newsfirstkannada.com

Video: ನನ್ನನ್ನು ಸರಿಯಾಗಿ ತೋರ್ಸಪ್ಪ.. ಬಜೆಟ್​ ಮಂಡನೆ ವೇಳೆ ಕ್ಯಾಮರಾಗೆ ಕೈ ಸನ್ನೆ ಮಾಡಿದ ಡಿ ಕೆ ಶಿವಕುಮಾರ್​

Share :

07-07-2023

    ಕ್ಯಾಮರಾಗೆ ಕೈ ಸನ್ನೆ ಮಾಡಿದ ಉಪ ಮುಖ್ಯಮಂತ್ರಿ

    ಬಜೆಟ್​ ಮಂಡನೆ ವೇಳೆ ಡಿಕೆಶಿ ದೃಶ್ಯ ಕ್ಯಾಮರಾದಲ್ಲಿ ಸೆರೆ

    ಸಿಎಂ ಸಿದ್ದರಾಮಯ್ಯ ಇಂದು 2023-24ರ ಬಜೆಟ್​ ಮಂಡಿದ್ದಾರೆ

ಬಜೆಟ್​ ಮಂಡನೆ ವೇಳೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಕ್ಯಾಮರಾಗೆ ಸನ್ನೆ ಮಾಡಿದ ದೃಶ್ಯ ಇದೀಗ ವೈರಲ್​ ಆಗಿದೆ. ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸುವಾಗ ನನ್ನನ್ನೂ ತೋರಿಸಿ ಎಂದು ಹೇಳುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಿಎಂ ಸಿದ್ದರಾಮಯ್ಯ ಇಂದು 2023-24ರ ಬಜೆಟ್​ ಮಂಡಿದ್ದಾರೆ. 3.27 ಲಕ್ಷ ಕೋಟಿ ರೂಪಾಯಿಯನ್ನೊಳಗೊಂಡ ಬಜೆಟ್ ಇದಾಗಿದ್ದು, ಇದರಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಸ್ತಾಪಸಿದ್ದಾರೆ. ಆದರೆ ಬಜೆಟ್​ ಮಂಡನೆ ವೇಳೆ ಸಿದ್ದರಾಮಯ್ಯ ಮಾತನಾಡುವ ವೇಳೆಗೆ ಪಕ್ಕದಲ್ಲೇ ಇದ್ದ ಡಿ.ಕೆ ಶಿವಕುಮಾರ್​​​ ಕ್ಯಾಮರಾ ಮ್ಯಾನ್​ಗೆ ಕೈ ಸನ್ನೆ ಮಾಡಿದ್ದಾರೆ.

ಕ್ಯಾಮರಾಗೆ ಕೈ ಸನ್ನೆ ಮಾಡುತ್ತಾ, ನನ್ನನ್ನು ಮತ್ತು ಸಿದ್ದರಾಮಯ್ಯನವರನ್ನು ಸರಿಯಾಗಿ ತೋರಿಸಿ ಎಂದು ಹೇಳಿದ್ದಾರೆ. ಪದೇ ಪದೇ ಸನ್ನೆ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಸಿಕ್ಕಿದೆ. ಸದ್ಯ ಆ ದೃಶ್ಯ ಎಲ್ಲೆಡೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ನನ್ನನ್ನು ಸರಿಯಾಗಿ ತೋರ್ಸಪ್ಪ.. ಬಜೆಟ್​ ಮಂಡನೆ ವೇಳೆ ಕ್ಯಾಮರಾಗೆ ಕೈ ಸನ್ನೆ ಮಾಡಿದ ಡಿ ಕೆ ಶಿವಕುಮಾರ್​

https://newsfirstlive.com/wp-content/uploads/2023/07/D-K-Shivakumar.jpg

Load More