ಸಂಸದರನ್ನು ಕಾಂಗ್ರೆಸ್​ಗೆ ಸೆಳೆಯೋದಕ್ಕೆ ತಮ್ಮ ಸಹೋದರ ಡಿ.ಕೆ.ಸುರೇಶ್ ಜೊತೆ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಆಪರೇಷನ್ ಆಟ.. ಸಂಕಟ..

  • 28 ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಗೆಲ್ಲೋದಕ್ಕೆ ಕಾಂಗ್ರೆಸ್ ತಯಾರಿ
  • ಹಾಲಿ ಸಂಸದರು, ಅವರ ಬೆಂಬಲಿಗರ‌ ಸೆಳೆಯಲು ಡಿಕೆ ಪ್ಲಾನ್
  • ಹಳೇ ಮೈಸೂರು ಭಾಗದ ನಾಯಕರ ಸೆಳೆಯಲು ಭಾರೀ ತಂತ್ರ
  • ಹಳೇ ಮೈಸೂರಿನಲ್ಲಿ ಸೆಳೆಯೋಹೊಣೆ ಡಿ.ಕೆ.ಸುರೇಶ್‌ಗೆ ಹಂಚಿಕೆ
  • ಅಣ್ತಮ್ಮಂದಿರ ನೇತೃತ್ವದಲ್ಲಿ ಆಪರೇಷನ್ ತಂತ್ರ, ಬಿಜೆಪಿಗೆ ಟೆನ್ಷನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿ.ಕೆ.ಬ್ರದರ್ಸ್ ಆಪರೇಷನ್ ಆಟ.. ಬಿಜೆಪಿಗೆ ಸಂಕಟ: ಇಂದು ಇಬ್ಬರು ಪ್ರಭಾವಿ ನಾಯಕರು ಕಾಂಗ್ರೆಸ್​​ಗೆ ಸೇರ್ಪಡೆ..!

https://newsfirstlive.com/wp-content/uploads/2023/08/DKSURESH.jpg

Load More