newsfirstkannada.com

ದೃಷ್ಟಿಬೊಟ್ಟು ಸೀರಿಯಲ್​ನಲ್ಲಿರೋ ದೃಷ್ಟಿಗೊಂಬೆ ಯಾರು ಗೊತ್ತಾ..? ಅರ್ಪಿತಾ ಮೋಹಿತೆ ಹಿನ್ನೆಲೆ ಏನು?

Share :

Published September 5, 2024 at 8:54am

    ದತ್ತ ಶ್ರೀರಾಮ್ ಪಾಟೀಲ್ ಪಾತ್ರದಲ್ಲಿ ಕಾಣಿಸಿಕೊಂಡಿರೋ ನಟ ವಿಜಯ್

    ವರಮಹಾಲಕ್ಷ್ಮೀ ಹಬ್ಬದಂದೇ ಸೀರಿಯಲ್​ ಪ್ರಿಯರಿಗೆ ಗಿಫ್ಟ್ ನೀಡಿದ್ದ ತಂಡ

    ಸ್ಟಾರ್​ ನಟರ ಕಾಂಬಿನೇಷನ್​ನಲ್ಲಿ ಮೂಡಿ ಬರ್ತಿರೋ ಹೊಸ ಸೀರಿಯಲ್

ಕಲರ್ಸ್​ ಕನ್ನಡದಲ್ಲಿ ವಿಭಿನ್ನ ಕಾನ್ಸೆಪ್ಟ್​ನೊಂದಿಗೆ ಬರೋದಕ್ಕೆ ದೃಷ್ಟಿಬೊಟ್ಟು ಸಜ್ಜಾಗಿದೆ.ಈಗ ಮತ್ತೊಂದು ಪ್ರೊಮೋ ರಿಲೀಸ್​ ಆಗಿದ್ದು, ಸಖತ್​ ಇಂಟ್ರಸ್ಟಿಂಗ್​ ಆಗಿದೆ. ಬ್ಲಾಕ್​ ಬಾಸ್ಟರ್​ ಹಿಟ್​ ಕೊಡೋಕೆ ಅಗ್ನಿಸಾಕ್ಷಿ ಸೀರಿಯಲ್​ ನಟ ವಿಜಯ ಸೂರ್ಯ ಸಜ್ಜಾಗಿದ್ದಾರೆ.

ದತ್ತಾ ಭಾಯ್ ಪಾತ್ರದಲ್ಲಿ ರಗಡ್​ ಆಗಿ ಕಾಣಿಸಿಕೊಂಡಿದ್ದಾರೆ. ವಿಜಯ್​ಗೆ ಜೋಡಿಯಾಗಿ ಅರ್ಪಿತಾ ಮೋಹಿತೆ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ದೃಷ್ಟಿಬೊಟ್ಟು ನಾಯಕಿ ಬಗ್ಗೆ ಸೀರಿಯಲ್​ ತಂಡ ಯಾವುದೇ ರೀತಿಯಲ್ಲೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇದೀಗ ನಟಿಯ ಹೆಸರು ರಿವೀಲ್​ ಮಾಡಿದೆ ಸೀರಿಯಲ್​ ತಂಡ. ಸ್ಟಾರ್​ ನಟರ ಕಾಂಬಿನೇಷನ್​ನಲ್ಲಿ ಬರ್ತಿರೋ ದೃಷ್ಟಿಬೊಟ್ಟು ಧಾರಾವಾಹಿ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇರೋದಂತು ಸತ್ಯ. ಅದರಲ್ಲೂ ನಟ ವಿಜಯ್ ಅವರ ಲುಕ್​ಗೆ ಫ್ಯಾನ್ಸ್​ ಫುಲ್​ ಫಿದಾ ಆಗಿಬಿಟ್ಟಿದ್ದಾರೆ.

ಉದಯೋನ್ಮಖ ನಟಿ ಹೊಸ ಪ್ರತಿಭೆ ಅರ್ಪಿತಾ ಮೋಹಿತೆ. ಇದೇ ಮೊದಲ ಬಾರಿಗೆ ನಾಯಕಿಯಾಗಿ ದೃಷ್ಟಿಬೊಟ್ಟು ಮೂಲಕ ಲಾಂಚ್​ ಆಗ್ತಿರೋ ನಟಿ. ಕತೆಗೆ ಬರೋದಾದ್ರೇ, ಬಡತನಕ್ಕೆ ಸೌಂದರ್ಯ ಶಾಪವಾಗಿ ಹೇಗೆ ಕಾಡುತ್ತೆ? ಹೆಣ್ಮಕ್ಕಳ ರಕ್ಷಣೆಗೆ ಇರ್ಬೇಕಾದವ್ರು ಬಕ್ಷಕರಾದ್ರೇ ಏನೆಲ್ಲಾ ಅನಾಹುತ ಆಗುತ್ತೆ ಅನ್ನೋದ್ರ ಸುತ್ತ ಕತೆ ಸಾಗಲಿದೆ.

ಇದನ್ನೂ ಓದಿ: ಬಿಗ್​ಬಾಸ್​ ಬೆಡಗಿ ಸಂಗೀತಾ ಶೃಂಗೇರಿಗೆ ಒಲಿದ ಅವಾರ್ಡ್; ಅನುಬಂಧದಲ್ಲಿ ಗಿಟ್ಟಿಸಿಕೊಂಡ ಬಿರುದೇನು?

ನಾಯಕ ದತ್ತನಿಗೆ ಸೌಂದರ್ಯಕ್ಕಿಂತ ಒಳ್ಳೆ ಮನಸ್ಸಿರೋ ಹುಡುಗಿ ಬಾಳ ಸಂಗಾತಿ ಆಗ್ಬೇಕು ಅನ್ನೋ ಆಸೆ. ರೂಪವತಿಯಾದ್ರೂ ತನ್ನ ಅಂದವನ್ನ ಮರೆಮಾಚಿ ಬದುಕುವ ಪರಿಸ್ಥಿತಿ ನಾಯಕಿಯದ್ದು. ಸಮಾಜದ ಕಟ್ಟಪಾಡುಗಳ ನಡುವೆ ಇವರ ಇಬ್ಬರೂ ಹೇಗೆ ಬದುಕು ಕಟ್ಟಿಕೊಳ್ತಾರೆ ಅನ್ನೋದೇ ದೃಷ್ಟಿಬೊಟ್ಟು. ಶ್ರೀ ಸಾಯಿ ಆಂಜನೇಯ ಕಂಪನಿ ಪ್ರೆಜೆಂಟ್ಸ್​ ಸಂಸ್ಥೆ ಅಡಿ ​ದೃಷ್ಟಿಬೊಟ್ಟು ಧಾರಾವಾಹಿಯ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ನಟ, ನಿರ್ಮಾಪಕ ರಕ್ಷ್​. ಸ್ಟಾರ್​ ನಟರ ಕಾಂಬಿನೇಷನ್​ನಲ್ಲಿ ಬರ್ತಿರೋ ದೃಷ್ಟಿಬೊಟ್ಟು ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದ್ದು, ಸೆಪ್ಟೆಂಬರ್ 9 ಸಂಜೆ 6:30ಕ್ಕೆ ವೀಕ್ಷಕರ ಮನೆಗೆ ಬರಲಿದೆ. ಮುಂದಿನ ದಿನಗಳಲ್ಲಿ ಸೀರಿಯಲ್​​ ಅನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗ್ತಾರೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೃಷ್ಟಿಬೊಟ್ಟು ಸೀರಿಯಲ್​ನಲ್ಲಿರೋ ದೃಷ್ಟಿಗೊಂಬೆ ಯಾರು ಗೊತ್ತಾ..? ಅರ್ಪಿತಾ ಮೋಹಿತೆ ಹಿನ್ನೆಲೆ ಏನು?

https://newsfirstlive.com/wp-content/uploads/2024/09/DrishtiBottu.jpg

Load More