newsfirstkannada.com

ಎಂದಾದ್ರೂ ವಿಶ್ವದ ಅತ್ಯಂತ ಕೊಳಕು ನಾಯಿಯನ್ನು ನೋಡಿದ್ದೀರಾ..? ಇದಕ್ಕೂ ಸಿಕ್ತು ಪ್ರಶಸ್ತಿ!

Share :

24-06-2023

  ನಿಷ್ಠೆ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಶ್ವಾನ

  ಜೀವನಪೂರ್ತಿ ನಮ್ಮ ಜೊತೆಯಿರೋ ಏಕೈಕ ಪ್ರಾಣಿ

  ವಿಶ್ವದ ಅತ್ಯಂತ ಕೊಳಕು ನಾಯಿ ಯಾವುದು ಗೊತ್ತಾ..?

ನಿಷ್ಠೆ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಶ್ವಾನ. ಒಂದು ತುತ್ತು ಅನ್ನ ಹಾಕಿದರೆ ಸಾಕು ಜೀವನಪೂರ್ತಿ ನಮ್ಮ ಜೊತೆ ಇರೋ ಏಕೈಕ ಪ್ರಾಣಿ. ಇಂಥಹ ಪ್ರೀತಿ ಶ್ವಾನ ಎಂದರೆ ಎಲ್ಲರಿಗೂ ಮುದ್ದು. ಹೀಗಿರುವಾಗ ನಿಮಗೆ ವಿಶ್ವದ ಅತ್ಯಂತ ಕೊಳಕು ನಾಯಿ ಬಗ್ಗೆ ಏನಾದ್ರೂ ಗೊತ್ತಿದೆಯೇ? ಎಂದಾದರೂ ನೋಡಿದ್ದೀರಾ! ಹಾಗಾದ್ರೆ ಈ ಸ್ಟೋರಿ ಓದಿ!

ಯೆಸ್​​, ವಿಶ್ವದ ಅತ್ಯಂತ ಕೊಳಕು ನಾಯಿ ಚೈನೀಸ್ ಕ್ರೆಸ್ಟೆಡ್. ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾ ಪೆಟಾಲುಮಾದಲ್ಲಿ ನಡೆದ ಸೋನೋಮಾ-ಮರಿನ್ ಫೇರ್‌ನಲ್ಲಿ ಚೈನೀಸ್ ಕ್ರೆಸ್ಟೆಡ್ ಈ ಬಿರುದು ಪಡೆದುಕೊಂಡಿದೆ. ಸೋನೋಮಾ-ಮರಿನ್ ಫೇರ್‌ನಲ್ಲಿ ವಿವಿಧ ಜಾತಿಯ ಶ್ವಾನಗಳು ಭಾಗಿಯಾಗಿದ್ದವು. ಈ ಸ್ಪರ್ಧೆಯಲ್ಲಿ ವಿಶ್ವದ ಅತ್ಯಂತ ಕೊಳಕು ನಾಯಿ ಎಂಬ ಬಿರುದು ಸಿಕ್ಕಿದ್ದು ಮಾತ್ರ ಚೈನೀಸ್ ಕ್ರೆಸ್ಟೆಡ್​​ಗೆ. ಈ ಚೈನೀಸ್ ಕ್ರೆಸ್ಟೆಡ್​​ ನಾಯಿಗೆ ಪ್ರಶಸ್ತಿ ಜತೆಗೆ ದುಡ್ಡು ಸಿಕ್ಕಿತ್ತು.

ಈ ಹಿಂದೆ 8 ವರ್ಷಗಳ ಹಿಂದೆ 2014ರಲ್ಲಿ ನಡೆದ ಸ್ಪರ್ಧೆವೊಂದರಲ್ಲಿ ವಿಶ್ವದ ಅತ್ಯಂತ ಕೊಳಕು ನಾಯಿ ಎಂಬ ಖ್ಯಾತಿಗೆ ಚೈನೀಸ್ ಕ್ರೆಸ್ಟೆಡ್ ಪಾತ್ರವಾಗಿತ್ತು. ಈ ನಾಯಿಗೆ ಆಗ 16 ವರ್ಷ. ಇದರ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದ್ದು, ನೆಟ್ಟಿಗರು ಭಿನ್ನಭಿನ್ನವಾಗಿ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಂದಾದ್ರೂ ವಿಶ್ವದ ಅತ್ಯಂತ ಕೊಳಕು ನಾಯಿಯನ್ನು ನೋಡಿದ್ದೀರಾ..? ಇದಕ್ಕೂ ಸಿಕ್ತು ಪ್ರಶಸ್ತಿ!

https://newsfirstlive.com/wp-content/uploads/2023/06/dog-3.jpg

Load More