newsfirstkannada.com

ಅಭಿಮಾನಿಗಾಗಿ ಮಿಡಿದ ರಿಷಬ್ ಪಂತ್ ಮನ.. ಕಾಲೇಜ್‌ ಫೀಸು ₹90,000 ಕೊಟ್ರೂ ವಾಪಸ್ ಮಾಡಿದ್ದೇಕೆ?

Share :

Published August 28, 2024 at 6:22am

    ಅಭಿಮಾನಿಯ ಕಾಲೇಜು ಫೀಸ್‌ಗೆ 90,000 ಹಣ ಕೊಟ್ಟ ರಿಷಬ್ ಪಂತ್!

    ಭಾರತದ ಯಂಗ್ ಬ್ಯಾಟ್ಸ್​​ಮನ್ ಕಮ್ ವಿಕೆಟ್ ಕೀಪರ್ ಪಂತ್

    ವಿದ್ಯಾರ್ಥಿಯ ಸ್ಕ್ರೀನ್ ಶಾಟ್ ಶೇರ್ ಮಾಡಿದ ಮೇಲೆ ಆಗಿದ್ದೇನು?

ಅಭಿಮಾನಿಗಳು ಏನಾದರೂ ಕೇಳಿದರೆ ಕ್ರಿಕೆಟರ್ಸ್ ಬಹು ಬೇಗನೆ ರಿಯಾಕ್ಟ್ ಮಾಡುತ್ತಾರೆ. ಆಟಗಾರರು ಹಲವು ಕಡೆಗಳಲ್ಲಿ ತಾವು ಕೊಟ್ಟಿದ್ದನ್ನು ಪ್ರಚಾರ ಕೂಡ ಮಾಡಿಕೊಳ್ಳಲ್ಲ. ಅವರ ನಡೆಯಿಂದ ಫ್ಯಾನ್ಸ್​ಗಳ ಮನ ಗೆದ್ದಿರುತ್ತಾರೆ. ಸದ್ಯ ಇದೀಗ ಟೀಮ್ ಇಂಡಿಯಾದ ಯಂಗ್ ಬ್ಯಾಟ್ಸ್​​ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಮನ ಅಭಿಮಾನಿಯೊಬ್ಬರ ಮನವಿಗೆ ಮಿಡಿದರೂ ಗೊಂದಲ ಸೃಷ್ಟಿಯಾಗಿದೆ.

ಇದನ್ನೂ ಓದಿ: ಕನ್ನಡಿಗ KL ರಾಹುಲ್​ಗೆ ಬಿಗ್ ಶಾಕ್​.. ಲಕ್ನೋ ಟೀಮ್ ಕ್ಯಾಪ್ಟನ್ಸಿ ಕಿತ್ತುಕೊಂಡ ಸಂಜೀವ್ ಗೋಯೆಂಕಾ; ಹೇಳಿದ್ದೇನು?

ವಿದ್ಯಾರ್ಥಿಯ ಹೆಸರು ಕಾರ್ತಿಕೇಯ ಮೌರ್ಯ ಎಂದು ಈತ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ. ರಿಷಬ್ ಪಂತ್​ಗೆ ಮೆಸೇಜ್ ಮಾಡಿ, ನನಗೆ ಕಾಲೇಜು ಫೀಸು ಕಟ್ಟಲಾಗುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ. ನಿಮ್ಮ ಸಹಾಯದಿಂದ ನನ್ನ ಜೀವನ ಸುಧಾರಿಸುತ್ತದೆ ಎಂದು ಬ್ಯಾಂಕ್​ ಅಕೌಂಟ್ ವಿವರ ಕೊಟ್ಟಿದ್ದಾನೆ. ಇದನ್ನು ಗಣನೆಗೆ ತೆಗೆದುಕೊಂಡ ಪಂತ್ 90 ಸಾವಿರ ರೂ.ಗಳನ್ನು ಪಾವತಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ರಿಷಬ್ ಪಂತ್ ಎಕ್ಸ್​ ಅಕೌಂಟ್​​ನಲ್ಲಿ ಯಾವಾಗಲೂ ಆ್ಯಕ್ಟಿವ್ ಆಗಿರುತ್ತಾರೆ. ಹೀಗಾಗಿ ಇಂಜಿಯರಿಂಗ್​ ಸ್ಟೂಡೆಂಟ್ ಒಬ್ಬ ಕಾಲೇಜು ಫೀಸು ಕಟ್ಟಬೇಕೆಂದು ಎಕ್ಸ್​​ನಲ್ಲಿ ಮೆಸೇಜ್ ಮಾಡಿ ರಿಷಬ್​ ಪಂತ್​ ಮನವಿ ಮಾಡಿಕೊಂಡಿದ್ದಾನೆ. ಇದಕ್ಕೆ ಯಂಗ್​ ಕ್ರಿಕೆಟರ್ ಮನ ಮಿಡಿದಿದ್ದು ಕಾಲೇಜು ಫೀಸುಗೆ ಎಷ್ಟು ಬೇಕು ಅಷ್ಟು ಹಣವನ್ನು ಕೊಟ್ಟಿದ್ದಾರೆ. ಆದರೆ ವಿದ್ಯಾರ್ಥಿ ಇದನ್ನು ಸ್ಕ್ರೀನ್ ಶಾಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ. ಶೇರ್ ಮಾಡಿದ್ದೆ ತಡ ವಿದ್ಯಾರ್ಥಿಯನ್ನು ಟ್ರೋಲ್​ ಮಾಡಲಾಗುತ್ತಿದೆ. ವ್ಯಕ್ತಿಯೊಬ್ಬ ಹಳೆಯ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿದ್ದು, ಇದರಲ್ಲಿ ಆರ್​​ಸಿಬಿ ಟೀಮ್​ ಪರ 90 ಸಾವಿರ ರೂಗಳನ್ನು ಬೆಟ್ಟಿಂಗ್ ಹಾಕಿ ಹಣ ಕಳೆದುಕೊಂಡಿದ್ದೇನೆ. ಪ್ಲೀಸ್ ಸಹಾಯ ಮಾಡಿ ಎಂದು ಇದೆ ವಿದ್ಯಾರ್ಥಿ ಹೇಳಿದ್ದಾನೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ದರ್ಶನ್ ಬಳ್ಳಾರಿ ಜೈಲಿಗೆ.. ಪವಿತ್ರಾ ಎಲ್ಲಿಗೆ? ಕೊಲೆ ಆರೋಪಿಗಳು ಯಾವ್ಯಾವ ಜೈಲಿಗೆ ಶಿಫ್ಟ್? ಇಲ್ಲಿದೆ ಕಂಪ್ಲೀಟ್ ಮಾಹಿತಿ! 

ಸದ್ಯ ಈ ಸಂಬಂಧ ಇಂಜಿಯರಿಂಗ್​ ಸ್ಟೂಡೆಂಟ್​ನನ್ನ ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ಬೇಸರಗೊಂಡಿರುವ ವಿದ್ಯಾರ್ಥಿ, ಟ್ರೋಲ್ ಮಾಡಿದ್ದನ್ನು ನನಗೆ ಸಹಿಸಿಕೊಳ್ಳಲಾಗುತ್ತಿಲ್ಲ. ರಿಷಬ್ ಪಂತ್​ಗೆ ಎಲ್ಲ ಹಣ ವಾಪಸ್ ಮಾಡುತ್ತೇನೆ. ಅವರನ್ನ ಇ-ಮೇಲ್​ ಮೂಲಕ ಸಂಪರ್ಕಿಸಿ ತಕ್ಷಣ ಹಣ ವಾಪಸ್ ಕೊಡುತ್ತೇನೆ ಎಂದು ಎಕ್ಸ್​ ಅಕೌಂಟ್​ ಮೂಲಕ ತಿಳಿಸಿದ್ದಾನೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಭಿಮಾನಿಗಾಗಿ ಮಿಡಿದ ರಿಷಬ್ ಪಂತ್ ಮನ.. ಕಾಲೇಜ್‌ ಫೀಸು ₹90,000 ಕೊಟ್ರೂ ವಾಪಸ್ ಮಾಡಿದ್ದೇಕೆ?

https://newsfirstlive.com/wp-content/uploads/2024/08/RISHAB_PANT-3.jpg

Load More