newsfirstkannada.com

ಡ್ರಂಕ್ ಅಂಡ್ ಡ್ರೈವ್.. 9 ಬೈಕ್​​ಗಳಿಗೆ ಡಿಕ್ಕಿ ಹೊಡೆದು ಅನಾಹುತ ಸೃಷ್ಟಿಸಿದ ಕಾರು ಚಾಲಕ

Share :

Published July 7, 2024 at 8:02am

Update July 7, 2024 at 5:26pm

  ಕೊಪ್ಪಳದಲ್ಲಿ ಡ್ರಂಕ್ ಡ್ರೈವ್​ಗೆ ಬೈಕ್​​ಗಳು ಜಖಂ

  ಕಾರು ಡ್ರೈವರ್ ವಿಶ್ವನನ್ನು ಬಂಧಿಸಿದ ಪೊಲೀಸರು

  ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕೊಪ್ಪಳದಲ್ಲಿ ಡ್ರಂಕ್​​ ಅಂಡ್​​ ಡ್ರೈವ್​​ನಿಂದ ಭಾರೀ ಅನಾಹುತ ಸಂಭವಿಸಿದ್ದು, ಕಾರು ಚಾಲಕನ ಬೇಕಾಬಿಟ್ಟಿ ಚಾಲನೆಗೆ 9 ಬೈಕ್​​ಗಳು ಜಖಂಗೊಂಡಿವೆ.

ಕೊಪ್ಪಳ ನಗರದ ಸಿಂಪಿಲಿಂಗಣ್ಣ ರಸ್ತೆಯ, ಅರ್ಚನಾ ಬಾರ್ ಎದುರುಗೆ ಅನಾಹುತ ಸಂಭವಿಸಿದೆ. ನೂತನ ಎಸ್ಪಿ ರಾಮ್ ಎಲ್ ಅರಸಿದ್ದಿ ರೌಂಡ್ಸ್​ ಮಾಡ್ತಿದ್ದ ವೇಳೆಯೇ ಕಾರು ಚಾಲಕ ಅಪಘಾತ ಮಾಡಿದ್ದಾನೆ ಎನ್ನಲಾಗಿದೆ. ಅಪಘಾತದ ಬಗ್ಗೆ ನೂತನ ಎಸ್ಪಿ ರಾಮ್ ಎಲ್ ಅರಸಿದ್ದಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಕಾರಿನಲ್ಲಿದ್ದ ಡ್ರೈವರ್​​ಗೆ ಹಾರ್ಟ್​ ಅಟ್ಯಾಕ್.. ನಿಯಂತ್ರಣ ಕಳೆದುಕೊಂಡು ಐವರಿಗೆ ಡಿಕ್ಕಿ..

ಯುವಕನೊಬ್ಬ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅನಾಹುತ ಮಾಡಿದ್ದಾನೆ. ಬಾರ್ ಬಳಿ ನಿಂತಿದ್ದ 8 ಬೈಕ್​ಗಳಿಗೆ ಗುದ್ದಿಕೊಂಡು ಹೋಗಿದ್ದಾನೆ. ನಂತರ ಎದುರಿಗೆ ಬರುತ್ತಿದ್ದ ಇನ್ನೊಂದು ಬೈಕ್​​ಗೆ ಅಪಘಾತ ಮಾಡಿದ್ದಾನೆ. ಕೆಎ 37, ಎನ್ 2002 ಕಾರಿನ ಡ್ರೈವರ್ ಅಪಘಾತ ಮಾಡಿದ್ದಾನೆ.

ಕೊಪ್ಪಳ ಮಿಟ್ಟಿಕೇರಿ ನಿವಾಸಿ ವಿಶ್ವ ಎನ್ನುವ ಯವಕನ ವಿರುದ್ಧ ಡ್ರಂಕ್ ಅಂಡ್ ಡ್ರೈವ್ ಮಾಡಿರುವ ಆರೋಪ ಕೇಳಿಬಂದಿದೆ. ಕಾರು ಡ್ರೈವರ್ ವಿಶ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ನಗರ ಠಾಣೆಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಒಂದು ಕೋಟಿ ರೂ ಮೌಲ್ಯದ ಮನೆ, Audi car.. ಅಬ್ಬಬ್ಬಾ! ಶ್ರೀಮಂತ ಕಳ್ಳನ ಬಂಧಿಸಿ ಬೆಚ್ಚಿಬಿದ್ದ ಪೊಲೀಸರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರಂಕ್ ಅಂಡ್ ಡ್ರೈವ್.. 9 ಬೈಕ್​​ಗಳಿಗೆ ಡಿಕ್ಕಿ ಹೊಡೆದು ಅನಾಹುತ ಸೃಷ್ಟಿಸಿದ ಕಾರು ಚಾಲಕ

https://newsfirstlive.com/wp-content/uploads/2024/07/KPL-DRIVER.jpg

Load More