ಐಎಸ್ ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿದರೆ ಅಪಾಯ
ಬೆಂಗಳೂರಲ್ಲಿ ಹೆಲ್ಮೆಟ್ ಧರಿಸದೇ ಸತ್ತವರ ಸಂಖ್ಯೆ ಎಷ್ಟು ಗೊತ್ತಾ?
3 ವರ್ಷದಲ್ಲಿ ರಸ್ತೆ ಅಪಘಾತದಲ್ಲಿ ಸತ್ತವರ ಸಂಖ್ಯೆ ಎಷ್ಟಿದೆ ಗೊತ್ತಾ?
ಬೆಂಗಳೂರು: ನಗರದಾದ್ಯಂತ ಅಪಘಾತದಲ್ಲಿ ಸಾವನ್ನಪ್ಪುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೆಲ್ಮೆಟ್ ಧರಿಸಿದರು ಕೂಡ ಜನ ಸಾಯುತ್ತಿದ್ದಾರೆ. ಅದರಂತೆಯೇ ಮೂರು ವರ್ಷದಲ್ಲಿ ರಸ್ತೆ ಅಪಘಾತದಲ್ಲಿ ಹೆಲ್ಮೆಟ್ ಧರಿಸಿ ಸಾವನ್ನಪ್ಪಿದವರ ಸಂಖ್ಯೆ ಹೊರಬಿದ್ದಿದ್ದು, 919 ಜನ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
919 ಜನ ಸಾವು
ಹೆಲ್ಮೆಟ್ ಧರಿಸಿದ ಸವಾರರು ಹೆಚ್ಚು ಬಲಿಯಾಗುತ್ತಿದ್ದಾರೆ. ಹೆಲ್ಮೆಟ್ ಹಾಕದವರಕ್ಕಿಂತ, ಹೆಲ್ಮೆಟ್ ಹಾಕಿಯೇ ಸಾಯುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ಮೂರು ವರ್ಷದಲ್ಲಿ ಹೆಲ್ಮೆಟ್ ಹಾಕದೆಯೇ 329 ಜನರು ಬಲಿಯಾಗಿದ್ದಾರೆ. ಆದರೆ ಹೆಲ್ಮೆಟ್ ಧರಿಸಿಯೂ ಬೆಂಗಳೂರಿನಲ್ಲಿ 919 ಜನ ಸಾವುನ್ನಪ್ಪಿದ್ದಾರೆ.
ಕಳಪೆ ಗುಣಮಟ್ಟದ ಹೆಲ್ಮಟ್
ಇನ್ನು ಸಂಚಾರದ ವೇಳೆ ಸವಾರರು ಹೆಲ್ಮೆಟ್ ಬಳಸದೆ ನಿರ್ಲಕ್ಷ್ಯ ಮಾಡುತ್ತಿರುವುದು ಒಂದೆಡೆಯಾದರೆ. ಮತ್ತೊಂದೆಡೆ ಕಳಪೆ ಗುಣಮಟ್ಟದ ಹೆಲ್ಮಟ್ನಿಂದಾಗಿ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಹೀಗಿದ್ದರು ನಗರದಲ್ಲಿ ಕಳಪೆ ಗುಣಮಟ್ಟದ ಹೆಲ್ಮಟ್ ಮಾರಾಟ ರಾಜಾರೋಷವಾಗಿ ನಡಿತಿದೆ.
ಐಎಸ್ ಐ ಮಾರ್ಕ್ ಇಲ್ಲದ ಹೆಲ್ಮೆಟ್
ನಿಯಮದಂತೆ ಐಎಸ್ ಐ ಮಾರ್ಕ್ ಇಲ್ಲದ ಹೆಲ್ಮೆಟ್ ಮಾರಾಟ ಮಾಡುವಂತಿಲ್ಲ. ಹೀಗಿದ್ದರೂ ಕಡಿಮೆ ಬೆಲೆಗೆ ಹೆಲ್ಮೆಟ್ ಸಿಗುತ್ತೆ ಎಂಬ ಕಾರಣಕ್ಕೆ ಜನರು ಹಾಫ್ ಹೆಲ್ಮೆಟ್ ಖರೀದಿಸುತ್ತಿದ್ದಾರೆ. ಬಹುತೇಕ ಬೆಂಗಳೂರಿನ ಅರ್ಧದಷ್ಟು ಜನ ಕಳಪೆ ಹೆಲ್ಮೆಟ್ ಬಳಸುತ್ತಿದ್ದಾರೆ. ಹಿಂಬದಿ ಸವಾರರು ಪೊಲೀಸರ ಭಯಕ್ಕೆ ಕಳಪೆ ಹೆಲ್ಮೆಟ್ ಹಾಕ್ತಿದ್ದಾರೆ.
ಸವಾರರ ನಿರ್ಲಕ್ಷ್ಯ
ಬೈಕ್ ಓಡಿಸುವ ಸವಾರರನು ಕೂಡ ಹೆಲ್ಮೆಟ್ ಧರಿಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೆಲ್ಮೆಟ್ ಧರಿಸಿ ಸರಿಯಾಗಿ ಕ್ಲಿಪ್ ಹಾಕದೆ ಸಂಚಾರ ಮಾಡುತ್ತಿದ್ದಾರೆ. ಪೊಲೀಸರ ಹಿಡಿಯುತ್ತಾರೆ ಎಂದು ಹೆಂಗೆ ಬೇಕೋ ಹಂಗೆ ಹೆಲ್ಮೆಟ್ ಹಾಕ್ತಿದ್ದಾರೆ. ಪೊಲೀಸರು ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಫೈನ್ ಹಾಕುತ್ತಾರೆ ಎಂದು ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುತ್ತಿದ್ದಾರೆ. ಹೀಗಿದ್ದರು ಕಳಪೆ ಗುಣಮಟ್ಟದ ಹೆಲ್ಮೆಟ್ಗೆ ಪೊಲೀಸರು ಕಡಿವಾಣ ಹಾಕುತ್ತಿಲ್ಲ.
ಬೈಕ್ ಗೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ.#Yagagiri #Accident pic.twitter.com/BsuPKEui0b
— NewsFirst Kannada (@NewsFirstKan) June 30, 2023
ಹೆಲ್ಮೆಟ್ ಧರಿಸದೇ ಸತ್ತವರ ಸಂಖ್ಯೆ ಹೀಗಿದೆ
1. 2020 ಸವಾರರು 259 ಹಿಂಬದಿ ಸವಾರರು 50
2. 2021 ಸವಾರರು 241 ಹಿಂಬದಿ ಸವಾರರು 50
3. 2022 ಸವಾರರು 252 ಹಿಂಬದಿ ಸವಾರರು 67
ಹೆಲ್ಮೆಟ್ ಧರಿಸಿದ ಸತ್ತವರ ಸಂಖ್ಯೆ ಹೀಗಿದೆ
1. 2020 ಸವಾರರು 73 ಹಿಂಬದಿ ಸವಾರರು 31
2. 2021 ಸವಾರರು 84 ಹಿಂಬದಿ ಸವಾರರು 29
3. 2022 ಸವಾರರು 89 ಹಿಂಬದಿ ಸವಾರರು 23
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ