newsfirstkannada.com

ಓಡು ಓಡು ಓಡಲೇ.. ಆನೆಗಳ ಹಿಂಡಿನಿಂದ ಪ್ರಾಣ ಉಳಿಸಿಕೊಂಡ ಬೈಕ್​​ ಸವಾರರು; ವಿಡಿಯೋ ವೈರಲ್​

Share :

11-06-2023

    ಬೈಕ್​​ ಸವಾರರಿಗೆ ಶಾಕ್​ ಕೊಟ್ಟ ಆನೆಗಳ ಹಿಂಡು

    ಉತ್ತರಾಖಂಡನ ರಾಮನಗರದ ಬಳಿ ದಿಢೀರ್ ಪ್ರತ್ಯಕ್ಷವಾದ ಆನೆಗಳು

    ನೋಡ ನೋಡುತ್ತಿದ್ದಂತೆ ಬೈಕ್​​ ಸವಾರರು ಎಸ್ಕೇಪ್​

ರಾಮನಗರ: ರಸ್ತೆ‌ ಬದಿ ಬೈಕ್​​​ನಲ್ಲಿ ಹೋಗುತ್ತಿದ್ದ ಸವಾರರನ್ನು ಆನೆಗಳ ಹಿಂಡು ಬೆನ್ನಟ್ಟಿರೋ ಘಟನೆ ಉತ್ತರಾಖಂಡ ರಾಜ್ಯದ ರಾಮನಗರ ಬಳಿ ನಡೆದಿದೆ. ಬೈಕ್​ ಸವಾರರು ಆನೆಗಳ ಹಿಂಡನ್ನು ಗಮನಿಸದೇ ರಸ್ತೆ ಬದಿ ಹೋಗುತ್ತಿದ್ದರು. ಈ ವೇಳೆ ದಿಢೀರ್ ಪೊದೆಯಿಂದ ​​ಆನೆಗಳ ಹಿಂಡು ಕಂಡ ಬಂದಿದೆ.

ಕೂಡಲೇ ಇದನ್ನು ಗಮನಿಸಿದ ಬೈಕ್​​​ ಸವಾರರು ಆನೆಗಳನ್ನು ಕಂಡು ಗಾಬರಿಗೊಂಡು ಬೈಕ್​​​​​ ಸಮೇತ ಕೆಳಗೆ ಬಿದ್ದು, ಓಡಿ ಹೋಗಿ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಇನ್ನು, ಬೈಕ್​ ಸವಾರರು ಓಡಿ ಹೋಗಿ ಪ್ರಾಣವನ್ನು ಉಳಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಓಡು ಓಡು ಓಡಲೇ.. ಆನೆಗಳ ಹಿಂಡಿನಿಂದ ಪ್ರಾಣ ಉಳಿಸಿಕೊಂಡ ಬೈಕ್​​ ಸವಾರರು; ವಿಡಿಯೋ ವೈರಲ್​

https://newsfirstlive.com/wp-content/uploads/2023/06/elephant.jpg

Load More