newsfirstkannada.com

Video: ಶ್ವಾನಕ್ಕೆ ಸೀಮಂತ ಮಾಡಿದ ದಂಪತಿ! ಆರತಿ ಬೆಳಗಿ, ಸೋಬಾನ ಹೇಳಿದ್ರು ಪಕ್ಕದ ಮನೆಯವ್ರು

Share :

28-07-2023

    ನಾಯಿಗೆ ಸೀಮಂತ ಕಾರ್ಯ ಮಾಡಿದ ಮನೆ ಮಾಲೀಕ

    ನೆರೆಹೊರೆಯವರು ಕೂಡ ಬಯಕೆ ಕಾರ್ಯಕ್ರಮದಲ್ಲಿ ಭಾಗಿ

    ಸೋಬಾನ ಪದ ಹೇಳಿ ನಾಯಿಗೆ ಆರತಿ ಬೆಳಗಿದ ಮಹಿಳೆಯರು

ಗದಗ: ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಮಾಡುವ ಕಾರ್ಯಕ್ರಮದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಾಯಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಪಟ್ಟಣದ ಶ್ವಾನಪ್ರಿಯ ಅಶೋಕ‌ ಸೊರಟೂರ ದಂಪತಿಗಳು ತಮ್ಮ ಮನೆಯ ಶ್ವಾನಕ್ಕೆ ಬಯಕೆ ಶಾಸ್ತ್ರ ಮಾಡಿದ್ದಾರೆ.

ಶ್ವಾನದ ಸೀಮಂತ ಕಾರ್ಯಕ್ಕೆ ತಮ್ಮ ಅಕ್ಕಪಕ್ಕದ ಮನೆ ಮಹಿಳೆಯರನ್ನ ಆಮಂತ್ರಿಸಿದ್ದಾರೆ. ಮಹಿಳೆಯರಿಂದ ಸೋಬಾನ ಪದ ಹೇಳಿಸಿ ನಾಯಿಗೆ ಆರತಿ ಬೆಳಗಿದ್ದಾರೆ.

ನೆರೆಹೊರೆಯವರು ಕೂಡ ಶ್ವಾನದ ಕಾರ್ಯಕ್ರಮದಲ್ಲಿ ಭಾಗಿಯಾರೋದಕ್ಕೆ ಮನೆ ಮಾಲೀಕರು ಸಂಸತಗೊಂಡಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಶ್ವಾನಕ್ಕೆ ಸೀಮಂತ ಮಾಡಿದ ದಂಪತಿ! ಆರತಿ ಬೆಳಗಿ, ಸೋಬಾನ ಹೇಳಿದ್ರು ಪಕ್ಕದ ಮನೆಯವ್ರು

https://newsfirstlive.com/wp-content/uploads/2023/07/Dog-1.jpg

Load More