ಲಾಲ್ಬಾಗ್ಗೆ ಮತ್ತೊಂದೆ ಹೆಸರು ಕೆಂಪು ತೋಟ
1760ರಲ್ಲಿ ಹೈದರಾಲಿ ಈ ಉದ್ಯಾನವನವನ್ನು ನಿರ್ಮಿಸಲು ಸೂಚಿಸಿದನು
ಮೊಘಲ್ ಉದ್ಯಾನವನ ರೀತಿಯಲ್ಲಿ ಇದನ್ನು ನಿರ್ಮಿಸಲಾಗಿದೆ
ಇಂದು ಮಧ್ಯಾಹ್ನ 2 ರಿಂದ ಸಂಜೆ 5.30ರವರೆಗೂ ಲಾಲ್‌ಬಾಗ್ ಬಂದ್ ಇರಲಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಜಿ-20 ಶೃಂಗ ಸಭೆಯ ಗಣ್ಯರು ಭೇಟಿ ನೀಡೋ ಕಾರಣ ಭದ್ರತಾ ದೃಷ್ಟಿಯಿಂದ ಸಾರ್ವಜನಿಕರು, ಪ್ರವಾಸಿಗರು, ವಾಯುವಿಹಾರಕ್ಕೆ ಬರೋರಿಗೆ ಎಂಟ್ರಿ ಇರೋದಿಲ್ಲ. ಹೀಗಾಗಿ ಎಲ್ಲರೂ ಸಹಕರಿಸುವಂತೆ ಲಾಲ್ ಬಾಗ್ ತೋಟಗಾರಿಕಾ ಉಪ ನಿರ್ದೇಶಕರು ಸಾರ್ವನಿಕರಿಗೆ ಮನವಿ ಮಾಡಿದ್ದಾರೆ.
ಲಾಲ್‌ಬಾಗ್ ಇತಿಹಾಸ
ಲಾಲ್ಬಾಗ್ಗೆ ಮತ್ತೊಂದೆ ಹೆಸರು ಕೆಂಪು ತೋಟ. ಈ ಉದ್ಯಾನವನವನ್ನು ನಿರ್ಮಿಸಲು ಆಗಿನ ಮೈಸೂರಿನ ಆಡಳಿತ ನಡೆಸುತ್ತಿದ್ದ ಹೈದರಾಲಿ ಸೂಚಿಸಿದ್ದರು. ಹಾಗಾಗಿ ಲಾಲ್‌ಬಾಗ್ ಆತ ಬೆಂಗಳೂರಿಗೆ ನೀಡಿದ ಕೊಡುಗೆಯಾಗಿದೆ.
ಅಂದಹಾಗೆಯೇ 1760ರಲ್ಲಿ ಹೈದರಾಲಿ ಸೂಚಿಸಿದನು. ಆತನ ಮಗ ಟಿಪ್ಪು ಸುಲ್ತಾನ್ ಈ ಉದ್ಯಾನವನ್ನು ಪೂರ್ಣಗೊಳಿಸಿದನು. ಮೊಘಲ್ ಉದ್ಯಾನವನ ರೀತಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಸುಮಾರು 240 ಎಕರೆ ವಿಸ್ತೀರ್ಣದಲ್ಲಿ ಈ ಕೆಂಪುತೋಟವಿದೆ. ವಿದೇಶಿ ಸಸ್ಯಗಳನ್ನು ಕೂಡ ಇಲ್ಲಿ ನೆಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ