ಹುಟ್ಟುತ್ತಲೇ ಸೌರವ್ ಗಂಗೂಲಿ ಪ್ರಿನ್ಸ್ ಆಫ್ ಕೋಲ್ಕತ್ತಾ!
ಬೆಹೆಲಾದಲ್ಲಿರೋ ಗಂಗೂಲಿ ಬಂಗಲೆಯಲ್ಲಿ ಏನೇನು ಇದೆ?
ಮನೆಯ ಮೂಲೆ ಮೂಲೆಯಲ್ಲೂ ಪುರಾತನ ವಸ್ತುಗಳು
ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್, ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿಯದ್ದು ರಾಜನಂಥ ರಾಯಲ್ ಜೀವನ. ಇದು ಕ್ರಿಕೆಟ್ನಲ್ಲಿ ಸಕ್ಸಸ್ ಕಂಡ ಮೇಲಲ್ಲ. ಹುಟ್ಟುತ್ತಲೇ ಗಂಗೂಲಿ ರಾಜ. ಪ್ರಿನ್ಸ್ ಆಫ್ ಕೋಲ್ಕತ್ತಾ ಗಂಗೂಲಿಯ ರಾಜ ವೈಭೋಗ ಹೇಗಿದೆ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
ಸೌರವ್ ಗಂಗೂಲಿ… ಭಾರತೀಯ ಕ್ರಿಕೆಟ್ನ ದಿಕ್ಕನ್ನೇ ಬದಲಿಸಿದ ಜಾದೂಗಾರ. ಭಾರತದ ನಾಯಕನಾಗಿ ಗಂಗೂಲಿ, ದೇಶ – ವಿದೇಶದಲ್ಲಿ ಯಶಸ್ಸನ್ನ ತಂದುಕೊಟ್ಟ ಸಾಧಕ. ಗಂಗೂಲಿಯಲ್ಲಿದ್ದ ಹೋರಾಟದ ಗುಣ, ಗೆಲುವಿನ ಹಂಬಲ ನೋಡಿದ ಎಲ್ಲರನ್ನೂ ಭಾರತೀಯ ಕ್ರಿಕೆಟ್ನ ಮಹಾರಾಜ ಎಂದು ಕರೆದ್ರು. ಆದ್ರೆ, ಸೌರವ್ ಗಂಗೂಲಿ ಹುಟ್ಟುತ್ತಲೇ ರಾಜ.
ಇದನ್ನೂ ಓದಿ: ಭಾರತ ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ಮೊಳಗಿತು ‘ವಂದೇ ಮಾತರಂ’.. ಇದು ನೀಲಿ ಹುಲಿಗಳ ಸರ್ವೋಚ್ಚ ಆಳ್ವಿಕೆ ಎಂದ ಮೋದಿ
ಪ್ರಿನ್ಸ್ ಆಫ್ ಕೊಲ್ಕತ್ತಾ ಎಂದು ಕರೆಸಿಕೊಳ್ಳೋ ಗಂಗೂಲಿ, ಕೊಲ್ಕತ್ತಾದ ರಾಜಮನೆತನಕ್ಕೆ ಸೇರಿದವರು. ಈಗಲೂ ರಾಜನಂತೆಯೇ ಭವ್ಯವಾದ ಬಂಗಲೆಯಲ್ಲಿ ಗಂಗೂಲಿ ರಾಜ ವೈಭೋಗದ ಜೀವನ ನಡೆಸ್ತಿದ್ದಾರೆ. ಕೊಲ್ಕತ್ತಾದ ಬೆಹೆಲಾದಲ್ಲಿರೋ, ಗಂಗೂಲಿಯ ಐಷಾರಾಮಿ ಬಂಗಲೆಯಲ್ಲಿ ಬರೋಬ್ಬರಿ 48 ರೂಮ್ಗಳಿವೆ ಅಂದ್ರೆ ನೀವು ನಂಬಲೇಬೇಕು. ಇದ್ರಲ್ಲಿ ಒಂದು ಕೋಣೆಯನ್ನ ತಮ್ಮ ಅವಾರ್ಡ್ ಮತ್ತು ಟ್ರೋಫಿಗಳನ್ನ ಇಡೋಕೆ ಗಂಗೂಲಿ ಮೀಸಲಿಟ್ಟಿದ್ದಾರಂತೆ. ಆ್ಯಂಟಿಕ್ ವಸ್ತುಗಳನ್ನ ತುಂಬಾ ಇಷ್ಟ ಪಡೋ ದಾದಾ ಮನೆಯ ಮೂಲೆ ಮೂಲೆಯಲ್ಲೂ ಪುರಾತನ ವಸ್ತುಗಳನ್ನ ಇಟ್ಟುಕೊಂಡಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ