newsfirstkannada.com

ಕೈಯೇ ದಿಂಬು, ಲಾಕಪ್​ನಲ್ಲಿ ವಿಚಾರಣೆ.. ದರ್ಶನ್​ಗೆ ಸಿಗೋ ಟ್ರೀಟ್​ಮೆಂಟ್​ ಮಾತ್ರ..

Share :

Published June 19, 2024 at 8:35am

Update June 19, 2024 at 11:20am

  ದರ್ಶನ್​ರನ್ನು ಪೊಲೀಸರು ಹೇಗೆ ಉಪಚರಿಸ್ತಿದ್ದಾರೆ ಗೊತ್ತಾ?

  ದರ್ಶನ್​ಗೆ ಸಿಗೋ ಸವಲತ್ತುಗಳೇನು? ಹೇಗಿದ್ದಾರೆ ಅಲ್ಲಿ?

  ಸದ್ಯ ಅವರ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಕುತೂಹಲಕರ ಮಾಹಿತಿ

​​ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್  ಮತ್ತು ಗ್ಯಾಂಗ್ ಅರೆಸ್ಟ್​ ಆಗುವ ಮೂಲಕ ತನಿಖೆ ಎದುರಿಸುತ್ತಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಇದ್ದಾರೆ. ಸದ್ಯ ಅವರ ಪರಿಸ್ಥಿತಿ ಹೇಗಿದೆ? ಪೊಲೀಸರು ಅವರನ್ನು ಯಾವ ರೀತಿ ನೋಡಿಕೊಳ್ತಿದ್ದಾರೆ ಗೊತ್ತಾ? ಈ ಸ್ಟೋರಿ ಓದಿ.

ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಎಂಬಾತನನ್ನು ದರ್ಶನ್​ ಮತ್ತು ತಂಡ ಕೊಲೆ ಮಾಡುತ್ತಾರೆ. ಬಳಿಕ ಸಮನಹಳ್ಳಿಯ ಮೋರಿ ಬಳಿ ಆತನ ಶವವನ್ನು ಬಿಸಾಡುತ್ತಾರೆ. ಈ ಕೊಲೆ ಪ್ರಕರಣದ ಸಂಬಂಧ ಕೊನೆಗೆ ನಟ ದರ್ಶನ್​ ಸಿಕ್ಕಿಬೀಳುತ್ತಾರೆ. ಆದರೀಗ ತನಿಖೆ ಎದುರಿಸುತ್ತಿರುವ ದರ್ಶನ್​ರನ್ನು ಪೊಲೀಸರು  ಸಾಮಾನ್ಯ ಆರೋಪಿಯಂತೆ ಟ್ರೀಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ.. ಪೊಲೀಸರ​ ಮುಂದೆ ದರ್ಶನ್​ ಕೊನೆಗೂ ಬಾಯ್ಬಿಟ್ರು ಈ ಸತ್ಯ!

ಲಾಕಪ್​ನಲ್ಲೇ ಇಟ್ಟು ವಿಚಾರಣೆ ಮಾಡುತ್ತಿದ್ದಾರೆ. ಮಲಗಲು ಕೂಡ ಯಾವುದೇ ಸವಲತ್ತು ಕೊಡದೆ ವಿಚಾರಿಸುತ್ತಿದ್ದಾರೆ. ಅಚ್ಚರಿ ಸಂಗತಿ ಎಂದರೆ ಮಲಗಲು ದಿಂಬನ್ನ ಕೂಡ ಪೊಲೀಸರು ಕೊಟ್ಟಿಲ್ಲ. ಕೈಯನ್ನ ದಿಂಬನ್ನಾಗಿ ಮಾಡಿಕೊಂಡು ನಟ ದರ್ಶನ್ ಮಲಗುತ್ತಿದ್ದಾರಂತೆ.

ಇದನ್ನೂ ಓದಿ: ದರ್ಶನ್ ರಕ್ಷಿಸಲು ಸಚಿವರು, ಶಾಸಕರ ಯತ್ನ! ಕೊನೆಗೆ ಪ್ರಕರಣದ SPP ಬದಲಾಯಿಸಲು ಶುರುವಾದ ಷಡ್ಯಂತ್ರ!

ವಿಚಾರಣೆ ವೇಳೆ ಮಾತ್ರ ಪೊಲೀಸ್​ ಸಿಬ್ಬಂದಿ ದರ್ಶನ್​ರನ್ನ ಲಾಕಪ್ ನಿಂದ ಕರೆದು ಕೊಂಡು ಬರುತ್ತಾರೆ. ಬೇರೆ ಎಲ್ಲಾ ಹೊತ್ತು ಆರೋಪಿ ದರ್ಶನ್ ಲಾಕಪ್ ನಲ್ಲೇ ಕಳೆಯುತ್ತಿದ್ದಾರೆ. ಸದ್ಯ ಮಾಡಿದ ತಪ್ಪಿಗೆ ದರ್ಶನ್​ಗೆ ಸಾಮಾನ್ಯ ಆರೋಪಿಗಳಂತೆ ಪೊಲೀಸರು ಟ್ರೀಟ್ ಮಾಡುತ್ತಿದ್ದಾರೆ. ಇದರಿಂದಾಗಿ ಲಾಕಪ್ ನಲ್ಲಿರೋದಕ್ಕೆ ಸಂಕಟಪಡುತ್ತಿದ್ದಾರೆ ಎನ್ನಲಾಗುತ್ತಿದೆ.

ತಡರಾತ್ರಿ ನಿದ್ರೆ, ಬೇಗ ಏಳ್ತಾರೆ..!

ಆರಂಭದಲ್ಲಿ ಒಂದೆರಡು ದಿನ ದರ್ಶನ್‌ ಸರಿಯಾಗಿ ನಿದ್ರೆ ಮಾಡ್ತಿರಲಿಲ್ಲ. ಭಾರೀ ತಡ ರಾತ್ರಿ ನಿದ್ರೆಗೆ ಜಾರುತ್ತಿದ್ರು. ಬಟ್‌ ಬರ್ತಾ ಬರ್ತಾರಾ ಬೇಗ ನಿದ್ರೆಗೆ ಜಾರ್ತಿದ್ದಾರೆ. ಬೆಳಗ್ಗೆ ಬೇಗ ಎದ್ದೇಳುತ್ತಿದ್ದಾರೆ. ಬೆಳಗ್ಗೆ 7 ಗಂಟೆಯ ನಂತರ ವಿಚಾರಣೆ ಅನ್ನೋದು ಶುರುವಾಗುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೈಯೇ ದಿಂಬು, ಲಾಕಪ್​ನಲ್ಲಿ ವಿಚಾರಣೆ.. ದರ್ಶನ್​ಗೆ ಸಿಗೋ ಟ್ರೀಟ್​ಮೆಂಟ್​ ಮಾತ್ರ..

https://newsfirstlive.com/wp-content/uploads/2024/06/darshan-18-1.jpg

Load More