newsfirstkannada.com

ಶಿವಣ್ಣನ ಹೊಸ ಐಡಿಯಾಗೆ ದಂಗಾದ ಜಡ್ಜಸ್; ಬರ್ತಿದೆ ಹೊಸ ಸ್ಟೈಲ್‌ನಲ್ಲಿ DKDಯ ಹೊಸ ಅಧ್ಯಾಯ

Share :

Published July 8, 2024 at 6:44pm

  ದಿಲ್​ದಾರ್​ ಲುಕ್​ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾಸ್​​ ಎಂಟ್ರಿ

  ವೀಕ್ಷಕರಲ್ಲಿ ಮೂರುಪಟ್ಟು ಹೆಚ್ಚಾಯಿತು ಡಿಕೆಡಿ ಸೀಸನ್​ 8 ಮೇಲಿನ ನಿರೀಕ್ಷೆ

  ವೀಕೆಂಡ್​ನಲ್ಲಿ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿವೆ ರಿಯಾಲಿಟಿ ಶೋ

ಹೊಸ ಹೊಸ ಕಾನ್ಸೆಪ್ಟ್​ ಜೊತೆಗೆ ಯೂನಿಕ್​​ ಆಗಿ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಪ್ರೋಮೋ ಬರುತ್ತಲೇ ಇರುತ್ತವೆ. ಆದರೆ ಈ ಬಾರಿ ಕೂಡ ನಿರೀಕ್ಷೆ ಹೆಚ್ಚಿಸುವಂತಿದೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್​ 8ರ ಪ್ರೋಮೋ ರಿಲೀಸ್​ ಆಗಿದೆ. ದಿಲ್​ದಾರ್​ ಲುಕ್​ನಲ್ಲಿ ಶಿವಣ್ಣನ ಅದ್ಧೂರಿ ಎಂಟ್ರಿಯಾಗಿದೆ. ರಿಲೀಸ್​ ಆದ ಪ್ರೋಮೋದಲ್ಲಿ ಆಫೀಸ್​ ಸೆಟ್​ ಇದ್ದು, ಯಾವ ರೀತಿಯ ಕಾನ್ಸೆಪ್ಟ್​ ತರಬೇಕು ಅಂತಾ ಮೀಟಿಂಗ್​ ಮಾಡುತ್ತಿರೋ ಎಲ್ಲಾ ಜಡ್ಜಸ್​.

ಇದನ್ನೂ ಓದಿ: ಡ್ಯಾನ್ಸ್​ ಪ್ರಿಯರಿಗೆ ಗುಡ್​ನ್ಯೂಸ್; ಮತ್ತೆ ಬರ್ತಿದೆ DKD ರಿಯಾಲಿಟಿ ಶೋ.. ಯಾವಾಗ ಗೊತ್ತೆ?

ಶಿವಣ್ಣನಿಗೆ ಹೊಸ ಐಡಿಯಾ ಕೊಡೋ ರೀತಿ ಇರೋ ಸೆಟ್​ಪ್​ನಲ್ಲಿ ಶೂಟ್​ ಆಗಿದೆ ಪ್ರೋಮೋ. ಆ ಹೊಸ ಐಡಿಯಾನೇ ಕುಣಿಯೋಕೆ ಬರದೇ ಇರೋರ ಹತ್ತಿರ ಕುಣಿಸೋದು. ಈ ಹಿಂದೆ ಡಿಕೆಡಿ ಫ್ಯಾಮಿಲಿ ವಾರ್​ ಅಂತ ಕಾನ್ಸೆಪ್ಟ್​ ತಗೊಂಡು ಬಂದಿತ್ತು. ಇದರಲ್ಲಿ ಸೀರಿಯಲ್​ನ ಕಲಾವಿದರಿಗೆ ಅವಕಾಶ ಕೊಡಲಾಗಿತ್ತು. ಹೌದು, ಇದೇ ರೀತಿ ಪ್ಲ್ಯಾನ್​ ಮಾಡಿದಿಯಾ? ಅಥವಾ ಸೆಲಿಬ್ರಿಟಿಗಳನ್ನ ಬಿಟ್ಟು ಸಾಮನ್ಯ ಜನರಿಗೆ ಅವಕಾಶ ಕಲ್ಪಿಸಿ ಕುಣಿಯೋಕೆ ಬಾರದಿದ್ದರೂ ಕುಣಿಸೋ ಪ್ರಯತ್ನ ಮಾಡುತ್ತಾ ಕಾದು ನೋಡಬೇಕಿದೆ.

View this post on Instagram

A post shared by Zee Kannada (@zeekannada)

ಒಟ್ಟಿನಲ್ಲಿ ಈ ವಾರ ಹೊಸ ಡಿಕೆಡಿ ಸೀಸನ್​ 8 ಮೇಲೆ ವೀಕ್ಷಕರ ನಿರೀಕ್ಷೆ ಮೂರುಪಟ್ಟು ಹೆಚ್ಚಾಗಿದೆ. ಪ್ರೋಮೋ ನೋಡುತ್ತಿದ್ದರೆ ಧಮಾಕಾ ಸೃಷ್ಟಿಸುವುದು ಸುಳ್ಳಲ್ಲ ಅಂತ ಅನಿಸುತ್ತಿದೆ. ಒಟ್ಟಿನಲ್ಲಿ ಶಿವಣ್ಣನ ಎನರ್ಜಿಟಿಕ್​ ಡ್ಯಾನ್ಸ್, ಅವರ ಮಾತು ಕೇಳೋಕೆ ಕಾಯ್ತಾಯಿರೋ ಅಭಿಮಾನಿಗಳಿಗೆ ವೀಕೆಂಡ್​​ ಕಲರ್​ಫುಲ್​ ಆಗೋದ್ರಲ್ಲಿ ಡೌಟ್​ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವಣ್ಣನ ಹೊಸ ಐಡಿಯಾಗೆ ದಂಗಾದ ಜಡ್ಜಸ್; ಬರ್ತಿದೆ ಹೊಸ ಸ್ಟೈಲ್‌ನಲ್ಲಿ DKDಯ ಹೊಸ ಅಧ್ಯಾಯ

https://newsfirstlive.com/wp-content/uploads/2024/07/dkd-1.jpg

Load More