newsfirstkannada.com

Video: ‘ವರ್ಲ್ಡ್​​ ಕಪ್ ನಮ್ದೇ’ ಚಂದನ್ ಶೆಟ್ಟಿ ಸ್ಪೆಷಲ್ ಸಾಂಗ್; ಱಪರ್ ಜೊತೆ ಡಾಕ್ಟರ್ ಬ್ರೋ..!

Share :

19-11-2023

  ಇಂದು ಅಹಮದಾಬಾದ್​ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್

  ಡಾಕ್ಟರ್ ಬ್ರೋ ಜೊತೆ ಸೇರಿ ಸಾಂಗ್ ರಿಲೀಸ್ ಮಾಡಿದ್ರಾ ಚಂದನ್?

  ವಿಶ್ವಕಪ್ ಭಾರತ ಗೆಲ್ಲಲಿ ಎಂದು ಅಭಿಮಾನಿಗಳಿಂದ ಶುಭಾಶಯ

ಇಂಡೋ-ಆಸಿಸ್​ ಹೈ-ವೋಲ್ಟೆಜ್​ ಕದನಕ್ಕೆ ಕೌಂಟ್​ಡೌನ್​ ಶುರುವಾಗಿದೆ. ವಿಶ್ವಕಪ್​ ಟೂರ್ನಿಯಲ್ಲಿ ಇಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಫೈನಲ್​​ ಪಂದ್ಯವನ್ನು ವಿಶ್ವವೇ ನೋಡಲಿದೆ. ಈ ಬಿಗ್​ ಫೈಟ್​ನಲ್ಲಿ ಚಾಂಪಿಯನ್​ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಗುವುದರ ಜೊತೆ ಭರ್ಜರಿ ಎಂಟರ್​​ಟೈನ್​ಮೆಂಟ್ ಅಂತೂ ಮಿಸ್ ಆಗಲ್ಲ.

ಇದರ ಜೊತೆಗೆ ಟೀಮ್​ ಇಂಡಿಯಾಕ್ಕೆ ಶಕ್ತಿ ತುಂಬಲು ನಾಡಿನಾದ್ಯಾಂತ ಅಭಿಮಾನಿಗಳು ವಿಶೇಷ ರೀತಿಯಲ್ಲಿ ವಿಶ್ ಮಾಡುತ್ತಿದ್ದಾರೆ. ಸದ್ಯ ಕನ್ನಡ ಱಪರ್ ಚಂದನ್​ ಶೆಟ್ಟಿ, ರೋಹಿತ್ ಶರ್ಮಾ ಪಡೆ ಕಪ್ ಗೆಲ್ಲಲಿ ಎಂದು ಸಾಂಗ್ ಬರೆದು ಹಾಡಿದ್ದಾರೆ. ಕನ್ನಡದ ಱಪರ್ ಚಂದನ್​ ಶೆಟ್ಟಿ ಸಖತ್ ಆಗಿ ಸಾಂಗ್ ಡೆಡಿಕೇಟ್ ಮಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಸದ್ಯ ಎಲ್ಲ ಕಡೆ ವರ್ಲ್ಡ್​ಕಪ್​ ಫೀವರ್ ಇರುವುದರಿಂದ ಟೀಮ್ ಇಂಡಿಯಾ ಗೆಲ್ಲಲಿ ಎಂದು ಹೊಸ ಸಾಂಗ್​ವೊಂದನ್ನು ರೆಡಿ ಮಾಡಿ ತಮ್ಮ ಧ್ವನಿಯಲ್ಲೇ ಹಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಚಂದನ್​ ಶೆಟ್ಟಿ ಜೊತೆ ಕನ್ನಡದ ಫೇಮಸ್ ಯುಟ್ಯೂಬರ್ ಡಾಕ್ಟರ್ ಬ್ರೋ ಕಾಣಿಸಿಕೊಂಡು ನಿಮ್ಮ ಕಡೆಯಿಂದ ಭಾರತ ತಂಡಕ್ಕೆ ಸಾಂಗ್ ಏನಾದರೂ ಕೊಡುಗೆಯಾಗಿ ಇದೆಯಾ ದೇವ್ರು ಎಂದು ಕೇಳುತ್ತಾರೆ.

ಇದಕ್ಕೆ ಚಂದನ್ ಶೆಟ್ಟಿ ಆವರು, ‘ಗಲ್ಲಿ ಗಲ್ಲಿ ಸಂದಿ ಗಲ್ಲಿ, ಊರು ಕೇರಿ ಬಜಾರ್​​ಲ್ಲಿ, ಹಳ್ಳಿಯಿಂದ ದಿಲ್ಲಿ ಹೇಳ್ತಿರೋದೊಂದೇ.. ಎದುರಾಳಿ ಯಾರ್ ಆಗಿರಲಿ, ವರ್ಲ್ಡ್​​ಕಪ್ ನಮ್ದೇ’.. ಎಂದು ಸಖತ್ ಆಗಿರೋ ಱಪ್ ಸಾಂಗ್ ಹಾಡಿದ್ದಾರೆ. ಭಾರತ ವಿಶ್ವಕಪ್ ಗೆಲ್ಲಲಿ ಎಂದು ಚಂದನ್ ಶೆಟ್ಟಿ ಹಾಡಿರುವ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Video: ‘ವರ್ಲ್ಡ್​​ ಕಪ್ ನಮ್ದೇ’ ಚಂದನ್ ಶೆಟ್ಟಿ ಸ್ಪೆಷಲ್ ಸಾಂಗ್; ಱಪರ್ ಜೊತೆ ಡಾಕ್ಟರ್ ಬ್ರೋ..!

https://newsfirstlive.com/wp-content/uploads/2023/11/CHANDAN_SHETTY_DOCTORE_BRO.jpg

Load More