newsfirstkannada.com

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಚುನಾವಣೆ- 7 ಮಂದಿ ಆಯ್ಕೆ

Share :

10-09-2023

  ಅತೀ ಹೆಚ್ಚು ಮತ ಪಡೆದು ಆನಂದ್​ ಪಿ ಬೈದನಮನೆ ಮೊದಲ ಸ್ಥಾನ

  ಚುನಾಮಣೆಯಲ್ಲಿ ಸ್ಪರ್ಧಿಸಿದ್ದ ಹತ್ತು ಜನರಲ್ಲಿ ಏಳು ಮಂದಿ ಆಯ್ಕೆ!

  ಪತ್ರಕರ್ತರ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ

ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಆಡಳಿತ ಮಂಡಳಿಗೆ ಇಂದು ಚುನಾವಣೆ ನಡೆದಿದೆ. ಈ ಚುನಾಮಣೆಯಲ್ಲಿ ಸ್ಪರ್ಧಿಸಿದ್ದ 10 ಜನರಲ್ಲಿ ಏಳು ಮಂದಿ ಆಯ್ಕೆಯಾಗಿದ್ದಾರೆ.

ಅತೀ ಹೆಚ್ಚು ಮತ ಪಡೆದು ಆನಂದ್​ ಪಿ ಬೈದನಮನೆ ಅವರು ಮೊದಲ ಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ. ಸುಮಾರು 269 ಮತ ಪಡೆದು ಮೊದಲ ಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ. ನಂತರದ ಸ್ಥಾನದಲ್ಲಿ ರಮೇಶ್‌ ಎಂ ಪಾಳ್ಯ, ಧ್ಯಾನ್ ಪೂಣ್ಣಚ್ಚ, ಮೋಹನ್ ಕುಮಾರ್ ಬಿ.ಎನ್, ಕೆ.ಎಂ. ಕೃಷ್ಣ ಕುಮಾರ್ ಬಿ.ಎಸ್. ವಿನೋದ್ ಕುಮಾರ್ ನಾಯಕ್, ಸೋಮಶೇಖರ್ ಕೆ.ಎಸ್ ಹಾಗೂ ಸಾಮಾನ್ಯ ವರ್ಗ 2ಬಿಯಲ್ಲಿ ಪರಮೇಶ್ ಕೆ.ವಿ. ಆಯ್ಕೆಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಚುನಾವಣೆ- 7 ಮಂದಿ ಆಯ್ಕೆ

https://newsfirstlive.com/wp-content/uploads/2023/09/ele-1.jpg

Load More