ಇವ್ರು ಧೋನಿ ಥರಾನೆ.. ಆದ್ರೆ, ಧೋನಿ ಅಲ್ಲ..!
ಕಿಂಗ್ ಕೊಹ್ಲಿಗೆ ಚಿಯರ್ ಮಾಡಿದ ಫ್ಯಾನ್ ಕೊಹ್ಲಿ
ಮಿಸ್ಟರ್ ಡೂಪ್ಲಿಕೇಟ್ ನೋಡಿ ಫ್ಯಾನ್ಸ್ ಕಕ್ಕಾಬಿಕ್ಕಿ
ವಿಶ್ವ ಕ್ರಿಕೆಟ್ ಲೋಕದ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್ ಎಮ್,ಎಸ್ ಧೋನಿ ಕ್ರಿಕೆಟ್ಗೆ ಗುಡ್ ಬೈ ಹೇಳಿ 3 ವರ್ಷಗಳೇ ಉರುಳಿವೆ. ಆದರೆ, ಧೋನಿಯ ಕ್ರೇಜ್ ಕಿಂಚಿತ್ತೂ ಕುಂದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ರೆ ಸಾಕು ಸೆನ್ಸೇಷನ್ ಸೃಷ್ಟಿಯಾಗ್ತಿದೆ. ಹೋದಲ್ಲಿ, ಬಂದಲ್ಲಿ ಫ್ಯಾನ್ಸ್ ಧೋನಿಯ ಜಾತ್ರೆಯನ್ನೇ ಮಾಡ್ತಿದ್ದಾರೆ. ಇದೀಗ ವಿಶ್ವಕಪ್ ಅಖಾಡದಲ್ಲೂ ಮಾಹಿ ಮೇನಿಯಾ ನಡೀತಿದೆ.
ಸ್ಟೇಡಿಯಂನಲ್ಲಿ ಧೋನಿ… ಸ್ಟ್ಯಾಂಡ್ನಲ್ಲಿದ್ದ ಫ್ಯಾನ್ಸ್ಗೆ ಶಾಕ್.!
ದೇಶದ ಯಾವುದೇ ಮೂಲೆಗೂ ಹೋದ್ರೂ ಧೋನಿಯನ್ನ ಸುತ್ತುವರೆಯೋ ಫ್ಯಾನ್ಸ್ ಇದ್ದಾರೆ. ಹೀಗಿರೋವಾಗ ಸ್ಟೇಡಿಯಂನಲ್ಲಿ ಫ್ಯಾನ್ಸ್ ಜೊತೆ ಧೋನಿ ಮ್ಯಾಚ್ ನೋಡಿದ್ರೆ, ಅಚ್ಚರಿ ಆಗಲ್ವಾ..? ಆಗೇ ಆಗುತ್ತೆ. ಈ ಬಾರಿ ಧೋನಿ ಅದನ್ನ ಮಾಡ್ಬಿಟ್ಟಿದ್ದಾರೆ.
ಇವ್ರು ಧೋನಿ ಥರಾನೆ.. ಆದ್ರೆ, ಧೋನಿ ಅಲ್ಲ..!
ಹೌದು.. ಶಾಕ್ ಆಗ್ಬೇಡಿ.. ಈ ವಿಡಿಯೋದಲ್ಲಿರೋ ವ್ಯಕ್ತಿ ಧೋನಿ ಥರಾನೆ ಆದ್ರೆ, ಅಸಲಿ ಧೋನಿ ಅಲ್ಲ.! ಮಿಸ್ಟರ್ ಡೂಪ್ಲಿಕೇಟ್ ಅವತಾರ ಇದು. ಧೋನಿಯ ಕಟ್ಟಾ ಅಭಿಮಾನಿಯಾಗಿರೋ ಈತ ಮಾಹಿ ವೇಷದಲ್ಲಿ ವಿಶ್ವಕಪ್ ಪಂದ್ಯಗಳನ್ನ ನೋಡ್ತಿದ್ದಾರೆ. ಇವ್ರನ್ನ ನೋಡಿದ ಅಭಿಮಾನಿಗಳ ಧೋನಿ ಮೀಟ್ ಮಾಡಿದಷ್ಟು ಖುಷ್ ಆಗ್ತಿದ್ದಾರೆ.
ಧೋನಿಯ ಕಟ್ಟಾ ಅಭಿಮಾನಿ ಈ ಮಿ.ಡೂಪ್ಲಿಕೇಟ್.!
ಸದ್ಯ ವಿಶ್ವಕಪ್ನಲ್ಲಿ ಹವಾ ಎಬ್ಬಿಸಿರೋ ಈ ವ್ಯಕ್ತಿ ಧೋನಿಯ ಕಟ್ಟಾ ಅಭಿಮಾನಿ. ಮೂಲತಃ ಇಂದೋರ್ನವರಾದ ಇವ್ರು, ಧೋನಿ ಹೇರ್ಸ್ಟೈಲ್, ಲುಕ್ ಎಲ್ಲವನ್ನ ಫಾಲೋ ಮಾಡ್ತಾರೆ. ಹೊರಗಡೆ ಎಲ್ಲೆ ಹೋದ್ರು ಇವರನ್ನ ನೋಡಿ ಫ್ಯಾನ್ಸ್ ಶಾಕ್ ಆಗೋದು ಖಾಯಂ ಆಗಿಬಿಟ್ಟಿದೆ.
ಕಿಂಗ್ ಕೊಹ್ಲಿಗೆ ಚಿಯರ್ ಮಾಡಿದ ಫ್ಯಾನ್ ಕೊಹ್ಲಿ.!
ಧೋನಿ ಮಾತ್ರವಲ್ಲ.. ವಿರಾಟ್ ಕೊಹ್ಲಿ ಅಭಿಮಾನಿ ಕೂಡ ಈ ವಿಶ್ವಕಪ್ನಲ್ಲಿ ಧೂಳೆಬ್ಬಿಸ್ತಿದ್ದಾರೆ. ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳ ವೇಳೆ ಮೈದಾನಕ್ಕೆ ತೆರಳೋ ಈ ಮಿಸ್ಟರ್ ಡೂಪ್ಲಿಕೇಟ್, ಕೊಹ್ಲಿಗೆ ಚಿಯರ್ ಮಾಡ್ತಿದ್ದಾರೆ.
ಈ ಡೂಪ್ಲಿಕೇಟ್ ವಿರಾಟ್ ಕೊಹ್ಲಿ ಚಂಡೀಗಡ ಮೂಲದ ಕಾರ್ತಿಕ್ ಶರ್ಮಾ ಅಂತಾ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರೋ ಇವ್ರು, ಕೊಹ್ಲಿ ಹಾರ್ಡ್ ಕೋರ್ ಫ್ಯಾನ್.
ಕೆಕೆಆರ್ ಜೆರ್ಸಿ ಧರಿಸಿ ಮಿಂಚಿದ ನರೈನ್ ಫ್ಯಾನ್.!
ಈ ಬಾರಿ ವಿಶ್ವಕಪ್ಗೆ ವಿಂಡೀಸ್ ಕ್ವಾಲಿಫೈ ಆಗಿಲ್ಲ. ಆದ್ರೂ ಫ್ಯಾನ್ಸ್ಗೆ ಸುನಿಲ್ ನರೈನ್ ದರ್ಶನ ಸಿಕ್ಕಿದೆ. ಸುನಿಲ್ ನರೈನ್ರ ಅವತಾರದಲ್ಲಿ ಮಿಸ್ಟರ್ ಡೂಪ್ಲಿಕೇಟ್ ಅಭಿಮಾನಿ ಅಜಯ್ ಕಪೂರ್ ಸ್ಟೇಡಿಯಂನಲ್ಲಿ ಮ್ಯಾಚ್ ನೋಡಿದ್ದಾರೆ. ಡೂಪ್ಲಿಕೇಟ್ ನರೈನ್ ನೋಡಿದ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇವರಿಷ್ಟೇ ಅಲ್ಲ.. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ಓಪನರ್ ಶಿಖರ್ ಧವನ್ರನ್ನ ಅನುಕರಿಸೋ ಫ್ಯಾನ್ಸ್ ಕೂಡ ಇದ್ದಾರೆ. ಥೇಟ್ ಸಚಿನ್, ಧವನ್ರಂತೆ ಕಾಣೋ ಇವ್ರು, ಅವರ ಪ್ರತಿಯೊಂದು ನಡೆಯನ್ನ ಕಾಪಿ ಮಾಡ್ತಿರ್ತಾರೆ. ನೆಚ್ಚಿನ ತಾರೆಗಳನ್ನ ಆರಾಧಿಸೋದು ಅಂದ್ರೆ ಇದೇ ಅಲ್ವೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ