newsfirstkannada.com

Video: ಇದೆಂಥಾ ಶ್ವಾನ ಭಕುತಿ.. 4 ಗಂಟೆಯಿಂದ ದೇಗುಲ ಪ್ರದಕ್ಷಿಣೆ ಹಾಕಿ ಅಚ್ಚರಿ ಮೂಡಿಸಿದ ನಾಯಿ

Share :

10-08-2023

    ಬೆಳ್ಳಂಬೆಳಗ್ಗೆ ದೇಗುಲ ಪ್ರದಕ್ಷಿಣೆ ಹಾಕಿದ ಶ್ವಾನ

    ಗಂಟೆಗಳ ಕಾಲ ದೇವಸ್ಥಾನಕ್ಕೆ ಸುತ್ತು ಹೊಡೆದ ನಾಯಿ

    ಶ್ವಾನ ಭಕುತಿ ಕಂಡು ಅಚ್ಚರಿಯೊಂದ ಗ್ರಾಮಸ್ಥರು

ವಿಜಯಪುರ: ಶ್ವಾನವೊಂದು ಬೆಳ್ಳಂಬೆಳಗ್ಗೆ ದೇಗುಲ ಪ್ರದಕ್ಷಿಣೆ ಹಾಕಿ ಅಚ್ಚರಿ ಮೂಡಿಸಿದ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ ಬಿ ಗ್ರಾಮದಲ್ಲಿ ನಡೆದಿದೆ.

ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಸ್ಥಾಪಿತಗೊಂಡ ದೇಗುಲಕ್ಕೆ ಶ್ವಾನ ಪ್ರದಕ್ಷಿಣೆ ಹಾಕಿದೆ. ಶ್ವಾನ ಕಳೆದ ನಾಲ್ಕು ಗಂಟೆಯಿಂದ ಪ್ರದಕ್ಷಿಣೆ ಹಾಕಿದೆ. ಗ್ರಾಮದ ಲಕ್ಕಮ್ಮ ದೇವಿ ದೇಗುಲದದ ಸುತ್ತ ಸುತ್ತಿದೆ. .

ಇನ್ನು ಶ್ವಾನವನ್ನು ದೇಗುಲದಿಂದ ಹೊರಗೆ ಹಾಕಿದರೂ ಮತ್ತೆ ಮರಳಿ ಬಂದು ಪ್ರದಕ್ಷಿಣೆ ಹಾಕಿದೆ. ಶ್ವಾನದ ಪ್ರದಕ್ಷಿಣೆ ಕಂಡು ಸ್ಥಳೀಯರಿಗೆ ಅಚ್ಚರಿಯಾಗಿದೆ. ಕೆಲವರು ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿದು ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಇದೆಂಥಾ ಶ್ವಾನ ಭಕುತಿ.. 4 ಗಂಟೆಯಿಂದ ದೇಗುಲ ಪ್ರದಕ್ಷಿಣೆ ಹಾಕಿ ಅಚ್ಚರಿ ಮೂಡಿಸಿದ ನಾಯಿ

https://newsfirstlive.com/wp-content/uploads/2023/08/Dog.jpg

Load More