newsfirstkannada.com

ಶಾಲೆಗಳಲ್ಲಿ ಹಿಜಾಬ್​ ಧರಿಸೋದು ಬ್ಯಾನ್​! ಹೊಸ ಆದೇಶ ಜಾರಿಗೊಳಿಸಿದ ಈಜಿಪ್ಟ್​ ದೇಶ

Share :

13-09-2023

    ಹಿಜಾಬ್​ ಧರಿಸುವ ಬಗ್ಗೆ ಈಜಿಪ್ಟ್​ ಸರ್ಕಾರದ ಹೊಸ ನಿರ್ಣಯ

    ಸೆಪ್ಟೆಂಬರ್​ 30 ಶೈಕ್ಷಣಿಕ ವರ್ಷದಿಂದ ಈ ಕಾನೂನು ಜಾರಿ

    ಈಜಿಪ್ಟ್​​​ ಶಿಕ್ಷಣ ಸಚಿವೆ ರೆಡಾ ಹೆಗಾಜಿ ಹಂಚಿಕೊಡ್ರು ಮಹತ್ವದ ಮಾಹಿತಿ

ಈಜಿಪ್ಟ್​ ಸರ್ಕಾರ ಶಾಲೆಯಲ್ಲಿ ಹಿಜಾಬ್​ ಧರಿಸುವುದನ್ನು ನಿಷೇಧಿಸಿದೆ. ಇದೇ ಸೆಪ್ಟೆಂಬರ್​ 30 ಶೈಕ್ಷಣಿಕ ವರ್ಷದಿಂದ ಈ ಕಾನೂನನ್ನು ಜಾರಿಗೆಗೊಳಿಸುತ್ತಿದ್ದು, ಜೂನ್​​ 8, 2024ರವರೆಗೆ ಮುಂದುವರಿಸುವುದಾಗಿ ತಿಳಿಸಿದೆ.

ಈಜಿಪ್ಟ್​​​ ಶಿಕ್ಷಣ ಸಚಿವೆ ರೆಡಾ ಹೆಗಾಜಿ ಈ ಬಗ್ಗೆ ಮಾತನಾಡಿದ್ದು, ಶಾಲೆಯಲ್ಲಿ ಹುಡುಗಿಯರು ಕೂದಲನ್ನು ಮುಚ್ಚಿಕೊಳ್ಳುವ ‘ಐಚ್ಛಿಕ’ ಹಕ್ಕನ್ನು ಹೊಂದಿದ್ದಾರೆ. ಆದರೆ ಮುಖವನ್ನು ಮುಚ್ಚಿಕೊಂಡು ಶಾಲೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಅವರು, ಕೂದಲನ್ನು ಮುಚ್ಚಿಕೊಳ್ಳುವ ಹೊದಿಕೆಯು ಸಚಿವಾಲಯ ಮತ್ತು ಸ್ಥಳೀಯ ಶಿಕ್ಷಣ ನಿರ್ದೇಶನಾಲಯವು ಆಯ್ಕೆ ಮಾಡಿದ ಬಣ್ಣದಲ್ಲಿ ಇರಬೇಕು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲೆಗಳಲ್ಲಿ ಹಿಜಾಬ್​ ಧರಿಸೋದು ಬ್ಯಾನ್​! ಹೊಸ ಆದೇಶ ಜಾರಿಗೊಳಿಸಿದ ಈಜಿಪ್ಟ್​ ದೇಶ

https://newsfirstlive.com/wp-content/uploads/2023/09/Burqa.jpg

Load More