newsfirstkannada.com

Watch: ಕೊನೆಗೂ ಪುಂಡಾನೆ ಸೆರೆ ಹಿಡಿದ ಅಧಿಕಾರಿಗಳು.. ನಿಟ್ಟುಸಿರು ಬಿಟ್ಟ ಮಡಿಕೇರಿ ಜನ

Share :

16-08-2023

    16 ವರ್ಷದ ಗಂಡು ಆನೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು

    ಓರ್ವನನ್ನು ಬಲಿ ಪಡೆದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದ ಆನೆ

    ಮಡಿಕೇರಿ ತಾಲೂಕಿನ ಅರೆಕಾಡು ಸಮೀಪ ಕಾಡಾನೆ ಲಾಕ್

ಕೊಡಗಿನಲ್ಲಿ ಕಳೆದ ಹಲವು ದಿನಗಳಿಂದ ಅಟ್ಟಹಾಸ ಮೆರೆದಿದ್ದ ಪುಂಡಾನೆಯೊಂದನ್ನ ಸೆರೆಹಿಡಿಯಲಾಗಿದೆ.

ಅಂದಾಜು 16 ವರ್ಷದ ಗಂಡು ಆನೆಯನ್ನ ಮಡಿಕೇರಿ ತಾಲ್ಲೂಕಿನ ಅರೆಕಾಡು ಸಮೀಪದ ಮದರ ಕುಪ್ಪೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಕಳೆದೆರಡು ದಿನಗಳ ಹಿಂದೆ ಇದೇ ಒಂಟಿಸಲಗ ಓರ್ವನನ್ನ ಬಲಿ ಸಹ ಪಡೆದು ಆತಂಕ ಸೃಷ್ಟಿಸಿತ್ತು. ಸದ್ಯ ಪುಂಡಾನೆಯ ಸೆರೆಯಿಂದ ಮಡಿಕೇರಿ ತಾಲ್ಲೂಕಿನ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಕೊನೆಗೂ ಪುಂಡಾನೆ ಸೆರೆ ಹಿಡಿದ ಅಧಿಕಾರಿಗಳು.. ನಿಟ್ಟುಸಿರು ಬಿಟ್ಟ ಮಡಿಕೇರಿ ಜನ

https://newsfirstlive.com/wp-content/uploads/2023/08/ELEPHANT-2.jpg

Load More