ಏಕಾಏಕಿ ತಮ್ಮ ಟೀಮ್ ಮೇಲೆ ಕೋಪಿಸಿಕೊಳ್ಳಲು ಕಾರಣವೇನು?
ಉಸ್ತುವಾರಿ ಅಂತಾ ನಿಂತ ಮೇಲೆ ನನ್ನ ನಿರ್ಧಾರವೇ ಫೈನಲ್!
ತನಿಶಾ, ಮೈಕಲ್, ವರ್ತೂರು ವಿರುದ್ಧ ಕಿರುಚಾಡಿದ ಪ್ರತಾಪ್
ಗಂಧದಗುಡಿ ತಂಡದ ನಾಯಕನಾಗಿದ್ದ ಡ್ರೋನ್ ಪ್ರತಾಪ್ ಏಕಾಏಕಿ ಸಿಡಿದೆದ್ದಿದ್ದಾರೆ. ಹೌದು ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರೋಮೋವೊಂದು ರಿಲೀಸ್ ಆಗಿದೆ. ಆ ಪ್ರೋಮೋದಲ್ಲಿ ಡ್ರೋನ್ ಪ್ರತಾಪ್ ಮೇಲೆ ತನಿಶಾ ಸಿಟ್ಟಿನಿಂದ ಮಾತಾಡಿದ್ದಾರೆ.
ಜೊತೆಗೆ ಮೈಕ್ ಹಾಗೂ ವರ್ತೂರು ಸಂತೋಷ್ ಅವರು ಸಹ ಡ್ರೋನ್ ಪ್ರತಾಪ್ ಮೇಲೆ ಮುಗಿಬಿದ್ದಿದ್ದಾರೆ. ಇದನ್ನು ನೋಡ ನೋಡುತ್ತಿದ್ದಂತೆ ಆಕ್ರೋಶಕೊಂಡ ಪ್ರತಾಪ್ ಕೂಡಲೇ ಕಿರುಚಾಡುತ್ತಾ ಎಲ್ಲರೂ ನನ್ನ ಮೈ ಮೇಲೆ ಬಿಳಬೇಡಿ ಎಂದು ಅಲ್ಲಿಂದ ಹೊರಟು ಹೋಗುತ್ತಾರೆ.
View this post on Instagram
ವಿಡಿಯೋದಲ್ಲಿ ಏನಿದೆ..?
ಗಂಧದ ಗುಡಿ ತಂಡದ ನಾಯಕನಾಗಿದ್ದ ಪ್ರತಾಪ್ ಅವರು ವಜ್ರಕಾಯ ಟೀಮ್ನ ಉಸ್ತುವಾರಿ ವಹಿಸಲು ಹೋಗುತ್ತಾರೆ. ಆಗ ಆ ಟಾಸ್ಕ್ನಲ್ಲಿ ಗಂಧದ ಗುಡಿ ತಂಡಕ್ಕೆ ಹತ್ತು ಪೌಲ್ ಎಕ್ಟ್ಸಾ ಆಗಿದೆ. ಇನ್ನೂ ಪಾಯಿಂಟ್ಸ್ ಬರಬೇಕು ಎಂದು ತನಿಶಾ ಹೇಳುತ್ತಾರೆ. ಬಳಿಕ ಮೈಕಲ್ ಹಾಗೂ ವರ್ತೂರ್ ಸಂತೋಷ್ ಅವರು ಬಂದು ಪದೇ ಪದೇ ಅದನ್ನೇ ಕೇಳುತ್ತಾರೆ. ಅದಕ್ಕೆ ಸಿಡಿದೆದ್ದ ಪ್ರತಾಪ್ ಏಕಾಏಕಿ ತಮ್ಮ ತಂಡದ ವಿರುದ್ಧವೇ ಕಿರುಚಾಡಿದ್ದಾರೆ. ಬಳಿಕ ಈ ಕುರಿತು ಮಾತಾಡಿದ ಪ್ರತಾಪ್ ಉಸ್ತುವಾರಿ ಅಂತಾ ನಿಂತಮೇಲೆ ನನ್ನ ನಿರ್ಧಾರವನ್ನು ನಾನು ಮಾತಾಡುತ್ತೇನೆ ಎಂದು ಹೇಳಿದ್ದಾರೆ. ನಂತರ ತನಿಶಾ, ಮೈಕಲ್ ಹಾಗೂ ವರ್ತೂರು ಸಂತೋಷ್ಗೆ ಮಾತಿನ ಮೂಲಕ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ