newsfirstkannada.com

ದರ್ಶನ್ ಮತ್ತು ಪವಿತ್ರಾ ಗೌಡ​ ಅರೆಸ್ಟ್​ ಆದಾಗ BP ಎಷ್ಟಿತ್ತು ಗೊತ್ತಾ? ಎಕ್ಸ್​ಕ್ಲೂಸೀವ್ ಮಾಹಿತಿ ಇಲ್ಲಿದೆ 

Share :

Published June 19, 2024 at 11:30am

Update June 19, 2024 at 11:31am

    ನ್ಯೂಸ್​​ಫಸ್ಟ್​ ಕನ್ನಡದ ಬಳಿ ಇದೆ ಎಕ್ಸ್​ಕ್ಲೂಸೀವ್ ಮಾಹಿತಿ

    ಬಂಧನದ ಬಳಿಕ ದರ್ಶನ್​ ಆರೋಗ್ಯ ತಪಾಸಣೆ ಮಾಡಿದ ವೈದ್ಯರು

    ಅಚ್ಚರಿ ಮೂಡಿಸುತ್ತಿದೆ ಪವಿತ್ರಾ ಗೌಡ ಆರೋಗ್ಯ ತಪಾಸಣಾ ವರದಿ!

ರೇಣುಕಾಸ್ವಾಮಿ‌ ಕೊಲೆ ಪ್ರಕರಣ ಬೆಳಕಿಗೆ ಬಂದತೆ ಪೊಲೀಸರು ಸ್ಯಾಂಡಲ್​ವುಡ್​ ನಟ ದರ್ಶನನ್ನು​ ಅರೆಸ್ಟ್​  ಮಾಡುತ್ತಾರೆ. ಆದರೆ ಬಂಧನವಾಗ್ತಾ ಇದ್ದಂತೆ ದರ್ಶನ್​ ಬಿಪಿ ಹೆಚ್ಚಾಗಿದೆ.

ನ್ಯೂಸ್​​ಫಸ್ಟ್​ ಕನ್ನಡಕ್ಕೆ ಈ ಬಗ್ಗೆ ಎಕ್ಸ್​ಕ್ಲೂಸೀವ್ ಮಾಹಿತಿ ದೊರೆತಿದ್ದು, ಬಂಧನದ ಬಳಿಕ ಮಲ್ಲತ್ತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದರ್ಶನ್​ ಅವರ ಆರೋಗ್ಯ ತಪಾಸಣೆ ಮಾಡಲಾಯಿತು. ತಪಾಸಣೆ ವೇಳೆ ಅವರ​ ಆರೋಗ್ಯ ಪರಿಸ್ಥಿತಿಯ ವರದಿ ನ್ಯೂಸ್​ಫಸ್ಟ್​ಗೆ ಸಿಕ್ಕಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೈಯೇ ದಿಂಬು, ಲಾಕಪ್​ನಲ್ಲಿ ವಿಚಾರಣೆ.. ದರ್ಶನ್​ಗೆ ಸಿಗೋ ಟ್ರೀಟ್​ಮೆಂಟ್​ ಮಾತ್ರ..

ದರ್ಶನ್​ ಆರೋಗ್ಯ ತಪಾಸಣಾ ವರದಿ

ಬಿಪಿ- 165/95
ಸ್ಯಾಚುಯೇಶನ್- 97
ಪಲ್ಸ್-72
ತೂಕ- 107 kg
ಎತ್ತರ- 180cm
GRBS- 102

ಇನ್ನು ಕೊಲೆ ಪ್ರಕರಣದಲ್ಲಿ ಭಾಗಿಯಾದ ಬಹುತೇಕ ಆರೋಪಿಗಳ ಬಿಪಿ 130 ಕ್ಕೂ ಜಾಸ್ತಿ ಇತ್ತು ಎಂಬ ಸಂಗತಿ ಹೊರಬಿದ್ದಿದೆ. ಆದರೆ ಪವಿತ್ರಾ ಗೌಡ ಆರೋಗ್ಯದಲ್ಲಿ ಮಾತ್ರ ಯಾವುದೇ ಏರುಪೇರಾಗಿರಲಿಲ್ಲ. ಬಂಧನವಾದ ಸಮಯದಲ್ಲಿ ಪವಿತ್ರಾ ಗೌಡ ಸಹಜವಾಗೇ ಇದ್ದರು ಎಂಬುದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಮತ್ತು ಪವಿತ್ರಾ ಗೌಡ​ ಅರೆಸ್ಟ್​ ಆದಾಗ BP ಎಷ್ಟಿತ್ತು ಗೊತ್ತಾ? ಎಕ್ಸ್​ಕ್ಲೂಸೀವ್ ಮಾಹಿತಿ ಇಲ್ಲಿದೆ 

https://newsfirstlive.com/wp-content/uploads/2024/06/DARSHAN_PAVITRA-1.jpg

Load More