ಉಡುಪಿಯಲ್ಲಿ ನಡೀತು ಮನ ಮಿಡಿಯುವ ಕಥೆ
ನಾಯಿಯ ನಂಬಿಕೆಗೆ ನೆಬ್ಬೆರಗಾದ ಸಹ ಪ್ರಯಾಣಿಕರು
ಬಸ್ ಹತ್ತಿದ ಮೇಲೆ ಶ್ವಾನ ಏನೆಲ್ಲಾ ಮಾಡಿತು..?
ಉಡುಪಿ: ನಿಷ್ಠೆ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಶ್ವಾನ. ಒಂದು ತುತ್ತು ಅನ್ನ ಹಾಕಿದರೆ ಸಾಕು ಇಡೀ ಜನ್ಮಪೂರ್ತಿ ನಮ್ಮ ಜೊತೆ ಇರೋ ಏಕೈಕ ಪ್ರಾಣಿ ಎಂದರೆ ಅದು ಶ್ವಾನ. ಇದಕ್ಕೆ ಸಾಕ್ಷಿ ಎಂಬಂತೆ ಶ್ವಾನದ ಪ್ರೀತಿ ಹಾಗೂ ಪ್ರಾಮಾಣಿಕತೆ ಮುನ್ನಲೆಗೆ ಬಂದಿದೆ. ಮಾಲೀಕ ಜೊತೆ ಇರುವ ಶ್ವಾನವೊಂದು ಮನೆ ಕೆಲಸದ ಮಹಿಳೆಯ ಜೊತೆಯ ಬಸ್ನಲ್ಲಿ ಪ್ರಯಾಣ ಬೆಳೆಸಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ: 27 ದಿನ ಮಾಲೀಕನಿಗಾಗಿ ಊರೂರು ಅಲೆದಾಟ.. ಕೊನೆಗೂ 64 ಕಿ.ಮೀ ದೂರದಿಂದ ಓಡೋಡಿ ಬಂತು ಶ್ವಾನ!
ಉಡುಪಿ ಅಮ್ಮುಂಜೆಯ ಸರಸ್ವತಿ ನಗರದಲ್ಲಿ ಮನೆ ಕೆಲಸದಾಕೆಯ ಪ್ರೀತಿಯ ಆರೈಕೆಗೆ ಶ್ವಾನ ಮನಸೋತು ಆಕೆಯೊಂದಿಗೆ ತೆರಳಲು ನಿರ್ಧರಿಸಿದೆ. ಅದರಂತೆ ಮಹಿಳೆಯೊಂದಿಗೆ ಬಸ್ ನಿಲ್ದಾಣದವರೆಗೂ ತೆರಳಿದ್ದು, ಬಸ್ ಬರುತ್ತಿದ್ದಂತೆ ಮಹಿಳೆಯೊಂದಿಗೆ ಬಸ್ ಏರಿದೆ. ಬಸ್ ನಿರ್ವಾಹಕ ಶ್ವಾನವನ್ನು ಇಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಶ್ವಾನ ಮಾತ್ರ ಬಸ್ನಿಂದ ಕೆಳಗೆ ಇಳಿಯದೇ ಮನೆ ಕೆಲಸದಾಕೆಯ ಜೊತೆ ನಿಂತುಕೊಂಡಿದೆ. ಬಳಿಕ ಸ್ವತಃ ಮನೆ ಕೆಲಸದ ಮಹಿಳೆಯೇ ಬಸ್ನಿಂದ ಇಳಿದ ಕೂಡಲೇ ಶ್ವಾನ ಕೂಡ ಇಳಿದಿದೆ.
ಶ್ವಾನವು ಸಾಕಿದ ಮನೆಯ ಯಜಮಾನರನ್ನು ಬಿಟ್ಟು, ತನ್ನನ್ನು ಆರೈಕೆ ಮಾಡಿದ ಮಹಿಳೆಗೆ ತನ್ನ ಗೌರವವನ್ನು ಸಮರ್ಪಿಸಿದೆ. ಈ ಶ್ವಾನದ ಪ್ರೀತಿ ಕಂಡು ಬಸ್ಸಿನಲ್ಲಿದ್ದ ಪ್ರಯಾಣಿಕರು ಅಚ್ಚರಿ ಪಟ್ಟಿದ್ದಾರೆ.
ತನ್ನನ್ನು ಸಾಕಿದ ಮನೆಯ ಯಜಮಾನನನ್ನು ಬಿಟ್ಟು, ತನ್ನನ್ನು ಆರೈಕೆ ಮಾಡಿದ ಮನೆ ಕೆಲಸದ ಮಹಿಳೆ ಜೊತೆಗೆ ಶ್ವಾನವೊಂದು ಬಸ್ ಏರಲು ಮುಂದಾದ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆಯೇ ಈ ಘಟನೆ ನಡೆದದ್ದು ಎಲ್ಲಿ? ಈ ಸ್ಟೋರಿ ಓದಿ
ಸ್ಟೋರಿ ಓದಲು ಈ ಲಿಂಕ್ ಕ್ಲಿಕ್ ಮಾಡಿ: https://t.co/4msZCVoZxV#Dog #ViralVideo #animal #karnataka pic.twitter.com/IbVq4Zez8X
— NewsFirst Kannada (@NewsFirstKan) May 26, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ