newsfirstkannada.com

VIDEO: ಯುವಕ ಮೊಬೈಲ್​​ ಬಳಸುವಾಗ ಭೀಕರ ಕಾರ್​ ಅಪಘಾತ.. ಅಸಲಿಗೆ ಆಗಿದ್ದೇನು..?

Share :

16-11-2023

  ಮೊಬೈಲ್​​.. ಮೊಬೈಲ್​​.. ಮೊಬೈಲ್​​.. ಯಾವಾಗಲೂ ಮೊಬೈಲ್​​

  ಸಾರ್ವಜನಿಕರೇ ಎಚ್ಚರ! ಮೊಬೈಲ್​ ಬಳಸೋ ಮುನ್ನ ಹುಷಾರ್​​

  ಉತ್ತರ ಪ್ರದೇಶದಲ್ಲಿ ಮೊಬೈಲ್​​ ಬಳಸುವಾಗ ಕಾರ್​ ಅಪಘಾತ!

ಲಕ್ನೋ: ಮೊಬೈಲ್​ ಬಳಸೋದು ತಪ್ಪಲ್ಲ.. ಆದ್ರೆ ಅಡಿಕ್ಟ್​ ಆಗೋದು ತಪ್ಪು.. ಊಟ ಮಾಡುವಾಗ, ಬಸ್​ನಲ್ಲಿ ಹೋಗುವಾಗ ಮೊಬೈಲ್​​ ನೋಡುತ್ತಲೇ ಇರುತ್ತಾರೆ. ರಸ್ತೆಯಲ್ಲಿ ವಾಕಿಂಗ್ ಮಾಡೋವಾಗ, ನಾಯಿಯನ್ನು ಕರೆದುಕೊಂಡು ಹೋದಾಗಲು ಮೊಬೈಲ್​ ಬಳಸಿದ್ರೆ ಏನಾದ್ರೂ ಅನಾಹುತ ಸಂಭವಿಸಬಹುದು.

ಇನ್ನು, ಉತ್ತರ ಪ್ರದೇಶದ ಘಾಜಿಯಾಬಾದ್ ನಗರದ ರಸ್ತೆಯಲ್ಲಿ ಯುವಕನೋರ್ವ ಶ್ವಾನವನ್ನು ವಾಕಿಂಗ್​ಗೆ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಮಾಲೀಕನ ಜೊತೆ ಬರ್ತಿದ್ದ ಶ್ವಾನದ ಮೇಲೆ ಏಕಾಏಕಿ ಚಾಲಕ, ಕಾರು ಹರಿಸಿಬಿಟ್ಟಿದ್ದಾನೆ.

ಭಾರೀ ಗಾತ್ರದ ಕಾರು ಹರಿದ ಪರಿಣಾಮ ಶ್ವಾನ ಅಲ್ಲೆ ಒದ್ದಾಡಿ ಒದ್ದಾಡಿ ಸಾವನ್ನಪ್ಪಿದೆ. ಈ ಕುರಿತಂತೆ ಯುವಕರು ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಯುವಕ ಮೊಬೈಲ್​​ ಬಳಸುವಾಗ ಭೀಕರ ಕಾರ್​ ಅಪಘಾತ.. ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/11/Car-Accident_Boy-1.jpg

Load More