newsfirstkannada.com

ವಿಚಾರಣೆ ವೇಳೆ ಪ್ರಜ್ಞೆ ತಪ್ಪಿ ಬಿದಿದ್ದ ಚೈತ್ರಾಗೆ ಚಿಕಿತ್ಸೆ.. ಈ ಬಗ್ಗೆ ಡಾಕ್ಟರ್​ ಹೇಳಿದ್ದೇನು..?

Share :

15-09-2023

    ಉದ್ಯಮಿಗೆ 5 ಕೋಟಿ ರೂಪಾಯಿ ವಂಚಿಸಿರೋ ಕೇಸ್​​

    ಸಿಸಿಬಿ ಪೊಲೀಸ್ರು ವಶದಲ್ಲಿರೋ ಚೈತ್ರಾ ಕುಂದಾಪುರ..!

    ವಿಚಾರಣೆ ವೇಳೆ ಪ್ರಜ್ಞೆ ತಪ್ಪಿ ಬಿದಿದ್ದ ಚೈತ್ರಾ ಬಗ್ಗೆ ಡಾಕ್ಟರ್​ ಏನಂದ್ರು?

ಬೆಂಗಳೂರು: ಉದ್ಯಮಿಗೆ ಕೋಟ್ಯಾಂತರ ರೂ. ವಂಚಿಸಿರೋ ಆರೋಪದ ಮೇರೆಗೆ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಚೈತ್ರಾ ಪ್ರಜ್ಞೆ ತಪ್ಪಿ ಬಿದಿದ್ದರು. ಈ ಬಗ್ಗೆ ಪೊಲೀಸ್ರು ಚೈತ್ರಾ ಸರಿಯಾಗಿ ಊಟ, ನಿದ್ದೆ ಮಾಡಿರಲಿಲ್ಲ, ಇದೇ ಕಾರಣಕ್ಕೆ ಕುಸಿದು ಬಿದ್ದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಮೂರ್ಛೆ ರೋಗದಿಂದ ಅಸ್ವಸ್ಥರಾಗಿ ಕುಸಿದು ಬಿದ್ದ ಚೈತ್ರಾ ಕುಂದಾಪುರ.. ಅಧಿಕಾರಿಗಳು ಈ ಬಗ್ಗೆ ಹೇಳಿದ್ದೇನು?

ಸದ್ಯ ಚೈತ್ರಾರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಮಾತಾಡಿದ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ ಸ್ಪೇಷಲ್ ಆಫೀಸರ್ ಡಾ. ಬಾಲಾಜಿ, ಚೈತ್ರಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಮೂರ್ಛೆ ರೋಗದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಎಲ್ಲವೂ ನಾರ್ಮಲ್​ ಇದೆ ಎಂದರು. 

ಸದ್ಯ ಚೈತ್ರಾ ಚೇತರಿಸಿಕೊಳ್ಳುತ್ತಿದ್ದಾರೆ. ಎಲ್ಲ ಟೆಸ್ಟ್​ ಮಾಡಿದ್ದು, ರಿಪೋರ್ಟ್​​​ಗಳು ಬರಬೇಕಿದೆ. ಬ್ಲಡ್ ಟೆಸ್ಟ್, ಸ್ಕ್ಯಾನಿಂಗ್ ಕೂಡ ಮಾಡಲಾಗಿದೆ. ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡುತ್ತಿದ್ದೇವೆ. ಇವರ ಆರೋಗ್ಯ ಸುಧಾರಣೆ ಕಂಡ ಬಳಿಕ ವಾರ್ಡ್​ಗೆ ಶಿಫ್ಟ್​ ಮಾಡಲಾಗುವುದು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಚಾರಣೆ ವೇಳೆ ಪ್ರಜ್ಞೆ ತಪ್ಪಿ ಬಿದಿದ್ದ ಚೈತ್ರಾಗೆ ಚಿಕಿತ್ಸೆ.. ಈ ಬಗ್ಗೆ ಡಾಕ್ಟರ್​ ಹೇಳಿದ್ದೇನು..?

https://newsfirstlive.com/wp-content/uploads/2023/09/chitraa-5.jpg

Load More