newsfirstkannada.com

ಸಚಿನ್​ಗೂ ಮೊದಲೇ ಈ ಆಟಗಾರನ ಬಳಿ ಇತ್ತು ಸೂಪರ್​​​ ಜೆಟ್​! ಖಾಸಗಿ ವಿಮಾನ ಹೊಂದಿರೋ ಟೀಂ ಇಂಡಿಯಾದ ‘ಪಾಂಡವರು’ ಯಾರು?

Share :

Published August 10, 2023 at 2:59pm

Update August 10, 2023 at 3:08pm

    ಗಾಡ್ ಆಫ್ ಕ್ರಿಕೆಟ್​ ಸಚಿನ್ ಬಳಿ ದುಬಾರಿ ಜೆಟ್

    ಸ್ವಾತಂತ್ರ್ಯ ಪೂರ್ವವೇ ಜೆಟ್ ಹೊಂದಿದ್ದ ಈ ಕ್ರಿಕೆಟರ್.!

    ಯಾವ್ಯಾವ ಕ್ರಿಕೆಟರ್​​ ಬಳಿ ಇದೆ ಪ್ರೈವೇಟ್ ಜೆಟ್..?

ಭಾರತದಲ್ಲಿ ಸಿನಿಮಾ ಹಾಗೂ ಕ್ರಿಕೆಟ್​ ಇಲ್ಲಿ ಸಿಗೋ ನೇಮ್​​​​​​​​​​​​​​​​​​​​​​​​​​​​​​​​​​​​​ ಹಾಗೂ ಫೇಮ್ ಇನ್ನೆಲ್ಲು ಸಿಗೋಕೆ ಸಾಧ್ಯನೇ ಇಲ್ಲ. ರಾತ್ರೋ ರಾತ್ರಿ ಸೂಪರ್​ ಸ್ಟಾರ್​ಗಳಾಗುವ ಇವರು, ಕೋಟಿ ಕೋಟಿ ಒಡೆಯರಾಗೋಕೆ ಹೆಚ್ಚು ಸಮಯ ಬೇಕಿಲ್ಲ. ಲಕ್ಸುರಿ ಲೈಫ್ ಲೀಡ್ ಮಾಡೋ ಇವರಲ್ಲಿ ಸಾಕಷ್ಟು ಸಿನಿಮಾ ಮಂದಿ ಪ್ರೈವೇಟ್ ಜೆಟ್​​ಗಳನ್ನ ಹೊಂದಿದ್ದಾರೆ. ಆದರೆ ಇಂತಹ ಪ್ರವೈಟ್ ಜೆಟ್​​ಗಳನ್ನ ಹೊಂದಿರುವ ಕೆಲವೇ ಕೆಲ ಕ್ರಿಕೆಟರ್ಸ್ ಅವರು ಯಾರು? ನೋಡೋಣ.

ಕ್ರಿಕೆಟ್. ಇದು ಜಸ್ಟ್​ ಗೇಮ್​ ಮಾತ್ರವೇ ಅಲ್ಲ. ಒಂದು ಎಮೋಷನ್​. ಭಾರತೀಯರ ಜೀವನ ಶೈಲಿಯಾಗು ಮಾರ್ಪಟ್ಟಿರುವ ಈ ಜಂಟಲ್​​ಮನ್ ಗೇಮ್​​ಗೆ ಇರುವ ಕ್ರೇಜ್​ ಬಗ್ಗೆ ಬಿಡಿಸಿ ಹೇಳೋದು ಸುಲಭದ ಮಾತಲ್ಲ. ಭಾರತದಲ್ಲಿ ಪ್ರತಿಯೊಬ್ಬ ಯುವಕ ಕ್ರಿಕೆಟರ್ ಆಗಬೇಕೆಂಬ ಹುಚ್ಚು ಕನಸು ಕಾಣ್ತಾರೆ. ಯಾಕಂದ್ರೆ, ಇಲ್ಲಿ ಸಿಗೋ ಅಭಿಮಾನ, ಪ್ರೀತಿ, ಆಸ್ತಿ ಅಂತಸ್ತು ಇನ್ನೆಲ್ಲೂ ಸಿಗಲಾರದು.

ಹೌದು! ಬ್ರಾಂಡ್ ಎಂಡೋಸ್ಸಮೆಂಟ್, ಸ್ಪಾನ್ಸರ್​ಶಿಪ್​ ಡೀಲ್ಸ್​ ಇನ್ನಿತರ ಮೂಲಗಳಿಂದ ಹರಿಯುವ ಹಣದ ಹೊಳೆ ನಿಜಕ್ಕೂ ಲೆಕ್ಕವಿಲ್ಲ. ಹೀಗಾಗಿಯೇ ಲಕ್ಸುರಿ ಜೀವನ ನಡೆಸುವ ಕ್ರಿಕೆಟರ್​ಗಳ ಲೈಫ್ ಸ್ಟೈಲ್​ ಎಲ್ಲರ ಕಣ್ಣು ಕುಕ್ಕುತ್ತೆ. ಆದರೆ ಇಂತಹ ರಿಚ್ ಲೈಫ್ ಲೀಡ್ ಮಾಡೋ ಕ್ರಿಕೆಟರ್​ಗಳಲ್ಲಿ ಕೆಲವೇ ಕೆಲ ಕ್ರಿಕೆಟರ್​ಗಳ ಬಳಿ ಮಾತ್ರವೇ ಪ್ರವೈಟ್​ ಜೆಟ್​ ಇದೆ.

ಯಾವ ಕ್ರಿಕೆಟರ್​​ ಬಳಿ ಇದೆ ಪ್ರೈವೇಟ್​ ಜೆಟ್​..?

ವಿವಿಧ ಮೂಲಗಳಿಂದ ಕೋಟ್ಯಾಂತರ ಹಣಗಳಿಸುವ ಕ್ರಿಕೆಟ್​​​ಗಳಲ್ಲಿ ಕೆಲ ಆಟಗಾರರ ಬಳಿ ಮಾತ್ರವೇ ಪ್ರೈವೇಟ್​ ಏರ್​ಜೆಟ್ ಇದೆ. ಈ ಪೈಕಿ ಕ್ರಿಕೆಟ್​​ ಐಕಾನ್​ ಸಚಿನ್ ತೆಂಡುಲ್ಕರ್, ದಿ ಲೆಜೆಂಡ್​ ಮಹೇಂದ್ರ ಸಿಂಗ್ ಧೋನಿ, ಮಾಡ್ರನ್ ಡೇ ಕ್ರಿಕೆಟ್​ನ ಗಾಡ್​​ ವಿರಾಟ್​ ಕೊಹ್ಲಿ, ಲೆಜೆಂಡರಿ ಕಪಿಲ್​​​​​​ ದೇವ್ ಸೇರಿದಂತೆ ಹಾರ್ದಿಕ್ ಪಾಂಡ್ಯ ಪ್ರವೈಟ್ ಜೆಟ್​ ಹೊಂದಿರುವ ಪ್ರಮುಖರಾಗಿದ್ದಾರೆ. ಈ ಪೈಕಿ ಮೋಸ್ಟ್​ ಎಕ್ಸೆಪೆನ್ಸಿವ್ ಏರ್​ಜೆಟ್ ಒಂದಿರೋದು ಮಾತ್ರ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್.

ಯಾಱರ ಏರ್​ಜೆಟ್ ಬೆಲೆ ಎಷ್ಟು..?

ಸಚಿನ್ ತೆಂಡುಲ್ಕರ್ – 250 ಕೋಟಿ
ವಿರಾಟ್​ ಕೊಹ್ಲಿ – 120 ಕೋಟಿ
ಎಮ್​​.ಎಸ್.ಧೋನಿ – 110 ಕೋಟಿ
ಕಪಿಲ್​ದೇವ್ – 110 ಕೋಟಿ
ಹಾರ್ದಿಕ್ ಪಾಂಡ್ಯ – 40 ಕೋಟಿ

ಹೌದು! ಕೋಟಿ ಒಡೆಯ ಸಚಿನ್ ತೆಂಡುಲ್ಕರ್, ಸುಮಾರು 250 ಕೋಟಿ ಮೌಲ್ಯದ ದುಬಾರಿ ಪ್ರವೈಟ್​ ಜೆಟ್​ ಹೊಂದಿದ್ರೆ. ಕಿಂಗ್ ಕೊಹ್ಲಿ ಸುಮಾರು 120 ಕೋಟಿ ರೂಪಾಯಿಯ ಜೆಟ್ ಹೊಂದಿದ್ದಾರೆ. ಇನ್ನು ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ನಾಯಕರುಗಳಾದ ಎಮ್​.ಎಸ್.ಧೋನಿ, ಕಪಿಲ್​​ ದೇವ್ 110 ಕೋಟಿ ಮೌಲ್ಯದ ಪ್ರವೈಟ್ ಜೆಟ್​ಗಳನ್ನ ಹೊಂದಿದ್ದಾರೆ. ಈ ಬಳಿಕ ಹಾರ್ದಿಕ್ ಪಾಂಡ್ಯ 40 ಕೋಟಿಯ ಪ್ರವೈಟ್ ಜೆಟ್ ಹೊಂದಿರುವ ಏಕೈಕ ಭಾರತೀಯ ಆಟಗಾರರಾಗಿದ್ದಾರೆ.

ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಐಕಾನ್ ಕಪಿಲ್​ದೇವ್, ಸಚಿನ್ ತೆಂಡುಲ್ಕರ್​ಗೂ ಮುನ್ನವೇ ಪ್ರವೈಟ್ ಜೆಟ್​ ಖರೀದಿಸಿದ್ದವರಲ್ಲಿ ಒಬ್ಬರಿದ್ದಾರೆ.

ಕಪಿಲ್​​ ದೇವ್​ಗೂ ಮುನ್ನವೇ ಜೆಟ್​ ಹೊಂದಿದ್ದ ಈ ಇಂಡಿಯನ್..?

ಕಪಿಲ್​ ದೇವ್​​ಗೂ ಮುನ್ನವೇ ಓರ್ವ ಪ್ರವೈಟ್ ಜೆಟ್ ಖರೀದಿ ಮಾಡಿದ್ದ ಆ ಕ್ರಿಕೆಟರ್ ಮಹಾರಾಜ ಭೂಪಿಂದರ್ ಸಿಂಗ್​. ಪಟಿಯಾಲ ಮನೆತನದ ರಾಜ. ಈತನ ನಾಯಕತ್ವದಲ್ಲಿ ಆಲ್​ ಇಂಡಿಯಾ ಟೀಮ್, 1911ರಲ್ಲಿ ಫಸ್ಟ್​ ಕ್ಲಾಸ್ ಕ್ರಿಕೆಟ್​ಗಾಗಿ ಇಂಗ್ಲೆಂಡ್​ಗೆ ತೆರಳಿತ್ತು. 23 ಪಂದ್ಯಗಳನ್ನ ಆಕ್ಸಫರ್ಡ್, ಮಲ್ಬೊರ್ನ್ ಕ್ರಿಕೆಟ್ ಕ್ಲಬ್, ಕೇಂಬ್ರಿಡ್ಜ್ ಯೂನಿವರ್ಸಿಟಿ ಎದುರು ಆಡಲಾಗಿತ್ತು. ಅಷ್ಟೇ ಅಲ್ಲ.! 1932ರಲ್ಲಿ ಇಂಗ್ಲೆಂಡ್ ವಿರುದ್ಧದ ಅಧಿಕೃತ ಟೆಸ್ಟ್​ ಸರಣಿಯ ನಾಯಕನಾಗಿದ್ದ ಭೂಪಿಂದರ್ ಸಿಂಗ್, ಅನಾರೋಗ್ಯ ಕಾರಣ ಟೆಸ್ಟ್​ ಸರಣಿಗೆ ತೆರಳಿರಲಿಲ್ಲ. ಆದ್ರೆ, ಲಕ್ಸುರಿ ಜೀವನದ ದಾಸನಾಗಿದ್ದ ಭೂಪಿಂದರ್ ಸಿಂಗ್, ಜೆಟ್​ ಹೊಂದಿದ್ರು ಅನ್ನೋದು ಇತಿಹಾಸ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸಚಿನ್​ಗೂ ಮೊದಲೇ ಈ ಆಟಗಾರನ ಬಳಿ ಇತ್ತು ಸೂಪರ್​​​ ಜೆಟ್​! ಖಾಸಗಿ ವಿಮಾನ ಹೊಂದಿರೋ ಟೀಂ ಇಂಡಿಯಾದ ‘ಪಾಂಡವರು’ ಯಾರು?

https://newsfirstlive.com/wp-content/uploads/2023/08/bhupinder-singh.jpg

Load More