ಹಾಸನದಲ್ಲಿ ಮನಕಲಕುತಿದೆ ಮರಿ ಆನೆಯ ರೋದನೆ
ತನ್ನವರ ಹುಡುಕಿ ಹುಡುಕಿ ಸುಸ್ತಾದ ಮರಿಯಾನೆ
ಆನೆ ಮರಿಯ ಅಲೆಮಾರಿ ಒಂಟಿ ಅಲೆದಾಟ ವೈರಲ್
ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ ಮರಿಯಾನೆಯೊಂದು ಒಂಟಿಯಾಗಿ ಓಡಾಟ ನಡೆಸಿದೆ.
ಗಿರಿಯಪ್ಪಶೆಟ್ಟಿ ಎಂಬುವವರ ತೋಟದಲ್ಲಿ 8 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಹಿಂಡಿನಿಂದ ಮರಿಯಾನೆಯೊಂದು ಬೇರ್ಪಟ್ಟಿದೆ. ಇದ್ರಿಂದ ಕಾಡಾನೆಗಳ ಹಿಂಡನ್ನು ಹುಡುಕುತ್ತಾ ಮರಿಯಾನೆ ನಿತ್ರಾಣಗೊಂಡಿದೆ.
ಸದ್ಯ ಮರಿಯಾನೆಯನ್ನು ಕಾಡಾನೆಗಳ ಹಿಂಡಿನತ್ತ ಗ್ರಾಮಸ್ಥರು ಓಡಿಸ್ತಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Video: ಒಂಟಿಯಾದ ಮರಿ ಆನೆ.. ಅಮ್ಮನ ಹುಡುಕುತ್ತ ಊರೂರು ಸುತ್ತಿ ಕಣ್ಣೀರು ಇಡ್ತಿದೆ ಈ ಮರಿಯಾನೆ..! #newsfirstlive #elephantcalf #hassanhttps://t.co/x6slu70f6S pic.twitter.com/nDJlDn8y9Q
— NewsFirst Kannada (@NewsFirstKan) July 30, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ