newsfirstkannada.com

ಇನ್ಮುಂದೆ ನಾಯಿ ಕಚ್ಚಿದ್ರೆ ಕನಿಷ್ಠ 10 ಸಾವಿರ ಪರಿಹಾರ; ಹೈಕೋರ್ಟ್​ ಆದೇಶ; ನೀವು ಓದಲೇಬೇಕಾದ ಸ್ಟೋರಿ!

Share :

15-11-2023

    ಸಾರ್ವಜನಿಕರೇ ಬೀದಿ ನಾಯಿಗಳ ಬಗ್ಗೆ ಎಚ್ಚರ..! ಎಚ್ಚರ..!

    ಚಂಡೀಗಡ ಹೈಕೋರ್ಟ್​ನಿಂದ ಮಹತ್ವದ ಆದೇಶ; ಏನದು?

    ಬೀದಿ ನಾಯಿ ಕಂಟ್ರೋಲ್​ ಮಾಡಿ, ಇಲ್ಲದಿದ್ರೆ ಪರಿಹಾರ ಕೊಡಿ ಎಂದ ಕೋರ್ಟ್​​

ಚಂಡೀಗಡ: ಬೀದಿ ನಾಯಿಗಳನ್ನು ಕಂಟ್ರೋಲ್​ ಮಾಡಿ ಇಲ್ಲದೆ ಹೋದರೆ ಕಡಿತಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಹೈಕೋರ್ಟ್​ ಆದೇಶಿಸಿದೆ. ಇನ್ಮುಂದೆ ಒಂದು ವೇಳೆ ನಾಯಿ ಕಚ್ಚಿದರೆ ಒಂದು ಗಾಯಕ್ಕೆ 10 ಸಾವಿರ ಪರಿಹಾರ ನೀಡಬೇಕು ಎಂದು ಚಂಡೀಗಡ ಹೈಕೋರ್ಟ್​​ ಮಹತ್ವದ ಆದೇಶ ಹೊರಡಿಸಿದೆ.

ಇತ್ತೀಚೆಗೆ ಬೀದಿ ನಾಯಿ ಕಚ್ಚಿದ್ದಕ್ಕೆ ವಾಘ್​ ಬಾಕ್ರಿ ಟೀ ಗ್ರೂಮ್​​ ಚೇರ್ಮನ್​​ ಪರಾಗ್​ ದೇಸಾಯ್​​​ ಸಾವನ್ನಪ್ಪಿದ್ದರು. ಇದೇ ರೀತಿ ನಿತ್ಯ ನೂರಾರು ಕೇಸುಗಳು ವರದಿಯಾಗುತ್ತಿದ್ದವು. ಹೀಗಾಗಿ ಸುಮಾರು 190ಕ್ಕೂ ಹೆಚ್ಚು ಮಂದಿ ಹೈಕೋರ್ಟ್​ ಮೊರೆ ಹೋಗಿದ್ದರು. ಸದ್ಯ ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​, ನಾಯಿ ಕಚ್ಚಿದ್ರೆ ಒಂದು ಗಾಯಕ್ಕೆ 10 ಸಾವಿರ, 2 ಗಾಯಕ್ಕೆ 20 ಸಾವಿರ ನೀಡಿ ಎಂದು ಹೇಳಿದೆ.

ಪಂಜಾಬ್​​, ಹರಿಯಾಣ, ಚಂಡೀಗಡದಲ್ಲಿ ಈ ಆದೇಶ ಪಾಲಿಸಬೇಕು. ಸಂಬಂಧಪಟ್ಟ ಸರ್ಕಾರ ಸಮಿತಿ ಒಂದು ರಚನೆ ಮಾಡಿ ಆದೇಶವನ್ನು ಅನುಷ್ಠಾನ ಮಾಡಬೇಕು ಎಂದಿದೆ. ಇನ್ನೂ, ಹೈಕೋರ್ಟ್​ ಆದೇಶದ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ಮುಂದೆ ನಾಯಿ ಕಚ್ಚಿದ್ರೆ ಕನಿಷ್ಠ 10 ಸಾವಿರ ಪರಿಹಾರ; ಹೈಕೋರ್ಟ್​ ಆದೇಶ; ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/11/Dog-2.jpg

Load More