ನಮಸ್ಕಾರ ದೇವ್ರು ಎನ್ನುತ್ತಲೇ ಸಾಕಷ್ಟು ಜನರ ಗಮನ ಸೆಳೆದ ಡಾ.ಬ್ರೋ
ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಗಗನ್ ಶ್ರೀನಿವಾಸ್ ಚಿರಪರಿಚಿತ
ದೇಶ ವಿದೇಶ ಸುತ್ತುತ್ತಿದ್ದ ಡಾ.ಬ್ರೋ ತಿಂಗಳಿಗೆ ದುಡಿಯೋ ದುಡ್ಡು ಎಷ್ಟು?
ಡಾ. ಬ್ರೋ (Dr. Bro) ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಡಾ. ಬ್ರೋ ಅಂದ್ರೆ ಗಗನ್ ಶ್ರೀನಿವಾಸ್ ಚಿರಪರಿಚಿತ. ನಮಸ್ಕಾರ ದೇವ್ರು ಎಂದು ದೇಶ ವಿದೇಶ ಸುತ್ತುತ್ತಿದ್ದ ಡಾಕ್ಟರ್ ಬ್ರೋ ಅವರು ಒಂದಲ್ಲಾ ಒಂದು ಸುದ್ದಿಯಲ್ಲಿ ಚಾಲ್ತಿಯಲ್ಲಿ ಇರುತ್ತಾರೆ.
ಇದನ್ನೂ ಓದಿ: ನಮಸ್ಕಾರ ದೇವ್ರು.. ಡಾಕ್ಟರ್ ಬ್ರೋಗೆ ಇದೆಂಥಾ ವರ! ಇದೇ ನೋಡಿ ಅತಿ ಹೆಚ್ಚು ವೀಕ್ಷಣೆ ಕಂಡ ವಿಡಿಯೋ!
ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತಿನಂತೆ ಡಾಕ್ಟರ್ ಬ್ರೋ ಅವರು, ದೇಶ ವಿದೇಶಕ್ಕೆ ಹೋಗಿ ಅಲ್ಲಿನ ಅಲ್ಲಿ ವಾಸ್ತವ್ಯದ ಬಗ್ಗೆ ಜನರಿಗೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತಿಳಿಸುತ್ತಾರೆ. ಪ್ರಸ್ತುತ ದುನಿಯಾದಲ್ಲಿ ಯೂಟ್ಯೂಬರ್‌ಗಳೇ ಸಖತ್ ಫೇಮಸ್ ಆಗುತ್ತಿದ್ದಾರೆ. ಕೆಲವರು ದೇಶ, ವಿದೇಶ ಸುತ್ತಿ ಖ್ಯಾತಿ ಪಡೆದ್ರೆ, ಕೆಲವರು ಮನೆಯಲ್ಲೇ ಅಡುಗೆ ವಿಡಿಯೋ ಮಾಡಿ ಪ್ರಖ್ಯಾತಿ ಪಡೆಯುತ್ತಿದ್ದಾರೆ.
ಯೂಟ್ಯೂಬ್ನಲ್ಲಿ ತಮ್ಮದೇ ಆದ ಟ್ರೆಂಡ್ ಸೃಷ್ಟಿಸಿ ಜನರ ಬಳಿ ಗುರುತಿಸಿಕೊಂಡಿದ್ದಾರೆ. ಇಂತಹ ಸಾಲಿನಲ್ಲಿ ನಮಸ್ಕಾರ ದೇವ್ರು ಎಂದು ವಿಡಿಯೋ ಪ್ರಾರಂಭಿಸೋ ಡಾ.ಬ್ರೋ ಕೂಡ ಒಬ್ಬರು. ಸಾಕಷ್ಟು ಜನರು ಇಷ್ಟು ಚೆನ್ನಾಗಿ ದೇಶ ಸುತ್ತುವ ಡಾ. ಬ್ರೋ ಅಂದ್ರೆ ಗಗನ್ ಶ್ರೀನಿವಾಸ್ ಅವರು ಎಷ್ಟು ದುಡಿಯುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಇತ್ತು. ಇದೀಗ ಖುದ್ದು ಡಾ. ಬ್ರೋ ಅವರೇ ಆ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಹೌದು, ಮೊಟ್ಟ ಮೊದಲ ಭಾರೀಗೆ ಯೂಟ್ಯೂಬ್ನಲ್ಲಿ ಲೈವ್ ಬಂದು ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.
ಹೌದು, ಇದೇ ಮೊದಲ ಬಾರಿಗೆ ತಾನು ತಿಂಗಳಿಗೆ ಗಳಿಸುವುದು ಎಷ್ಟು ಅಂತ ಹೇಳಿದ್ದಾರೆ. ಒಂದೇ ಅಟೆಂಟ್ಮ್ನಲ್ಲಿ ಪಾಸ್ ಬಿಕಾಂ ಪಾಸ್ ಆಗಿರೋ ಗಗನ್ ಶ್ರೀನಿವಾಸ್ ಅವರು ದೇಶ ವಿದೇಶ ಸುತ್ತುತ್ತ ತಿಂಗಳಿಗೆ 2 ಸಾವಿರದ ನೂರು ಡಾಲರ್ ಅಂದ್ರೆ ಒಟ್ಟು 1 ಲಕ್ಷದ 76 ಸಾವಿರ ಸಂಪಾದನೆ ಮಾಡ್ತಾರಂತೆ. ಈಗಾಗಲೇ 25 ದೇಶ ಸುತ್ತಿ ಜನತೆಗೆ ಅಲ್ಲಿನ ಸಂಪ್ರದಾಯದ ಬಗ್ಗೆ ತಿಳಿಸುತ್ತಾ ಇರೋ ಗಗನ್ ಒಟ್ಟು 195 ದೇಶಗಳಿಗೆ ಹೋಗಬೇಕು ಅಂದುಕೊಂಡಿದ್ದಾರಂತೆ. ಈ ಬಗ್ಗೆ ಸಾಕಷ್ಟು ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ